ಎಲ್ಲರಿಗೂ ನಮಸ್ಕಾರ. LPG ಗ್ಯಾಸ್ ಬಳಕೆದಾರರಿಗೆ ಸರಕಾರದಿಂದ ಇದೀಗ ಒಂದು ಹೊಸ ನಿಯಮವನ್ನು ತಿಳಿಸಲಾಗಿದೆ ಈ ನಿಯಮದ ಪ್ರಕಾರ ಪ್ರತಿಯೊಬ್ಬ ಗ್ಯಾಸ್ ಬಳಕೆದಾರರು ಕೂಡ E-KYC ಮಾಡಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ ಒಂದು ವೇಳೆ e-kyc ಮಾಡಿಸದಿದ್ದರೆ ನಿಮ್ಮ ಎಲ್ಪಿಜಿ ಗ್ಯಾಸ್ ಪುಸ್ತಕವು ರದ್ದಾಗುವ ಸಾಧ್ಯತೆ ಇದೆ, ಹೌದು ಇದಲ್ಲದೆ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ಗಳ ಬೆಲೆ ದುಬಾರಿಯಾಗಿದ್ದು ಇದರ ಬೆಲೆಯನ್ನು ಸ್ವಲ್ಪ ಗಡಿತಗೊಳಿಸಲು ಈಗಾಗಲೇ ಸಜ್ಜಾಗಿದೆ ಹಾಗಾಗಿ e-kyc ಅನ್ನು ಕಡ್ಡಾಯಗೊಳಿಸಿದ್ದು e-kyc ಮಾಡಿಸಿದವರಿಗೆ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಸಿಗಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ ನೀವು ಕೂಡ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ e-kyc ಇನ್ನೂ ಕೂಡ ಮಾಡಿಸಿಲ್ಲದಿದ್ದರೆ ಈ ಬಗ್ಗೆ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
LPG ಗ್ಯಾಸ್ ಬಳಕೆದಾರರಿಗೆ E-KYC ಕಡ್ಡಾಯ.!
ಈಗಾಗಲೇ ತಿಳಿಸಿದ ಹಾಗೆ ಸರ್ಕಾರದಿಂದ ಗ್ಯಾಸ್ ಬಳಕೆದಾರರಿಗೆ E-KYC ಕಡ್ಡಾಯ ಮಾಡಲಾಗಿದೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮರಣ ಹೊಂದಿದ ವ್ಯಕ್ತಿಗಳ ಗ್ಯಾಸ್ ಪುಸ್ತಕಗಳನ್ನು ಬಳಸಿ ಅಕ್ರಮ ಗ್ಯಾಸ ಸಿಲಿಂಡರ್ ಗಳನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಸಿಗಬೇಕಾದ ವ್ಯಕ್ತಿಗಳಿಗೆ ಸರ್ಕಾರದ ಅನುಕೂಲಗಳು ಸಿಗಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರದ ಈ ಹೊಸ E-KYC ನಿಯಮವನ್ನು ಜಾರಿಗೆ ತಂದಿದೆ. ಹೌದು E-KYC ಮಾಡಿಸುವುದರ ಮೂಲಕ ಇನ್ನು ಮುಂದೆ ಗ್ಯಾಸ್ ಬಳಕೆದಾರರು ಅತಿ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಖರೀದಿಸಬಹುದಾಗಿದೆ ಹಾಗಾಗಿ ಎಲ್ಲಾ ಗ್ಯಾಸ್ ಬಳಕೆದಾರರಿಗೂ E-KYC ಕಡ್ಡಾಯ ಇಲ್ಲದಿದ್ದರೆ ನಿಮ್ಮ ಗ್ಯಾಸ್ ಪುಸ್ತಕವು ರದ್ದಾಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗ್ಯಾಸ್ ಬಳಕೆದಾರರಿಗೆ ಸರ್ಕಾರದಿಂದ ಬಂತು ಹೊಸ ನಿಯಮ.?
ಸರ್ಕಾರದಿಂದ ಈಗಾಗಲೇ ತಿಳಿದಿರುವ ಹಾಗೆ ಅಡಿಗೆ ಗ್ಯಾಸ್ ಬೆಲೆಯನ್ನು ಅತಿ ದುಬಾರಿ ಮಾಡಲಾಗಿತ್ತು ಇದರಿಂದ ಜನಸಾಮಾನ್ಯರಿಗೆ ಸಮಸ್ಯೆ ಆಗುತ್ತಿತ್ತು ಹಾಗಾಗಿ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಸ್ವಲ್ಪ ಕಡಿತ ಮಾಡಿದ್ದು ಈ ಹಿಂದೆ ಸಾವಿರದ ನೂರು ರೂಪಾಯಿಗಳ ಬೆಲೆ ಹೊಂದಿದ್ದ ಗ್ಯಾಸ್ ಸಿಲಿಂಡರ್ ಸದ್ಯ 900 ರೂಪಾಯಿಗಳಿಗೆ ಲಭ್ಯವಾಗುತ್ತಿದೆ ಇನ್ನು ಕೇಂದ್ರ ಸರ್ಕಾರದಿಂದ ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವ ದೃಷ್ಟಿಯಿಂದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದು ಮುಂದಿನ ದಿನಗಳಲ್ಲಿ 900 ರೂಪಾಯಿಗಳ ಸಿಲಿಂಡರ್ ಗೆ 300 ರೂಪಾಯಿಗಳ ಸಬ್ಸಿಡಿ ನೀಡಿ 600 ಗಳಿಗೆ ಗ್ಯಾಸ್ ಸಿಲಿಂಡರ್ ಸಿಗುವಂತೆ ಮಾಡುವ ಹೊಸ ಯೋಜನೆಯನ್ನು ತರಲಿದೆ ಇದರಿಂದ ಎಲ್ಲಾ ಜನಸಾಮಾನ್ಯರಿಗೂ ಅನುಕೂಲ ಆಗಲಿದೆ ಹಾಗಾಗಿ ಸರ್ಕಾರದಿಂದ ಪ್ರತಿಯೊಬ್ಬರಿಗೂ e-kyc ಕಡ್ಡಾಯ ಎಂದು ಘೋಷಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾರಿಗೆಲ್ಲ ಸಿಗಲಿದೆ 600 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್.!
ಹೌದು ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಒಂದು ಹೊಸ ನಿಯಮವನ್ನು ತಿಳಿಸಿದ್ದು ಈ ನಿಯಮದ ಪ್ರಕಾರ ಪ್ರತಿಯೊಬ್ಬರು e-kyc ಮಾಡಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ ಅಲ್ಲದೆ ಸರ್ಕಾರದಿಂದ ಗ್ಯಾಸ್ ಬಳಕೆದಾರರಿಗೆ ಮುಂದಿನ ದಿನಗಳಲ್ಲಿ ಕೇವಲ 600 ರೂಪಾಯಿಗಳಿಗೆ ಗ್ಯಾಸ್ ನೀಡುವುದಾಗಿ ಕೂಡ ಮಾಹಿತಿ ತಿಳಿಸಿದೆ ಹಾಗಾದ್ರೆ ಯಾರಿಗೆಲ್ಲ ಸಿಗಲಿದೆ ಈ 600 ರೂಪಾಯಿಗಳ ಗ್ಯಾಸ್ ಸಿಲಿಂಡರ್ ಎಂಬ ಯೋಚನೆ ಎಲ್ಲರಿಗೂ ಇರಬಹುದು.
ಸರ್ಕಾರದಿಂದ ಪ್ರತಿಯೊಬ್ಬ ಅಡುಗೆ ಗ್ಯಾಸ್ ಬಳಕೆದಾರರಿಗೂ ಇವರ 600ಗಳಿಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಮಾಹಿತಿ ನೀಡಿದೆ ಈಗಾಗಲೇ ರೂ.1100 ಗಳಿದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸದ್ಯಕ್ಕೆ 900 ರೂಪಾಯಿಗಳಿಗೆ ಇಳಿಸಲಾಗಿದೆ ಇನ್ನು e-kyc ಕಂಪ್ಲೀಟ್ ಮಾಡಿರುವ ಎಲ್ಲಾ ಗ್ಯಾಸ್ ಬಳಕೆದಾರರಿಗೂ ಮುಂದಿನ ದಿನಗಳಲ್ಲಿ 300 ರೂಪಾಯಿಗಳ ಸಬ್ಸಿಡಿ ನೀಡುವುದಾಗಿ ಮಾಹಿತಿ ನೀಡಿದ್ದಾರೆ ಇದರಿಂದ ಪ್ರತಿಯೊಬ್ಬ ಬಳಕೆದಾರರಿಗೂ ಕೇವಲ 600 ರೂಪಾಯಿಗಳಿಗೆ ಗ್ಯಾಸ ಸಿಲಿಂಡರ್ ಸಿಗಲಿದೆ ಅದು ಕೂಡ ಪ್ರತಿ ತಿಂಗಳಿಗೆ ಒಂದು ಗ್ಯಾಸ್ ಸಿಲಿಂಡರ್ ನಂತೆ ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್ ಗೆ 300 ಸಬ್ಸಿಡಿ ಸಿಗಲಿದೆ ನೀವು ಕೂಡ ಅಡುಗೆ ಗ್ಯಾಸ್ ಹೊಂದಿದ್ದರೆ ಈಗಲೇ ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ e-kyc ಕಂಪ್ಲೀಟ್ ಮಾಡಿ ಕೇವಲ 600 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಿ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