Atal pension yojana: ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5000 ಪಿಂಚಣಿ.?

ಎಲ್ಲರಿಗೂ ನಮಸ್ಕಾರ..

ಕೇಂದ್ರ ಸರ್ಕಾರ ಯೋಜನೆ: ಭಾರತ ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಇದೀಗ ಮತ್ತೊಂದು ಹೊಸ ಯೋಜನೆಯನ್ನು ಪರಿಚಯಿಸಿದೆ ಈ ಯೋಜನೆಯಲ್ಲಿ  60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಪ್ರತಿ ತಿಂಗಳು ಅವರ ಜೀವನ ಅಂಶಕ್ಕೆ ಸಹಾಯ ಆಗಲು 5,000 ಹಣವನ್ನು ಪಿಂಚಣಿ ರೂಪದಲ್ಲಿ ಕೇಂದ್ರ ಸರ್ಕಾರ ನೀಡಲಿದೆ, ಈಗಾಗಲೇ ದೇಶದ ಪ್ರಧಾನ ಮಂತ್ರಿಗಳು 60 ವರ್ಷ ಮೇಲ್ಪಟ್ಟವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಹಾಗೂ ರಾಜ್ಯ ಸರ್ಕಾರದಿಂದಲೂ ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದು ಇದೀಗ ಆಯಲ್ಲ ಯೋಜನೆಗಳಿಗಿಂತ ಉತ್ತಮವಾದ ಮತ್ತು ಅತಿ ಹೆಚ್ಚು ಪಿಂಚಣಿ  ಹಣವನ್ನು ನೀಡುವ ಒಂದು ಹೊಸ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿ ಮಾಡಿದೆ.

WhatsApp Group Join Now
Telegram Group Join Now

ಇನ್ನು ಈಗಾಗಲೇ ತಿಳಿಸಿದಾಗೆ ಈ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟ  ವಹಿಸ್ಕರಿಗೆ ಪ್ರತಿ ತಿಂಗಳು 1000 ರೂಪಾಯಿಯಿಂದ 5000 ರೂಪಾಯಿಗಳವರೆಗೆ  ಪಿಂಚಣಿ ಹಣ ಪ್ರತಿ ವರ್ಷ ಸಿಗಲಿದ್ದು ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು,?   ಹೇಗೆ ಅರ್ಜಿ ಸಲ್ಲಿಸುವುದು.?  ಮತ್ತು ಎಲ್ಲಿ ಅರ್ಜಿ ಸಲ್ಲಿಸುವುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಭರ್ಜರಿ ಸಿಹಿ ಸುದ್ದಿ.?

ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟ ವಯಸ್ಕರಿಗಾಗಿ ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಪ್ರತಿ ತಿಂಗಳು ಐದು ಸಾವಿರದವರೆಗೆ ಪಿಂಚಣಿ ಹಣವನ್ನು ನೀಡಲಿದೆ ಈಗಾಗಲೇ ರಾಜ್ಯ ಸರ್ಕಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಒಂದು ಸಾವಿರ ಪಿಂಚಣಿ ಹಣವನ್ನು ನೀಡುತ್ತಿದ್ದು ಇದರ ಜೊತೆಗೆ ಕೇಂದ್ರ ಸರ್ಕಾರದ ಈ ಯೋಜನೆಯ ಫಲವನ್ನು ಪಡೆಯುವ ಮೂಲಕ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದಲೂ 5,000 ಪಿಂಚಣಿ ಹಣವನ್ನು ಪ್ರತಿಯೊಬ್ಬರು ಪಡೆಯಬಹುದಾಗಿದೆ, 

ಸರ್ಕಾರದ ಈ ಯೋಜನೆಯ ಅಡಿಯಲ್ಲಿ 60 ವರ್ಷದ ಮೇಲ್ಪಟ್ಟು ಪಿಂಚಣಿ ಹಣವನ್ನು ಪಡೆಯಲು ಫಲಾನುಭವಿಯು ಪ್ರತಿ ದಿನಕ್ಕೆ ಕೇವಲ ಏಳು ರೂಪಾಯಿಯಂತೆ ಪಿಂಚಣಿ ಯೋಜನೆಯ ಅಟಲ್ ಪಿಂಚಣಿ ಯೋಜನೆ  ಖಾತೆಯಲ್ಲಿ ಉಳಿತಾಯ ಮಾಡುತ್ತಾ ಬಂದರೆ ನೀವು ಪ್ರತಿ ತಿಂಗಳು 60 ವರ್ಷದ ನಂತರ 5000 ಪಿಂಚಣಿ ಹಣವನ್ನು ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಏನಿದು.?

