ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?

ಎಲ್ಲರಿಗೂ ನಮಸ್ಕಾರ..

ನಿಮ್ಮ ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಪಾನ್ ಕಾರ್ಡ್ ಇದ್ರೆ ಸಾಕು ಸುಲಭವಾಗಿ ಸಾಲವನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಮೊಬೈಲ್ ನಲ್ಲಿಯೇ ಹಣವನ್ನು ಗಳಿಸಬೇಕು ಎಂದುಕೊಂಡಿರುತ್ತಾರೆ  ಹಾಗೆ  ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಹಣದ ಸಮಸ್ಯೆ ಉಂಟಾಗುತ್ತದೆ ಆ ಸಮಯದಲ್ಲಿ ನಿಮ್ಮ ಸ್ನೇಹಿತರಿಗೆ ಅಥವಾ ನಿಮ್ಮ ಫ್ಯಾಮಿಲಿ ಅವರಿಗೆ ಕೇಳಿದರು ಕೂಡ ಆ ಸಮಯದಲ್ಲಿ ಹಣ ಸಿಗುವುದಿಲ್ಲ ಹಾಗೆ ನೀವು ಆ ಸಮಯದಲ್ಲಿ ನಿಮಗೆ ತಿಳಿದಿರುವ ಅವರ ಬಳಿ ಸಾಲ ಕೂಡ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಕೇವಲ ಪಾನ್ ಕಾರ್ಡ್ ಇದ್ರೆ ಸಾಕು ನಿಮ್ಮ ಮೊಬೈಲ್ ನಲ್ಲಿಯೇ ಯಾರ ಸಹಾಯ ಕೂಡ ಇಲ್ಲದೆ ಕೇವಲ ಐದು ನಿಮಿಷದಲ್ಲಿ ಸಾಲವನ್ನು ಪಡೆಯಬಹುದು.

WhatsApp Group Join Now
Telegram Group Join Now

ಹೌದು ನಿಮ್ಮ ಮೊಬೈಲ್ ನಲ್ಲಿ ಕೇವಲ ಐದು ನಿಮಿಷದಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು ಇದಕ್ಕೆ ದಾಖಲೆಯಾಗಿ ಕೇವಲ ಪಾನ್ ಕಾರ್ಡ್ ಇದ್ರೆ ಸಾಕು ಅಲ್ಲದೆ ಈ ಅಪ್ಲಿಕೇಶನ್  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ ಮಾನ್ಯತೆ ಕೂಡ ಪಡೆದಿದೆ, ಆದರಿಂದ ನೀವು ಕೂಡ ಮೊಬೈಲ್ ನಲ್ಲಿಯೇ ಸಾಲವನ್ನು ತೆಗೆದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮಾಹಿತಿ ಬಹಳ ಮುಖ್ಯ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: 2 ಲಕ್ಷ ರೂಪಾಯಿವರೆಗೆ ಸಿಗುತ್ತೆ ಪರ್ಸನಲ್ ಲೋನ್ ! ಆಧಾರ್ ಕಾರ್ಡ್ ಇದ್ರೆ ಸಾಕು, ಈ ಕೂಡಲೇ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಿ.

 ಮೊಬೈಲ್ನಲ್ಲಿ ಕೇವಲ ಐದು ನಿಮಿಷದಲ್ಲಿ ಸುಲಭವಾಗಿ ಸಾಲ ಸೌಲಭ್ಯ.?

ಈಗಾಗಲೇ ತಿಳಿಸಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವ್ಯವಹಾರ ಅಥವಾ ಸಾಲ ಆಗೇ  ಬಿಲ್ ಪಾವತಿ ಹೀಗೆ ಎಲ್ಲಾ ವ್ಯವಹಾರಗಳು ಕೂಡ ಮೊಬೈಲ್ ನಲ್ಲಿಯೇ ಮಾಡಿಕೊಳ್ಳಬಹುದಾಗಿದೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ ಡಿಜಿಟಲ್ ಆನ್ಲೈನ್ ವ್ಯವಹಾರವನ್ನು ಹೆಚ್ಚಿಸಲು ಮತ್ತು ಜನರನ್ನು ಇದಕ್ಕೆ ಪ್ರೇರೇಪಿಸಲು ಸಾಲ ಸೌಲಭ್ಯವನ್ನು ಕೂಡ ಮೊಬೈಲ್ ನಲ್ಲಿ ಪಡೆದುಕೊಳ್ಳಲು ಅವಕಾಶ ಕಲ್ಪಿಸುತ್ತಿದೆ ಈಗಾಗಲೇ UPI PAY LATER ಎಂಬುದರ ಮೂಲಕ ಗೂಗಲ್ ಪೇ, ಪೇಟಿಎಂ ಮತ್ತು ಅಮೆಜಾನ್ ಪೆಗಳಲ್ಲಿ ಬಡ್ಡಿರಹಿತ ಸಾಲ ಸೌಲಭ್ಯವನ್ನು ಸಿಗುವಂತೆ ಮಾಡಿದೆ.

