ಮೊಬೈಲ್ ನಲ್ಲಿ ಕನ್ನಡ ಟೈಪ್ ಮಾಡಿ ಪ್ರತಿ ತಿಂಗಳು 50 ಸಾವಿರದವರೆಗೆ ಹಣ ಗಳಿಸಿ.! ಈಗಲೇ ಟ್ರೈ ಮಾಡಿ.?

 ಎಲ್ಲರಿಗೂ ನಮಸ್ಕಾರ..

ಪ್ರತಿದಿನ ಬಳಸುವಂತಹ ನಿಮ್ಮ ಮೊಬೈಲ್ ನಲ್ಲಿಯೇ ನೀವು ಕನ್ನಡ ಟೈಪಿಂಗ್ ಮಾಡಿ ಪ್ರತಿ  ತಿಂಗಳು 40 ರಿಂದ 50 ಸಾವಿರದವರೆಗೆ ಸುಲಭವಾಗಿ ಹಣ ಗಳಿಸಬಹುದು ಅದು ಕೂಡ ಪ್ರತಿದಿನ ಕೇವಲ  ಎರಡರಿಂದ ಮೂರು ಗಂಟೆಗಳ ಸಮಯ ಮಾತ್ರ.  ಹೌದು ನೀವು ಬಳಸುತ್ತಿರುವಂತಹ ನಿಮ್ಮ ಮೊಬೈಲ್ ನಲ್ಲಿ ಕನ್ನಡ ಅಥವಾ ತೆಲುಗು ತಮಿಳ್ ನಿಮಗೆ  ಯಾವ ಭಾಷೆ ಇಷ್ಟವೋ ಆ ಭಾಷೆಯನ್ನು ಆಯ್ಕೆ ಮಾಡಿಕೊಂಡು ಆ ಭಾಷೆಯಲ್ಲಿ ಟೈಪಿಂಗ್ ಮಾಡುವ ಮೂಲಕ ಹಣವನ್ನು ಸುಲಭವಾಗಿ ಗಳಿಸಬಹುದು,  ಹೆಚ್ಚಾಗಿ ಈ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸುವ ಕೆಲಸವು ಮನೆಯ ಗೃಹಿಣೀಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗಲಿದೆ.

WhatsApp Group Join Now
Telegram Group Join Now

  ಹೌದು ಈಗಾಗಲೇ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಹಣ ಗಳಿಸಬಹುದಾದಂತಹ ಬಹಳಷ್ಟು ಮಾರ್ಗಗಳು ಇವೆ ಅದರಲ್ಲಿ ಇದು ಕೂಡ ಒಂದು ಸದ್ಯಕ್ಕೆ ಮೊಬೈಲ್ ನಲ್ಲಿ ಗೇ ಮಾಡಿ ಕೂಡ ಹಣ ಗಳಿಸಬಹುದು ಬೇರೆಯವರಿಗೆ ರೆಫರ್ ಮಾಡಿ ಕೂಡ ಹಣ ಗಳಿಸಬಹುದು ಆದರೆ ಅದು ಕೇವಲ ಕೆಲವು ದಿನಗಳ ಅವಧಿಗೆ ಮಾತ್ರ ಆದರೆ ಇದು ನಿಮಗೆ ಪ್ರತಿ ತಿಂಗಳು ಹಣ ಗಳಿಸಬಹುದಾದಂತಹ ಒಂದು ಉತ್ತಮ ಮಾರ್ಗ ನೀವು ಕೂಡ ಹಣ ಗಳಿಸಬೇಕು ಅದು ಕೂಡ ಕನ್ನಡ ಟೈಪಿಂಗ್ ಮಾಡಿ ಮೊಬೈಲ್ ನಲ್ಲೆ ಹಣ ಗಳಿಸಬೇಕು ಎಂದುಕೊಂಡಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಮೊಬೈಲ್ ನಲ್ಲಿ Without investment ಪ್ರತಿದಿನ 500 ರಿಂದ 1,000 ರೂಪಾಯಿವರೆಗೆ ಹಣ ಗಳಿಸಿ.! 

