7 ನೇ ತರಗತಿ ಪಾಸ್ ಆಗಿದ್ದೀರಾ? ವಾಹನ ಚಾಲಕರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ, ತಿಂಗಳಿಗೆ 42000 ವೇತನವನ್ನು ಪಡೆಯಬಹುದಾಗಿದೆ. ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ. karnataka government job 2023
ಎಲ್ಲರಿಗೂ ನಮಸ್ಕಾರ, ನಿಮಗೆ ವಾಹನ ಚಲಾಯಿಸಲು ಬರುತ್ತದೆ, ಎಂದರೆ ನೀವು ಸುಲಭವಾಗಿ ಈ ಹುದ್ದೆಯನ್ನು ಪಡೆಯಬಹುದಾಗಿದೆ. ಯಾವುದೇ ಪದವಿ ಅಥವಾ ಹತ್ತನೇ ತರಗತಿ ಪಾಸ್ ಮಾಡಿರಬೇಕಾಗಿಲ್ಲ. …