ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಿಂದ ಬಿಗ್ ಶಾಕ್.! ಪದವಿ ಕೋರ್ಸ್ ಗಳಿಗೆ ಶೇ 10% ಶುಲ್ಕ ಏರಿಕೆ.?
ಎಲ್ಲರಿಗೂ ನಮಸ್ಕಾರ. ರಾಜ್ಯದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪದವಿ ಪಡೆಯಲು ಮುಂದೆ ಕಾಲೇಜಿಗೆ ಸೇರಲಿರುವ ವಿದ್ಯಾರ್ಥಿಗಳಿಗೆ ಇದೀಗ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಂದ ಬಿಗ್ ಶಾಕ್ ನೀಡಿದೆ, …