 ಹಾಗೆ ಮೊಬೈಲಲ್ಲಿ ಕಡಿಮೆ ಬಡ್ಡಿ ದರದಲ್ಲಿ ಕೇವಲ ಐದು ನಿಮಿಷದಲ್ಲಿ ಪ್ಯಾನ್ ಕಾರ್ಡ್ ಮೂಲಕವೇ  ಅವರ ಸಿವಿಲ್ ಸ್ಕೋರ್ ಆಧಾರದ ಮೇಲೆ ಸಾಲ ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾನ್ಯತೆ ನೀಡಿದ್ದು ಇದೀಗ ಈ ಅಪ್ಲಿಕೇಶನ್ ದೇಶದಲ್ಲಿ ಬಹಳಷ್ಟು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಅದು ಕೂಡ ಕಡಿಮೆ ಸಮಯದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೊಬೈಲಲ್ಲಿ ಕೇವಲ ಪಾನ್ ಕಾರ್ಡ್ ಬಳಸಿ ಸಾಲ ಪಡೆಯುವ ಅಪ್ಲಿಕೇಶನ್ ಯಾವುದು.?

ಹೌದು ಮೊಬೈಲಲ್ಲಿ ಕೇವಲ ಪಾನ್ ಕಾರ್ಡ್ ಇದ್ರೆ ಸಾಕು ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಸಾಲವನ್ನು ಪಡೆದುಕೊಳ್ಳಬಹುದು ಅದು ಕೇವಲ ಐದೇ ನಿಮಿಷದಲ್ಲಿ ಈಗಾಗಲೇ ತಿಳಿಸಿದ ಹಾಗೆ ಇದು RBI  ನಿಂದ ಮಾನ್ಯತೆ ಕೂಡ ಪಡೆದಿದೆ ಅದೇ NAVI APP https://g.navi.com/sYxes ಈ ಆಪ್ ಮೂಲಕ ನೀವು ಸುಲಭವಾಗಿ ಪ್ರತಿದಿನ 500 ರಿಂದ 1000 ದವರೆಗೆ ಕೇವಲ ರೆಫರ್ ಮಾಡಿ ಕೂಡ ಹಣವನ್ನು ಗಳಿಸಬಹುದು. ಹಾಗೆ ನಿಮಗೆ ತುರ್ತಾಗಿ ಹಣದ ಸಮಸ್ಯೆ ಉಂಟಾದಾಗ ಸುಲಭವಾಗಿ ಕೇವಲ ಐದು ನಿಮಿಷದಲ್ಲಿ ಸಾಲವನ್ನು ಕೂಡ ಪಡೆದುಕೊಳ್ಳಬಹುದು ಅಲ್ಲದೆ ಅತಿ ಕಡಿಮೆ ಸಮಯದಲ್ಲಿ ಸುಲಭ ಸಾಲ ಪಡೆಯಲು ಇದು ಬೆಸ್ಟ್ ಅಪ್ಲಿಕೇಶನ್ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: 2 ಲಕ್ಷ ರೂಪಾಯಿವರೆಗೆ ಸಿಗುತ್ತೆ ಪರ್ಸನಲ್ ಲೋನ್ ! ಆಧಾರ್ ಕಾರ್ಡ್ ಇದ್ರೆ ಸಾಕು, ಈ ಕೂಡಲೇ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಿ.

NAVI APP ನಲ್ಲಿ ಸಾಲ ಪಡೆಯುವುದು ಹೇಗೆ.?

NAVI ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆಯಲು ಮೊದಲು ನೀವು ಅಪ್ಲಿಕೇಶನ್ ಗೆ ರಿಜಿಸ್ಟರ್ ಆಗಬೇಕಾಗುತ್ತದೆ ರಿಜಿಸ್ಟರ್ ಆಗಲು ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://g.navi.com/sYxes

