ಕರ್ನಾಟಕ ಕೃಷಿ ಇಲಾಖೆಯ ನೇಮಕಾತಿ. 10 ನೇ ತರಗತಿ ಪಾಸ್ ಆಗಿದ್ದರೆ, ಈಗಲೇ ಅರ್ಜಿಯನ್ನು ಸಲ್ಲಿಸಿ. ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.ಈ ಸುಲಭ ವಿಧಾನದಿಂದ.How to apply agriculture job .
ಎಲ್ಲರಿಗೂ ನಮಸ್ಕಾರ, ಈಗಾಗಲೇ ಹಲವಾರು ಜನ ಕರ್ನಾಟಕದ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಲು ಉದ್ಯೋಗವನ್ನು ಹುಡುಕುತ್ತಿದ್ದರೆ, ಈಗಲೇ ಕೃಷಿ ಇಲಾಖೆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವ ರೀತಿಯಾಗಿ …