ಟ್ರೋಲಿಗರಿಂದ ಬೇಸತ್ತು, ತನ್ನ ನೋವನ್ನು ಹೊರಹಾಕಿದ ಸೋನು ಗೌಡ. ಇದರಿಂದ ತನ್ನ ತಾಯಿಯ ಆರೋಗ್ಯ ಹಾಳಾಗಿದೆ. ದಯವಿಟ್ಟು ಹೀಗೆ ಮಾಡಿ ನನ್ನ ಜೀವನವನ್ನು ಇನ್ನು ಹಾಳು ಮಾಡಬೇಡಿ ಎಂದ ಸೋನು.
ಎಲ್ಲರಿಗೂ ನಮಸ್ಕಾರ ನಿಮಗೆಲ್ಲ ತಿಳಿದಿರುವ ಹಾಗೆ ಸೋನು ಗೌಡ ಅವರ ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಜೀವನದ ನೋವನ್ನು ತೋಡಿಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿ, ಸೋಶಿಯಲ್ ಮೀಡಿಯಾ …