ಇಂದು ಮತ್ತು ನಾಳೆ ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆಗೆ ಲಾಸ್ಟ್ ಡೇಟ್.! ಒಂದು ವೇಳೆ ನಾಳೆ ಹಣ ಬರೆದಿದ್ದರೆ ಇನ್ನು ಮುಂದೆ ಹಣ ನಿಮಗೆ ಸಿಗುವುದಿಲ್ಲ.?
ಎಲ್ಲರಿಗೂ ನಮಸ್ಕಾರ.. ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಈಗಾಗಲೇ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಆದರೆ ಕೆಲವು ಮಹಿಳೆಯರಿಗೆ ಇನ್ನೂ ಕೂಡ ಮೊದಲನೇ …