ಮೊಬೈಲ್ ನಲ್ಲಿ ಕನ್ನಡ ಟೈಪ್ ಮಾಡಿ ಪ್ರತಿ ತಿಂಗಳು 50 ಸಾವಿರದವರೆಗೆ ಹಣ ಗಳಿಸಿ.!

ಈಗಾಗಲೇ ತಿಳಿಸಿದ ಹಾಗೆ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಹಣ ಗಳಿಸಲು ಬಹಳಷ್ಟು ಮಾರ್ಗಗಳಿವೆ ಅದರಲ್ಲಿ ಈ ಕನ್ನಡ ಟೈಪಿಂಗ್ ಮಾಡಿ  ಹಣ ಗಳಿಸುವ ಮಾರ್ಗ ಕೂಡ ಒಂದು ಇದರಲ್ಲಿ ನೀವು ಸುಲಭವಾಗಿ ಪ್ರತಿ ತಿಂಗಳು 40 ರಿಂದ 50 ಸಾವಿರದವರೆಗೆ ಕೇವಲ ಪ್ರತಿದಿನ ಎರಡರಿಂದ ಮೂರು ಗಂಟೆಗಳ ಕಾಲ ಕೆಲಸ ಮಾಡಿ ಹಣವನ್ನು ಗಳಿಸಬಹುದು ಆದರೆ ನೀವು ಇದಕ್ಕೆ ಮೊದಲ ಕೆಲವು ದಿನಗಳ ಶ್ರಮ ಬಹಳ ಅವಶ್ಯಕವಾಗಿರುತ್ತದೆ ಹಾಗೂ ತಾಳ್ಮೆ ಇರಬೇಕಾಗುತ್ತದೆ ಇವುಗಳನ್ನೆಲ್ಲ ಪಾಲಿಸಿದ ವ್ಯಕ್ತಿ ಮಾತ್ರ ಇದರಲ್ಲಿ ಪ್ರತಿ ತಿಂಗಳು 50 ರಿಂದ 1 ಲಕ್ಷದವರೆಗೂ ಕೂಡ ಹಣ  ಗಳಿಸಬಹುದಾಗಿರುತ್ತದೆ. 

ಹೌದು,  ನೀವು ಯಾವುದೇ ಬಂಡವಾಳವನ್ನು ಹಾಕದೆ ಅಂದರೆ ಹಣವನ್ನು ಖರ್ಚು ಮಾಡದೆ ಕೇವಲ ಶ್ರಮಪಟ್ಟು ಕನ್ನಡ ಟೈಪಿಂಗ್ ಮಾಡಿ ಪ್ರತಿ ತಿಂಗಳು 50 ರಿಂದ ಒಂದು ಲಕ್ಷದವರೆಗೆ ಹಣ ಗಳಿಸಬೇಕು ಎಂದುಕೊಂಡಿದ್ದರೆ ಇದು ಬೆಸ್ಟ್ ಪ್ಲಾಟ್ಫಾರ್ಮ್ ಎಂದೆ ಹೇಳಬಹುದು. ಹೌದು ಡೈಲಿಹಂಟ್ ಅಪ್ಲಿಕೇಶನ್ ಬಗ್ಗೆ ನೀವು ಕೇಳಿರಬಹುದು ಈ ಅಪ್ಲಿಕೇಶನ್ ನಲ್ಲಿ ಪ್ರತಿದಿನದ news  ಮಾಹಿತಿಗಳು ಸಿಗುತ್ತವೆ ಇದರಲ್ಲಿ ನೀವು ಕೂಡ ಯಾವುದೇ ಬಂಡವಾಳ ಇಲ್ಲದೆ ಒಂದು ಪೇಜ್ ಕ್ರಿಯೇಟ್ ಮಾಡಿಕೊಂಡು ಕನ್ನಡದಲ್ಲಿ ಲೇಖನಗಳನ್ನು ಬರೆದು ಹಣವನ್ನು ಗಳಿಸಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಮೊಬೈಲ್ ನಲ್ಲಿ Without investment ಪ್ರತಿದಿನ 500 ರಿಂದ 1,000 ರೂಪಾಯಿವರೆಗೆ ಹಣ ಗಳಿಸಿ.! 

