ಜಲ ವಿದ್ಯುತ್ ಇಲಾಖೆಗೆ ನೇರ ನೇಮಕಾತಿ, ೧೦ನೇ ತರಗತಿ ಪಾಸ್ ಆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. Hydro power plant jobs 2023
ಎಲ್ಲರಿಗೂ ನಮಸ್ಕಾರ, ನೀರಾವರಿ ಮತ್ತುಜಲ ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕರೆಯಲಾಗಿದೆ. ಉದ್ಯೋಗವನ್ನು ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ. ಇಂದೇ ಅರ್ಜಿಯನ್ನು ಸಲ್ಲಿಸಿ. …