Uncategorized

Amazon and Flipkart ನಲ್ಲಿ ಸ್ಮಾರ್ಟ್ ಫೋನ್ ಮತ್ತು ಐಫೋನ್ ಗಳ ಮೇಲೆ ಬಾರಿ ರಿಯಾಯಿತಿ.? 60,000 &.70,000 ಮೊಬೈಲ್ ಗಳು ಕೇವಲ 40,000 & 50,000 ಕ್ಕೆ ಸಿಗಲಿದೆ.?

ಎಲ್ಲರಿಗೂ ನಮಸ್ಕಾರ.. 

Amazon and Flipkart ನಲ್ಲಿ ಎಲ್ಲಾ ವಸ್ತುಗಳ ಮೇಲೆ ಮತ್ತು ಎಲ್ಲಾ ಸ್ಮಾರ್ಟ್ ಫೋನ್ ಮತ್ತು ಐಫೋನ್ ಮತ್ತೆ ಇನ್ನಿತರ ಯಾವುದೇ ವಸ್ತುಗಳನ್ನ  ಖರೀದಿಸಲು ನಿಮಗೆ ಈ ಬಾರಿ ರಿಯಾಯಿತಿ ಸಿಗಲಿದೆ,  ಇನ್ನು ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ಅಮೆಜಾನ್ ಫ್ಲಿಪ್ಕಾರ್ಟ್ ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಶುರುವಾಗುತ್ತಿದ್ದು ಇದರಿಂದ ನೀವು ಖರೀದಿಸಬೇಕಾದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಅಂದರೆ ಶೇಕಡ 25 ರಿಂದ 30% ನಷ್ಟು ಡಿಸ್ಕೌಂಟ್ ನಲ್ಲಿ ವಸ್ತುಗಳನ್ನು ಖರೀದಿಸಬಹುದು ಅಲ್ಲದೆ ಈಗಾಗಲೇ ತಿಳಿದಿರುವ ಹಾಗೆ ಈ ಬಾರಿ ಐಫೋನ್ ಗಳು ಮತ್ತು ಸ್ಮಾರ್ಟ್ಫೋನ್ ಗಳ ಮೇಲೆ ಬಾರಿ ರಿಯಾಯಿತಿ ಸಿಗುತ್ತಿದ್ದು ಕೆಲವು ವಸ್ತುಗಳು ಕೂಡ ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದೆ ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ..

WhatsApp Group Join Now
Telegram Group Join Now

Amazon and Flipkart ನಲ್ಲಿ ಸ್ಮಾರ್ಟ್ ಫೋನ್ ಮತ್ತು ಐಫೋನ್ ಗಳ ಮೇಲೆ ಬಾರಿ ರಿಯಾಯಿತಿ.?

ಅಮೆಜಾನ್ ಮತ್ತು ಫ್ಲಿಪ್ಕಾರ್ಟ್‌ನಲ್ಲಿ ಪ್ರತಿವರ್ಷದ ಹಾಗೆ ಈ ವರ್ಷವೂ ಕೂಡ ಹಬ್ಬ ನಡೆಸುತ್ತಿದ್ದು ಇದರಲ್ಲಿ ಎಲ್ಲಾ ವಸ್ತುಗಳ ಮೇಲು ಬಾರಿ ರಿಯಾಯಿತಿ ಸಿಗಲಿದೆ ಇದಕ್ಕೆ ಪ್ರತಿಯೊಬ್ಬರೂ ಕೂಡ ಕಾಯುತ್ತಾ ಇರುತ್ತಾರೆ ಏಕೆಂದರೆ ಪ್ರತಿ ವಸ್ತುಗಳ ಮೇಲೆ 25 ರಿಂದ 30ರಷ್ಟು ಇನ್ನೂ ಕೆಲವು ವಸ್ತುಗಳಿಗೆ ಸುಮಾರು 80ರಷ್ಟು ಡಿಸ್ಕೌಂಟ್ ಈ ಸಮಯದಲ್ಲಿ ಸಿಗುತ್ತದೆ ಆದ್ದರಿಂದ ಎಲ್ಲರೂ ಕೂಡ ಕಾಯುತ್ತಿರುತ್ತಾರೆ ಇದೀಗ ಈ ಹಬ್ಬದ ಡೇಟ್ ಫಿಕ್ಸ್ ಆಗಿದ್ದು ಈ ಹಬ್ಬದಲ್ಲಿ ನೀವೇನಾದರೂ ಖರೀದಿಸಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಎಂದೆ ಹೇಳಬಹುದು.

 ಹೌದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಎರಡು ಕೂಡ ಪ್ರತಿ ವರ್ಷವೂ ನಡೆಯುತ್ತಿದ್ದು ಈ ಬಾರಿಯೂ ಕೂಡ ನಡೆಯಲಿದೆ ಈಗಾಗಲೇ ಇದರ ಡೇಟ್ ಕೂಡ ಫಿಕ್ಸ್ ಆಗಿದ್ದು ಇದೆ ಅಕ್ಟೋಬರ್ ಎಂಟನೇ ದಿನಾಂಕದಿಂದ ಅಕ್ಟೋಬರ್ 15 ನೇ ದಿನಾಂಕದವರೆಗೆ ನಡೆಯಲಿದ್ದು ಇದರಲ್ಲಿ ಈಗಾಗಲೇ ತಿಳಿಸಿದ ಹಾಗೆ ಪ್ರತಿಯೊಂದು ವಸ್ತುಗಳ ಮೇಲು ಬಾರಿ ಡಿಸ್ಕೌಂಟ್ ಸಿಗದಿದೆ. ಅದರಲ್ಲೂ ನೀವೇನಾದರೂ ಸ್ಮಾರ್ಟ್ ಫೋನ್ ಅಥವಾ ಐಫೋನ್ಸ್ ಗಳನ್ನು ಖರೀದಿಸ ಬೇಕು ಎಂದುಕೊಂಡಿದ್ದರೆ  ಖರೀದಿಸಲು ಇದು ಉತ್ತಮವಾದ ಸಮಯ ಎಂದೆ ಹೇಳಬಹುದು.

ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಈಗಾಗಲೇ ವಸ್ತುಗಳ ಪ್ರೈಸ್ ಅನೌನ್ಸ್.?

 ಸದ್ಯ ಇದೆ ಅಕ್ಟೋಬರ್ 8 ನೇ ದಿನಾಂಕದಿಂದ ಹಬ್ಬ ಶುರುವಾಗುತ್ತಿದ್ದು ಎಲ್ಲರೂ ಕೂಡ ಕಾಯುತ್ತಿದ್ದಾರೆ ಆದರೆ ಈ ಬಾರಿ ಈಗಾಗಲೇ ಒಂದು ಬಾರಿ ದಿನಾಂಕವನ್ನು ಬದಲಾವಣೆ ಮಾಡಿದ್ದು ಇದೀಗ ಅಕ್ಟೋಬರ್ ಎಂಟು ನಿಗದಿತ ದಿನಾಂಕವಾಗಿದೆ ಆದರೆ ಅಮೆಜಾನ್ ನಲ್ಲಿ ಇವರಿಗೆ ಯಾವುದೇ ಪ್ರೈಸ್ ಅನೌನ್ಸ್ ಅಥವಾ ಫ್ರೀ ಬುಕಿಂಗ್ ಎಂಬ ಯಾವುದೇ ರೀತಿಯ ಆಪ್ಷನ್ ಗಳನ್ನು ಪರಿಚಯ ಮಾಡಿರುವುದಿಲ್ಲ ಆದರೆ ಈ ಬಾರಿ ಕಳೆದ ವರ್ಷದಲ್ಲಿ ಆದ ಕೆಲವು ಸಮಸ್ಯೆಗಳಿಂದ flipkart ಬಿಗ್ ಬಿಲಿಯನ್ ಡೇಸ್ ನಲ್ಲಿ ಈ ಬಾರಿ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಫ್ಲಿಪ್ಕಾರ್ಟ್ ನಿಂದ ಈಗಾಗಲೇ ಕೆಲವು ಸ್ಮಾರ್ಟ್ಫೋನ್ ಮತ್ತು ಐಫೋನ್ ಗಳ ಪ್ರೈಸ್ ತಿಳಿಸಿದ್ದು ಈಗಾಗಲೇ ಪ್ರೀ ಬುಕಿಂಗ್ ಮಾಡಿಕೊಳ್ಳಲು ಮುಂದಾಗಿದೆ.

 ಸದ್ಯ ನೆನ್ನೆ ಅಂದರೆ ಅಕ್ಟೋಬರ್ ಒಂದನೇ ದಿನಾಂಕದಂದು ಮೊಬೈಲ್ ಫೋನ್ ಗಳಿಗೆ ಫ್ರೀ ಬುಕಿಂಗ್ ಗಾಗಿ ಅವಕಾಶ ನೀಡಿದ್ದು ಸದ್ಯ ಒಂದೇ ದಿನಕ್ಕೆ ಬಹಳಷ್ಟು ಬುಕಿಂಗ್ ಗಳು ಕೂಡ ಆಗಿವೆ ಇನ್ನು ಫೋನ್ಗಳ ಬೆಲೆಯ ವಿಚಾರಕ್ಕೆ ಬಂದರೆ ಈ ಬಾರಿ ಎಲ್ಲಾ ಸ್ಮಾರ್ಟ್ಫೋನ್ ಮತ್ತು ಐಫೋನ್ ಗಳ ಮೇಲೆ 25 ರಿಂದ 30% ನಷ್ಟು ರಿಯಾಯಿತಿ ಸಿಗುತ್ತಿದ್ದು ಇದರಿಂದ ನಿಮಗೆ ಪ್ರತಿ ಮೊಬೈಲ್ ಫೋನ್ಗಳ ಮೇಲೆ ಸುಮಾರು ಐದರಿಂದ ಹತ್ತು ಸಾವಿರದವರೆಗೆ ಹಣ ಉಳಿತಾಯ ಆಗಲಿದೆ.