  •  ನಂತರ ನಿಮ್ಮ ಫೋನ್ ನಂಬರ್ ಎಂಟರ್  ಓಟಿಪಿ ಪಡೆದು ಓಟಿಪಿ  ಎಂಟರ್ ಮಾಡಿ ನಂತರ ರಿಜಿಸ್ಟರ್ ಮಾಡಲು ನಿಮ್ಮ  ಪ್ಯಾನ್ ಕಾರ್ಡ್ ನಂಬರ್ ಕಡ್ಡಾಯ ಆಗಿರುತ್ತದೆ ಏಕೆಂದರೆ ನಿಮ್ಮ  ಪ್ಯಾನ್ ಕಾರ್ಡ್ ನಂಬರ್ ಎಂಟರ್ ಮಾಡಿದರೆ ಮಾತ್ರ ನಿಮಗೆ ಸಾಲ ಸೌಲಭ್ಯ ಸಿಗುವುದು.
  • ನಂತರ ಅಪ್ಲಿಕೇಶನ್ ಓಪನ್ ಮಾಡಿ ಅದರಲ್ಲಿ ಮ್ಯೂಚುಯಲ್ ಫಂಡ್ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ನಿಮ್ಮ ಫೋನ್ ಪೇ ಅಥವಾ ಗೂಗಲ್ ಪೇ ಬಳಸಿ. ರೂ.10 ಹಣವನ್ನು ಪೇ ಮಾಡಿ ಇದರಿಂದ ನಿಮಗೆ 3000 ದವರೆಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ.
  •  ನಂತರ ನೀವು ಈ ಅಪ್ಲಿಕೇಶನ್ ಅನ್ನು ನಿಮ್ಮ ಸ್ನೇಹಿತರಿಗೂ ಕೂಡ ರೆಫರ್ ಮಾಡಿದರೆ ಮತ್ತು ಅವರಿಂದ ಪ್ಯಾನ್ ಕಾರ್ಡ್ ನಂಬರ್ ಎಂಟರ್ ಮಾಡಿಸಿ ರಿಜಿಸ್ಟರ್ ಮಾಡಿಸಿದರೆ ಪ್ರತಿ ಒಬ್ಬ ಸದಸ್ಯನಿಗೆ ನೂರು ರೂಪಾಯಿಯಂತೆ ಕ್ಯಾಶ್ಬ್ಯಾಕ್ ಸಿಗುತ್ತದೆ.  https://g.navi.com/sYxes
  •  ನಂತರ ಹೋಂ ಪೇಜ್ ಓಪನ್ ಮಾಡಿ ಇದರಲ್ಲಿ cash loan  ಮೇಲೆ ಕ್ಲಿಕ್ ಮಾಡಿ ನಂತರ  ಬ್ಯಾಂಕ್ ಸ್ಟೇಟ್ಮೆಂಟ್ ಕೇಳುತ್ತದೆ ಇದರಲ್ಲಿ ನೀವು ಹೆಚ್ಚಾಗಿ ಬಳಸುವ ಆ ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ
  •  ನಂತರ ಒಂದೆರಡು ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ನ ವ್ಯವಹಾರವನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ಪ್ಯಾನ್ ಕಾರ್ಡ್ ಸಿವಿಲ್ ಸ್ಕೋರ್ ಚೆಕ್ ಮಾಡಲಾಗುತ್ತದೆ ಅದರ ಆಧಾರದ ಮೇಲೆ ನಿಮಗೆ ಎಷ್ಟು ಸಾಲ ಸಿಗಲಿದೆ ಎಂದು ತಿಳಿಸಲಾಗುತ್ತದೆ ಇದರಿಂದ ನಿಮಗೆ ಬೇಕಾದ ಅಷ್ಟು ಹಣವನ್ನು ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವಾಗಿ ಪಡೆಯಬಹುದು ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ. 
  • ನಂತರ ಆ ಹಣವು ಈಗಾಗಲೇ ನೀವು ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಆ ಹಣವನ್ನು ನಿಮಗೆ ಇರುವ ಸಮಸ್ಯೆಗೆ ಬಳಸಿಕೊಳ್ಳಬಹುದು ನಂತರ  ಆ ಹಣವನ್ನು ಬಡ್ಡಿ ಸಮೇತವಾಗಿ ನಿಮ್ಮ ಬಳಿ ಹಣ ಇದ್ದಾಗ ತೀರಿಸಿಕೊಳ್ಳಬಹುದು
  •  ಹಾಗೆ ಕೊನೆದಾಗಿ ಅಪ್ಲಿಕೇಶನ್ ಕೂಡ ನಿಮ್ಮ ಬ್ಯಾಂಕ್ ನಲ್ಲಿ ಸಾಲ ಪಡೆದ ಹಾಗೆ ಇರುತ್ತದೆ ಅದೇ ರೀತಿ ಇದು ಕೂಡ ಕೆಲಸ ನಿರ್ವಹಿಸುತ್ತದೆ. 
  • ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: 2 ಲಕ್ಷ ರೂಪಾಯಿವರೆಗೆ ಸಿಗುತ್ತೆ ಪರ್ಸನಲ್ ಲೋನ್ ! ಆಧಾರ್ ಕಾರ್ಡ್ ಇದ್ರೆ ಸಾಕು, ಈ ಕೂಡಲೇ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಿ.

Leave a Comment