ರಾಜ್ಯದ ರೈತರ ಕೃಷಿ ಸಾಲ ಮನ್ನಾ ಕುರಿತು ಸರ್ಕಾರ ಮಹತ್ತರ ಘೋಷಣೆ!

ಹೌದು ರಾಜ್ಯದ ರೈತರ ಕೃಷಿ ಸಾಲ ಮನ್ನಾ ಕುರಿತು ಸರ್ಕಾರ ಇದೀಗ ಮಹತ್ತರ ಘೋಷಣೆ ಮಾಡಿದ್ದು ರೈತರ ಸಲ್ಲ ಸಾಲ ಮನ್ನಾ ಮಾಡಲಿದೆ ಎಂಬ ಕುರಿತು ಮಾಹಿತಿ ನೀಡಿದೆ. ಬಹುತೇಕ ರಾಜ್ಯದ ರೈತರು ಕೃಷಿ ಸಾಲ ತೆಗೆದುಕೊಂಡಿದ್ದು ಕೃಷಿಯೇತರ ಉದ್ದೇಶಕ್ಕಾಗಿ ಅಂದರೆ ಬಿತ್ತನೆ ಬೀಜ ಖರೀದಿಗೆ ಕೃಷಿ ಉಪಕರಣಗಳ ಖರೀದಿಗೆ,  ಟಾರ್ಪಲ್ ಗಳ ಖರೀದಿ ಹಾಗೂ ಮುಂತಾದ ಉದ್ದೇಶಗಳಿಗೆ ರೈತರು ಕೃಷಿ ಸಾಲ ಪಡೆದಿದ್ದಾರೆ ಈ ಕೃಷಿ ಸಾಲವನ್ನು ಮನ್ನಾ ಮಾಡುವ ಕುರಿತು ರಾಜ್ಯ ಸರ್ಕಾರವು ಮಹತ್ತರ ಆದೇಶ ಹೊರಡಿಸಿದ್ದು ಈ ಕುರಿತಾದಂತೆ ರೈತರು ಈ ಸುದ್ದಿಯನ್ನು ನೋಡಲೆಬೇಕು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಕೃಷಿ ಸಾಲ ತೆಗೆದುಕೊಂಡ ರಾಜ್ಯದ ರೈತರಿಗೆ ಗುಡ್ ನ್ಯೂಸ್!

ರಾಜ್ಯದ ರೈತರು ಕ್ಷೇತ್ರ ಉದ್ದೇಶಕ್ಕಾಗಿ ವಿವಿಧ ಬ್ಯಾಂಕುಗಳಲ್ಲಿ ಸೇರಿದಂತೆ ಸೊಸೈಟಿ ಬ್ಯಾಂಕುಗಳಲ್ಲೂ ಕೂಡ ಸಾಲ ಪಡೆದಿದ್ದಾರೆ ಈ  ಸಾಲ ಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಯೋಚಿಸಿದ್ದು ಇದೀಗ ಮಹತ್ತರ ಆದೇಶ ಹೊರಡಿಸಿದೆ.

ಸದ್ಯ ಈಗಾಗಲೇ ರಾಜ್ಯದ್ಯಂತ ಬರಗಾಲ ಹೆಚ್ಚಿದ್ದು ಸರ್ಕಾರವು ಬರಪೀಡಿತ ಹಾಗೂ ಬೆಳೆರಹಿತ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬರಪೀಡಿತ ರಾಜ್ಯಗಳೆಂದು ಘೋಷಿಸಿದೆ ಆದ ಬೆನ್ನಲ್ಲೇ ಕರ್ನಾಟಕ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲೂ ಕೂಡ ಮತ್ತಷ್ಟು ರಾಜ್ಯಗಳು ಬರಪೀಠಕ್ಕೆ ತುತ್ತಾಗುವ ಸಾಧ್ಯತೆ ಇದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಆದಕಾರಣ ರಾಜ್ಯ ಸರ್ಕಾರವು ಈಗಾಗಲೇ ಬಹುತೇಕ ಜಿಲ್ಲೆಗಳನ್ನು ಬರಪೀಡಿತ ಹಾಗೂ ಬೆಳೆರಹಿತ ಪ್ರದೇಶಗಳೆಂದು ಗುರುತಿಸಿ ಆಯಾ ಪ್ರದೇಶದಲ್ಲಿನ ರೈತರಿಗೆ ಕೃಷಿ ಸಾಲ ತೀರಿಸಲಾಗುವುದಿಲ್ಲವೆಂದು ತಿಳಿದು  ಬ್ಯಾಂಕುಗಳ ಸಾಲವನ್ನು ಹಾಗೂ ಬಡ್ಡಿಯನ್ನು ಕೂಡ ಮುಂದಿನ ಆರು ತಿಂಗಳವರೆಗೆ ಕಟ್ಟ ಬಾರದೆಂದು ಮತ್ತು ಬ್ಯಾಂಕುಗಳು ಕೂಡ ರೈತರ ಮೇಲೆ ಸಾಲದ ಹಿಂಪಡೆಯುವಿಕೆಗೆ ಕೇಳಬಾರದೆಂದು ಬ್ಯಾಂಕುಗಳಿಗೆ ತಿಳಿಸಿದೆ ಹಾಗಾಗಿ ಬರಬೇಡಿತ ಪ್ರದೇಶಗಳನ್ನು ಗುರುತಿಸಿರುವ ರೈತರು ಮುಂದಿನ ಆರು ತಿಂಗಳವರೆಗೂ ಕೂಡ ಯಾವುದೇ ಕೃಷಿ ಸಾಲದ ಬಡ್ಡಿ ಸೇರಿದಂತೆ ಅಸಲನ್ನು ಕೂಡ ಹಿಂದಿರುಗಿಸುವ ಅವಶ್ಯಕತೆ ಇಲ್ಲ.