ಡೈಲಿಹಂಟ್ ನಲ್ಲಿ ಕನ್ನಡ ಲೇಖನಗಳನ್ನು ಬರೆದು ಹಣ ಗಳಿಸುವುದು ಹೇಗೆ.?

ನಿಮ್ಮ ಬಳಿ  ಹಣ ಇದ್ದು ಸ್ವಂತ ಬ್ಲಾಗಿಂಗ್ ಸೈಟ್ ಮಾಡಿಸಿ ಅದರಲ್ಲಿ  ಕನ್ನಡ ಟೈಪಿಂಗ್ ಮಾಡಿ ಲೇಖನಗಳನ್ನು ಬರೆದು ಹಣ ಗಳಿಸುತ್ತೇನೆ ಎಂದರು ಹಣವನ್ನು ಗಳಿಸಬಹುದು ಆದರೆ ನಿಮಗೆ ಇದರಲ್ಲಿ  ವೀವ್ಸ್ ಬಹಳ ಮುಖ್ಯ ಆಗಿರುತ್ತದೆ ಅದೇ ಡೈಲಿಹಂಟ್ ನಲ್ಲಿ ಈಗಾಗಲೇ  ಬಹಳಷ್ಟು ವೀಕ್ಷಕರು ಇದ್ದು ನೀವು ಇದರಲ್ಲಿ ಯಾವುದೇ ಬಂಡವಾಳ ಇಲ್ಲದೆ ಕೇವಲ ಪೇಜ್ ಓಪನ್ ಮಾಡಿಕೊಂಡು ಲೇಖನಗಳನ್ನು ಬರೆದು  ವಿವ್ಸ್ ಪಡೆಯುವುದು ಬಹಳ ಸುಲಭ ಹಾಗೆ ಇದರಲ್ಲಿ ಪ್ರತಿ ತಿಂಗಳು ಸುಲಭವಾಗಿ ಹಣವನ್ನು ಕೂಡ ಗಳಿಸಬಹುದು ಅದಕ್ಕಾಗಿ ಮೊದಲು ನೀವು ಡೈಲಿಹಂಟ್  ಕ್ರಿಯೇಟರ್ ಆಗಬೇಕಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಡೈಲಿಹಂಟ್ ಕ್ರಿಯೇಟರ್ ಆಗಲು ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಓಪನ್ ಮಾಡಿ ಅದರಲ್ಲಿ ಡೈಲಿಹಂಟ್ creator ಇಂದು ಟೈಪ್ ಮಾಡಿ ನಂತರ ಸರ್ಚ್ ಮಾಡಿ ನಿಮಗೆ 

DHCreator-ಡೈಲಿಹಂಟ್ ಎಂದು ತೋರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಲಾಗಿನ್ ಆಗಲು ನಿಮ್ಮ ಹೊಸ ಪೇಜ್ ಕ್ರಿಯೇಟ್ ಮಾಡಲು ಹೆಸರನ್ನು ಕೇಳುತ್ತದೆ ನಿಮಗೆ ಇಷ್ಟ ಆದ ಒಂದು ಹೆಸರನ್ನು ನೀಡಿ ಮುಂದುವರೆಯಿರಿ ನಂತರ ನಿಮ್ಮ ಫೋನ್ ನಂಬರ್ ಮತ್ತು ಇನ್ನಿತರ ಕೆಲವು ಮಾಹಿತಿ ಮತ್ತು ಪೇಜ್ ನ ಫೋಟೋ ಮತ್ತು ನೀವು ಡೈಲಿಹಂಟ್ ನಲ್ಲಿ ಯಾವೆಲ್ಲ ವಿಷಯದ ಬಗ್ಗೆ ಲೇಖನಗಳನ್ನು ಬರೆಯುತ್ತೀರಿ ಎಂಬ ಬಗ್ಗೆ ಕೇಳಲಾಗುತ್ತದೆ  ಅದನ್ನು ಲಿಂಕ್ ಮಾಡಿ ಈ ಎಲ್ಲಾ ಕೆಲಸಗಳನ್ನು ಮಾಡಿದರೆ ನಿಮಗೆ ಮೂರು ಹಂತದ ಪ್ರಕ್ರಿಯೆ ಕಂಪ್ಲೀಟ್ ಆಗುತ್ತದೆ ನಂತರ ನಾಲ್ಕನೇ ಹಂತದ work approval pending ಕಂಪ್ಲೀಟ್ ಮಾಡಲು ನೀವು ಕೆಲವು ಕಂಡಿಷನ್ಸ್ ಫಾಲೋ ಮಾಡಬೇಕಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಮೊಬೈಲ್ ನಲ್ಲಿ Without investment ಪ್ರತಿದಿನ 500 ರಿಂದ 1,000 ರೂಪಾಯಿವರೆಗೆ ಹಣ ಗಳಿಸಿ.! 