ಈಗಾಗಲೇ ತಿಳಿಸಿದ ಹಾಗೆ ಕೇಂದ್ರ ಸರ್ಕಾರವು 60 ವರ್ಷದ ಮೇಲ್ಪಟ್ಟ ವಯಸ್ಕರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ಪ್ರತಿ ತಿಂಗಳು 60 ವರ್ಷದ ನಂತರ 5000 ಪಿಂಚಣಿ ಹಣವನ್ನು ಪಡೆಯಬಹುದು ಆದರೆ ಈ ಪಿಂಚಣಿ ಹಣವನ್ನು ಪಡೆಯಲು ಫಲಾನುಭವಿಯು ಪ್ರತಿದಿನಕ್ಕೆ 7 ರೂಪಾಯಿಯಂತೆ ಅಂದರೆ ತಿಗಳಿಗೆ  230  ರೂಪಾಯಿಗಳನ್ನು ಅಟಲ್ ಪಿಂಚಣಿ ಯೋಜನೆಯು ಖಾತೆಗೆ ಹೂಡಿಕೆ ಮಾಡಿದರೆ ನಿಮಗೆ 60 ವರ್ಷದ ನಂತರ ಪ್ರತಿ ತಿಂಗಳು 5000 ಪಿಂಚಣಿ ಹಣ ಸಿಗುತ್ತದೆ ಈಗಾಗಲೇ ದೇಶದಲ್ಲಿ ಸುಮಾರು ಆರು ಕೋಟಿಗೂ ಹೆಚ್ಚು ಫಲಾನುಭವಿಗಳು ಈ ಪಿಂಚಣಿ ಯೋಜನೆಯನ್ನು ಪಡೆಯುತ್ತಿದ್ದು ನಿಮಗೂ ಕೂಡ ಭವಿಷ್ಯದಲ್ಲಿ  ಈ ಯೋಜನೆಯಿಂದ ಆರ್ಥಿಕವಾಗಿ ಭದ್ರತೆ ಸಿಗುತ್ತದೆ.

(Atal pension scheme) ಅಟಲ್ ಪಿಂಚಣಿ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು.!

  • ಕೇಂದ್ರ ಸರ್ಕಾರದ ಈ ಅಟಲ್  ಪಿಂಚಣಿ ಯೋಜನೆಯು ಅರವತ್ತು ವರ್ಷ ಮೇಲ್ಪಟ್ಟವರಿಗೆ ಸಿಗಲಿದ್ದು ಈ ಯೋಜನೆಗೆ 18 ವರ್ಷದಿಂದ 40 ವರ್ಷದ  ಭಾರತೀಯ ನಾಗರಿಕರು ಅಟಲ್  ಪಿಂಚಣಿ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಬಹುದು.
  • ಈ ಯೋಜನೆಗೆ ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ಉದ್ಯೋಗದಲ್ಲಿ ಇರುವ ನೌಕರರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ 

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.?

 ಅಟಲ್ ಪಿಂಚಣಿ ಯೋಜನೆ: ಈ ಪಿಂಚಣಿ ಯೋಜನೆಗೆ ಈಗಾಗಲೇ ತಿಳಿಸಿದ ಹಾಗೆ 18 ವರ್ಷದಿಂದ 40 ವರ್ಷದ  ಒಳಗಿನವರು ಯೋಜನೆಯ ಖಾತೆಯನ್ನು ತೆರೆಯಬಹುದು,  ಅಟಲ್  ಪಿಂಚಣಿ ಯೋಜನೆಯು ಖಾತೆಯನ್ನು ತೆರೆಯಲು ಹತ್ತಿರದ ಯಾವುದೇ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಪಿಂಚಣಿ ಯೋಜನೆಯ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ನೀಡಿ ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯಬಹುದು ನಂತರ ಪ್ರತಿ ತಿಂಗಳು 230ಗಳಂತೆ ಖಾತೆಯಲ್ಲಿ ಹೂಡಿಕೆ ಮಾಡಿ 60 ವರ್ಷದ ನಂತರ 5000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು. ಧನ್ಯವಾದಗಳು… 

 

 

Leave a Comment