ಗೃಹಜ್ಯೋತಿಯಿಂದ ರೈತರಿಗೆ ಸಂಕಷ್ಟ ನೀಡಿದ ರಾಜ್ಯ ಸರ್ಕಾರ.! ಕೊಳವೆ ಬಾವಿಗಳಿಗೂ ವಿದ್ಯುತ್ ಶುಲ್ಕ ವಿಧಿಸಲು ಸರ್ಕಾರದಿಂದ ನಿರ್ಧಾರ.?
ಎಲ್ಲರಿಗೂ ನಮಸ್ಕಾರ.. ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವಂತಹ ಗೃಹಜ್ಯೋತಿ ಯೋಜನೆಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ ಅಲ್ಲದೆ ಯೋಜನೆಯಲ್ಲಿ ಸರ್ಕಾರವು ಬಹಳಷ್ಟು ಬದಲಾವಣೆಗಳನ್ನು ಕೂಡ …