ಡೈಲಿಹಂಟ್ ನಲ್ಲಿ ಲೇಖನ  ಬರೆಯುವುದು ಹೇಗೆ ಮತ್ತು ಹಣ ಗಳಿಸುವುದು ಹೇಗೆ.?

ಹಿನ್ನೆಲೆ ತಿಳಿಸಿರುವ ಹಾಗೆ ಹಂತಗಳನ್ನು ಕಂಪ್ಲೀಟ್ ಮಾಡಿ ಕೊನೆಯ ನಾಲ್ಕನೇ ಹಂತ ಕಂಪ್ಲೀಟ್ ಮಾಡಲು ನೀವು ಕನಿಷ್ಠ ಇದರಲ್ಲಿ 20 ಲೇಖನಗಳನ್ನು 500 ರಿಂದ 600 ಪದಗಳಿಗೆ ಕಡಿಮೆ ಇರದಂತೆ ಲೇಖನಗಳನ್ನು  ಬರೆದರೆ ಅಂತ ಕಂಪ್ಲೀಟ್ ಆಗುತ್ತದೆ ನಂತರ ನಿಮಗೆ ಕೊನೆಯ ಹಂತ ಬರುತ್ತದೆ ಅದರಲ್ಲಿ ನಿಮ್ಮ ಡೈಲಿಹಂಟ್ ನಲ್ಲಿ ಎಷ್ಟು ಹಣ ಪ್ರತಿದಿನ ನಿಮಗೆ ಸಿಗುತ್ತಿದೆ ಮತ್ತು ಆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ನಿಮ್ಮ ಬ್ಯಾಂಕ್ ವಿವರದ ಬಗ್ಗೆ ಮಾಹಿತಿ ಈ ರೀತಿ ಎಲ್ಲ ಮಾಹಿತಿಗಳನ್ನು ಪಡೆಯಲಾಗುತ್ತದೆ  ಆ ಮಾಹಿತಿಗಳನ್ನು ನೀಡಿದರೆ ಪ್ರತಿ ತಿಂಗಳು ಅದೇ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.

ಇನ್ನು ಕೊನೆಯದಾಗಿ ಡೈಲಿಹಂಟ್ ನಲ್ಲಿ ಲೇಖನ ಬರೆಯುವುದು ಬಹಳ ಸುಲಭ ಅಲ್ಲೇ ಇರುವ create post  ಮೇಲೆ ಕ್ಲಿಕ್ ಮಾಡಿ  ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಮೊದಲು ವಿಷಯಕ್ಕೆ ಸಂಬಂಧಿಸಿದ ಹಾಗೆ ಹೆಡ್ ಲೈನ್ ಬರೆಯಿರಿ ನಂತರ ಕೆಳಗೆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ನಂತರ ವಿಷಯಕ್ಕೆ ಸಂಬಂಧಿಸಿದ ಹಾಗೆ ಫೋಟೋ ಸಬ್ಮಿಟ್ ಮಾಡಿ ಪೋಸ್ಟ್ ಮೇಲೆ ಕ್ಲಿಕ್ ಮಾಡಿ ಈ ರೀತಿ ಇದರಲ್ಲಿ ಕನ್ನಡದಲ್ಲಿ ಲೇಖನಗಳನ್ನು ಬರೆದು ಹಣವನ್ನು ಸುಲಭವಾಗಿ ಗಳಿಸಬಹುದು ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಮೊಬೈಲ್ ನಲ್ಲಿ Without investment ಪ್ರತಿದಿನ 500 ರಿಂದ 1,000 ರೂಪಾಯಿವರೆಗೆ ಹಣ ಗಳಿಸಿ.! 

Leave a Comment