ರಾಜ್ಯದ ರೈತರ ಸಾಲ ಮನ್ನಾ ಕುರಿತು ಸರ್ಕಾರ ಚಿಂತನೆ!

ಹೌದು ಈಗಾಗಲೇ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಯನ್ನು ಕೂಡ ಜಾರಿಗೆ ತಂದಿದೆ ಈ ಯೋಜನೆಯಡಿಯಲ್ಲಿ ಈಗಾಗಲೇ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ಕೂಡ ನೆರವಾಗುತ್ತಿದ್ದು ಈ ಯೋಜನೆಗಳನ್ನು ಜಾರಿಗೆ ತಂದ ಹಿನ್ನೆಲೆ ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸದ್ಯ ರಾಜ್ಯದ್ಯಂತ  ಚುನಾವಣೆ ಕೂಡ ಹತ್ತಿರದಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಕೃಷಿ ಸುದ್ದಿಯನ್ನು ನೀಡಲು ಮುಂದಾಗುತ್ತಿದೆ ಈ ಕುರಿತು ಸರ್ಕಾರ ಈಗಾಗಲೇ ಚಿಂತಿಸಿದ್ದು ಬರಪೀಡಿತ ಪ್ರದೇಶಗಳಿಗೆ ಸರ್ಕಾರವು ಈಗಾಗಲೇ ಆರು ತಿಂಗಳ ಬೇಕ್ರಿ ಲಿಫ್ ನೀಡಿದೆ ಹಾಗೂ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ರಾಜ್ಯ ಸರ್ಕಾರವು ಮುಂದಿನ ಕೆಲ ದಿನಗಳಲ್ಲಿ ರಾಜ್ಯದ ರೈತರ ಸಾಲ ಮನ್ನಾ ಕುರಿತು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸುವೆ.

ಈ ಕುರಿತು ಈಗಾಗಲೇ ರಾಜ್ಯ ಸರ್ಕಾರವು ಚಿಂತನೆ ನಡೆಸಿದ್ದು ರಾಜ್ಯದ ರೈತರ ಇಂತಿಷ್ಟು ಕೃಷಿ ಸಾಲವನ್ನು ಮಾತ್ರವಷ್ಟೇ ಮನ್ನಾ ಮಾಡುವ ಕುರಿತು ಚರ್ಚಿಸಿದೆ ಒಂದು ವೇಳೆ ನೀವೇನಾದರೂ ಕೃಷಿ ಉದ್ದೇಶಕ್ಕಾಗಿ ಸಾಲ ತೆಗೆದು ಕೊಂಡಿದ್ದರೆ ಮಾತ್ರವಷ್ಟೇ ನಿಮಗೆ ಕೃಷಿ ಸಾಲವನ್ನು ಮನ್ನಾ ಮಾಡುವ ಸಾಧ್ಯತೆ ಇದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಸರ್ಕಾರ ಮುಂದಿನ ಕೆಲ ದಿನಗಳಲ್ಲಿ ಅಧಿಕೃತ ಆದೇಶವನ್ನು ಹೊರಡಿಸುವ ಸಾಧ್ಯತೆ ಇದ್ದು ಸರ್ಕಾರ ಆದೇಶ ಹೊರಡಿಸಿದ್ದಲ್ಲಿ ನೀವು ಯಾವ ರೀತಿ ನಿಮ್ಮ ಕೃಷಿ ಸಾಲವನ್ನು ವಜಾ ಗೊಳಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ನಾವು ನೀಡಲಿದ್ದೇವೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment