ಬಹಳಷ್ಟು ಜನ ಮನೇಲೆ ಕುಳಿತು ಮೊಬೈಲ್ ನ ಮೂಲಕ ಅಥವಾ ಲ್ಯಾಪ್ಟಾಪ್ ನ ಮೂಲಕ ಪ್ರತಿದಿನ ಪಾರ್ಟ್ ಟೈಮ್ ಕೆಲಸ ಮಾಡುವ ಮೂಲಕ ಹಣ ಗಳಿಸಬೇಕೆಂದು ಯೋಚಿಸುತ್ತಿರುತ್ತೀರಿ ನಿಮಗೆ ಇಲ್ಲಿದೆ ಸುವರ್ಣ ಅವಕಾಶ! ನೀವು ಕೂಡ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನ ಮೂಲಕ ಪಾರ್ಟ್ ಟೈಮ್ ಕೆಲಸ ಮಾಡಿ ಪ್ರತಿ ತಿಂಗಳು 30 ರಿಂದ 50 ಸಾವಿರದವರೆಗೆ ಹಣ ಗಳಿಸಬಹುದು ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ!
Amazon Flipkart Part Time Job 2023!
ಹೌದು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ನೀವು ಕೂಡ ಪ್ರತಿದಿನ 2 ರಿಂದ 3 ಗಂಟೆ ಕೆಲಸ ಮಾಡುವ ಮೂಲಕ ತಿಂಗಳಿಗೆ 30 ರಿಂದ 50 ಸಾವಿರದವರೆಗೆ ಹಣ ಗಳಿಸಬಹುದಾಗಿದೆ. ಇದು ಸಂಪೂರ್ಣ ಪಾರ್ಟ್ ಟೈಮ್ ಜಾಬ್ ಆಗಿದ್ದು ನೀವು ಇದನ್ನು ಫುಲ್ ಟೈಮ್ ಆಗಿಯೂ ಕೂಡ ಮಾಡಬಹುದು ಅಥವಾ ನೀವೇನಾದರೂ ವಿದ್ಯಾರ್ಥಿಗಳಾಗಿದ್ದಲ್ಲಿ ಅಥವಾ ಗೃಹಿಣಿಯರಾಗಿದ್ದಲ್ಲಿ ನೀವು ಕೂಡ ಇದನ್ನು ಪಾರ್ಟ್ ಟೈಮ್ ಆಗಿ ತೆಗೆದುಕೊಳ್ಳುವ ಮೂಲಕ ಪ್ರತಿದಿನ ಎರಡರಿಂದ ಮೂರು ಗಂಟೆ ಕೆಲಸ ಮಾಡಿ ತಿಂಗಳಿಗೆ 50 ಸಾವಿರ ರೂಪಾಯಿ ಹಣ ಗಳಿಸಬಹುದು.
ಅಮೆಜಾನ್ ಫ್ಲಿಪ್ಕಾರ್ಟ್ ನಲ್ಲಿ ಸೆಲ್ಲರ್ ಜೊತೆ ಕೆಲಸ!
ಹೌದು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಆನ್ಲೈನ್ ಮೂಲಕ ಶಾಪಿಂಗ್ ಮಾಡಲು ಉತ್ತಮವಾದಂತಹ ಶಾಪಿಂಗ್ ಅಪ್ಲಿಕೇಶನ್ ಗಳಾಗಿದ್ದು ನಾವು ಇದರಲ್ಲಿ ಸೆಲ್ಲರ್ ಗಳ ಜೊತೆಗೆ ಕೆಲಸ ಮಾಡುವ ಮೂಲಕ ಹಣ ಗಳಿಸಬಹುದಾಗಿದೆ. ಸೆಲ್ಲರ್ ಎಂದರೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಗಳು ಬೇರೆ ವ್ಯಕ್ತಿಯ ಪ್ರಾಡಕ್ಟ್ ಗಳನ್ನು ತಮ್ಮ ವೆಬ್ಸೈಟ್ನ ಮೂಲಕ ಸೇಲ್ ಮಾಡಿ ಅದರಿಂದ ಕಮಿಷನ್ ಹಣವನ್ನು ತೆಗೆದುಕೊಳ್ಳುತ್ತಾರೆ ಆದರೆ ಇಲ್ಲಿ ಅಮೆಜಾನ್ ಫ್ಲಿಪ್ಕಾರ್ಟ್ ಗಳು ಪ್ರಾಡಕ್ಟ್ ಅನ್ನು ಮ್ಯಾನುಫ್ಯಾಕ್ಚರ್ ಮಾಡುವುದಿಲ್ಲ ಇದೇ ಕಾರಣ ನಾವು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಸೆಲ್ಲರ್ ಜೊತೆಗೆ ಕೆಲಸ ಮಾಡುವ ಮೂಲಕ ಪ್ರತಿ ತಿಂಗಳು ಕೂಡ ಹಣ ಗಳಿಸಬಹುದು.
ಇಲ್ಲಿ ಸೆಲ್ಲರ್ ಎಂದರೆ ಪ್ರಾಡಕ್ಟ್ ಅನ್ನು ಮ್ಯಾನುಫ್ಯಾಕ್ಚರ್ ಮಾಡುವ ವ್ಯಕ್ತಿಯಾಗಿರುತ್ತಾರೆ ಅದೇ ರೀತಿಯಲ್ಲಿ ಅಮೆಜಾನ್ ಮತ್ತೆ ಫ್ಲಿಪ್ಕಾರ್ಟ್ ನಲ್ಲಿ ನಾವು ಸೆಲ್ಲರ್ ನ ಇನ್ಫಾರ್ಮಶನ್ ತೆಗೆದುಕೊಂಡು ಸೆಲ್ಲರ್ ಜೊತೆಗೆ ನಾವು ಕೆಲಸ ಮಾಡಬಹುದು.
ಅಮೆಜಾನ್ ಫ್ಲಿಪ್ಕಾರ್ಟ್ ನಲ್ಲಿ ಪಾರ್ಟ್ ಟೈಮ್ ಕೆಲಸ ಏನು!
ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ನಾವು ಸೆಲ್ಲರ್ ಜೊತೆಗೆ ಕೆಲಸ ಮಾಡಲಿದ್ದೇವೆ ಸೆಲ್ಲರ್ ನಮಗೆ ತಿಳಿಸಿದ ಹಾಗೆ ಅವರ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿರುವ ವಸ್ತುವಿನ ಬೆಲೆ ಜಾಸ್ತಿ ಮಾಡುವುದು ಅಥವಾ ಬೆಲೆ ಕಮ್ಮಿ ಮಾಡಬಹುದು ಡಿಸ್ಕೌಂಟ್ ಗಳನ್ನು ನೀಡುವುದು ಅಥವಾ ಯೂಸರ್ ಗಳ ಅಭಿಪ್ರಾಯಕ್ಕೆ ಸ್ಪಂದಿಸುವುದು ಇನ್ನಿತರ ಕೆಲಸಗಳನ್ನು ಅಥವಾ ಸಂಪೂರ್ಣ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿರುವ ಪ್ರೊಡಕ್ಟ್ಗಳ ಸೋಲ್ಡ್ ಔಟ್ ಹಾಗೂ ಅವೈಲಬಿಲಿಟಿ ಕುರಿತು ಅಪ್ಡೇಟ್ ಮಾಡುವುದರ ಮೂಲಕ ನಾವು ಹಣ ಗಳಿಸಬಹುದು.
ಈ ಕೆಲಸ ಮಾಡಲು ನಮ್ಮ ಬಳಿ ಲ್ಯಾಪ್ಟಾಪ್ ಅಥವಾ ಡೆಕ್ಸ್ ಟಾಪ್ ಇದ್ದರೆ ಸಾಕು. ಬೇರವುದೇ ಅವಶ್ಯಕತೆ ಇಲ್ಲ ಇಲ್ಲಿ ನಾವು ಸೆಲ್ಲರ್ ಜೊತೆಗೆ ಅಂದರೆ ಮೇಲೆ ತಿಳಿಸಿದ ಹಾಗೆ ಅವರ ವಸ್ತುವಿನ ಕುರಿತು ಸಂಪೂರ್ಣ ಅವೈಲಬಿಲಿಟಿ ಅಥವಾ ಸೋಲ್ಡ್ವುಡ್ ಕುರಿತು ಎಲ್ಲಾ ಮಾಹಿತಿಗಳನ್ನು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಹಾಗೂ ಇನ್ನಿತರೆ ಪ್ಲಾಟ್ಫಾರ್ಮ್ ಗಳಲ್ಲಿ ಅಪ್ಡೇಟ್ ಮಾಡುವ ಮೂಲಕ ನಾವು ಹಣ ಗಳಿಸಬಹುದಾಗಿದೆ ಇಲ್ಲಿ ನೀವು ಒಬ್ಬ ಸೆಲ್ಲರ್ ಜೊತೆಗೆ ಮಾತ್ರವಲ್ಲದೆ ಬೇರೆ ಬೇರೆ ಸೆಲ್ಲರ್ ಗಳ ಜೊತೆಗೂ ಕೂಡ ನೀವು ಕೆಲಸ ಮಾಡಿ ಹಣ ಗಳಿಸಬಹುದು!
ಈ ಕೆಲಸ ಮಾಡಲು ಬೇಕಾಗುವ ಅರ್ಹತೆಗಳು!
ಈ ರೀತಿಯಾಗಿ ನೀವು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಕೆಲಸ ಮಾಡಲು ನೀವು ಕಸ್ಟಮರ್ ಕೇರ್ ಕೋರ್ಸ್ ಅನ್ನು ಕಂಪ್ಲೀಟ್ ಮಾಡಿರಬೇಕು ಸದ್ಯ ಈ ಕುರಿತದಂತೆ ಆನ್ಲೈನ್ ನಲ್ಲಿ ಬಹಳಷ್ಟು ಜನ ಕಸ್ಟಮರ್ ಕೇರ್ ಕೋರ್ಸ್ ಗಳನ್ನು ನಿಮಗೆ ಎರಡರಿಂದ ಮೂರು ಸಾವಿರಕ್ಕೆ ನೀಡುತ್ತಿದ್ದು ಇದು ಸಂಪೂರ್ಣ ಆನ್ಲೈನ್ ಕೋರ್ಸ್ ಆಗಲಿದೆ. ಈ ಕೋರ್ಸ್ ಗಳಿಗೆ ನೀವು ಸೇರಿಕೊಳ್ಳುವ ಮೂಲಕ ಕೇವಲ ಒಂದೇ ತಿಂಗಳಿನಲ್ಲಿ ಕಸ್ಟಮರ್ ಕೇರ್ ಕುರಿತು ಹಾಗೂ ಸೆಲ್ಲರ್ ನ ಜೊತೆಗೆ ಅಪ್ಡೇಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಟ್ರೈನಿಂಗ್ ಪಡೆದುಕೊಂಡು ಬಳಿಕನಿಗೂ ಆನ್ಲೈನ್ ಮೂಲಕವೇ ಎಕ್ಸಾಮ್ ತೆಗೆದುಕೊಳ್ಳಬೇಕು ಎಕ್ಸಾಮ್ ತೆಗೆದುಕೊಂಡು ನಿಮಗೆ ಸರ್ಟಿಫಿಕೇಟ್ ನೀಡಿದ ಬಳಿಕ ನೀವು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಅಲ್ಲಿದೆ ದೇಶದಲ್ಲಿರುವ ಬೇರೆವುದೇ ಈ ಕಾಮರ್ಸ್ ಸೈಟ್ಗಳ ಜೊತೆಗೆ ಅಥವಾ ಸೆಲ್ಲರ್ ಗಳ ಜೊತೆಗೆ ನೀವು ಕೆಲಸ ಮಾಡಿ ಪ್ರತಿ ತಿಂಗಳು ಕೂಡ ಹಣ ಗಳಿಸಬಹುದು.
ಮಾಹಿತಿಯನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!