60,000 &.70,000 ಮೊಬೈಲ್ ಗಳು ಕೇವಲ 40,000 & 50,000 ಕ್ಕೆ ಸಿಗಲಿದೆ.?

ಹೌದು ಸದ್ಯಕ್ಕೆ ನಿಮಗೆಲ್ಲ ತಿಳಿದಿರುವ ಹಾಗೆ ಐ ಫೋನ್ 13 ಮತ್ತು ಐಫೋನ್ 14  ಸುಮಾರು 60,000 ದಿಂದ 70,000 ಇದೆ ಆದರೆ ಈ ಬಾರಿಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ಈ  ಮೊಬೈಲ್ಗಳ ಮೇಲೆ ಬಾರಿ ರಿಯಾಯಿತಿ ಸಿಗುತ್ತಿತ್ತು  40 ಸಾವಿರದಿಂದ 50,000 ದಲ್ಲಿ ಸಿಗಲಿದೆ ಒಂದು ವೇಳೆ ನೀವು ಕೂಡ ಸ್ಮಾರ್ಟ್ಫೋನ್ ಅಥವಾ ಖರೀದಿಸಬೇಕು ಎಂದುಕೊಂಡಿದ್ದರೆ ಈಗಲೇ ಖರೀದಿಸಲು ಪ್ರೀ ಬುಕಿಂಗ್ ಮಾಡಿಕೊಳ್ಳಿ ಅಥವಾ ಇದೆ ಅಕ್ಟೋಬರ್ 8 ನೇ ದಿನಾಂಕದಂದು ಆರ್ಡರ್ ಮಾಡಿಕೊಂಡು ಮೊಬೈಲ್ ಪಡೆದುಕೊಳ್ಳಿ.

ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಹಬ್ಬದ ಡಿಸ್ಕೌಂಟ್ ಮೇಲೆ ಎಕ್ಸ್ಟ್ರಾ 2 ರಿಂದ 5000  ಡಿಸ್ಕೌಂಟ್ ಪಡೆಯಬಹುದು.?

 ಹೌದು ನಿಮಗೆಲ್ಲ ತಿಳಿದೇ ಇದೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಈಗ ಆನ್ಲೈನ್ ಶಾಪಿಂಗ್ ಮೇಲೆ ಅವಲಂಬಿತರಾಗಿದ್ದಾರೆ ಆದ್ದರಿಂದ ಆನ್ಲೈನ್ ಶಾಪಿಂಗ್ ಕಂಪನಿಗಳ ಮೇಲು ಪೈಪೋಟಿ ಉಂಟಾಗಿದೆ ಇದರಿಂದ ಆನ್ಲೈನ್ ಶಾಪಿಂಗ್ ಕಂಪನಿಗಳಲ್ಲಿ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಕಂಪನಿಗಳು ತಮ್ಮ ಆಪ್ ಮೂಲಕ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ಒಂದು ವೇಳೆ ತಿಳಿಸುವ ಕೆಲವು ನಿಯಮಗಳನ್ನು ಪಾಲಿಸಿದ್ದಾರೆ ಅವರಿಗೆ 5,000 ದವರೆಗೆ ರಿಯಾಯಿತಿ ನೀಡುವುದಾಗಿ ಕೆಲವು ಸೂಚನೆಗಳನ್ನು ನೀಡಲಾಗಿರುತ್ತದೆ.

 ಅಂದರೆ HDFC  ಬ್ಯಾಂಕ್, ICICI  ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಈ ರೀತಿಯ ಕೆಲವು ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳ ಮೂಲಕ ನೀವು ಹಣವನ್ನು ಪಾವತಿಸಿದರೆ ನಿಮಗೆ ಒಂದಿಷ್ಟು ಹಣವನ್ನು ರಿಯಾಯಿತಿಯಾಗಿ ನೀಡುವುದಾಗಿ ತಿಳಿಸಲಾಗಿದೆ ಅದರಂತೆ ಈ ಹಬ್ಬದಲ್ಲಿಯೂ ಕೂಡ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ನಿಮಗೆ ಹಬ್ಬದ ಡಿಸ್ಕೌಂಟ್ ನಲ್ಲಿ ಸಿಗುವ ಮೊತ್ತದಲ್ಲಿ ಈ ಸೂಚನೆಗಳನ್ನು ಪಾಲಿಸಿದರೆ ನಿಮಗೆ ಐದು ಸಾವಿರದವರೆಗೆ ಎಕ್ಸ್ಟ್ರಾ ಡಿಸ್ಕೌಂಟ್ ಸಿಗಲಿದೆ ಧನ್ಯವಾದಗಳು….

Leave a Reply

Your email address will not be published. Required fields are marked *

Related Articles

Back to top button