UPI New rules: ಜನವರಿ 1 2024 ರಿಂದ UPI ಪಾವತಿಗಳಲ್ಲಿ ಬದಲಾವಣೆ.! ಹೊಸದಾಗಿ 5 ನಿಯಮಗಳು ಜಾರಿ.?
ಎಲ್ಲರಿಗೂ ನಮಸ್ಕಾರ. ನಮ್ಮ ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಡಿಜಿಟಲ್ ವ್ಯವಹಾರವನ್ನು ಅಂದರೆ UPI ಬಳಕೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ, ಹಾಗೆ UPI ಪಾವತಿಯಲ್ಲಿ ಸಾಕಷ್ಟು ಮೋಸಗಳು …