ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಗುಡ್ ನ್ಯೂಸ್.! ರಾಜ್ಯದ ಪ್ರತಿ ಸಂಘಗಳಿಗೆ 2 ಲಕ್ಷ ಬಡ್ಡಿ ರಹಿತ ಸಾಲ, 25,000 ಉಚಿತ ಸೌಲಭ್ಯ.?
ಎಲ್ಲರಿಗೂ ನಮಸ್ಕಾರ.. ಕರ್ನಾಟಕ ರಾಜ್ಯ ಸರ್ಕಾರವು ಚುನಾವಣೆಯ ಸಮಯದಲ್ಲಿ ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡಿತ್ತು. ಆ ಐದು ಗ್ಯಾರಂಟಿ ಯೋಜನೆಗಲ್ಲಿ ಮಹಿಳೆಯರಿಗೆ ಹೆಚ್ಚು …