SBI ಆಶಾ ಸ್ಕಾಲರ್ಶಿಪ್ ಉಚಿತ 10,000 ಕ್ಕೆ ಅರ್ಜಿ ಸಲ್ಲಿಸಲು ಇದೆ ಕೊನೆಯ ದಿನಾಂಕ.! ಈಗಲೇ ಅರ್ಜಿ ಸಲ್ಲಿಸಿ.?
ಎಲ್ಲರಿಗೂ ನಮಸ್ಕಾರ. SBI ಪೌಂಡೇಶನ್ ಆಶಾ ಸ್ಕಾಲರ್ಶಿಪ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ, ಸರ್ಕಾರದಿಂದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಆಗಲಿ ಎಂದು ಮತ್ತು ಆರ್ಥಿಕವಾಗಿ …