ಎಲ್ಲರಿಗೂ ನಮಸ್ಕಾರ..
ಬಿಗ್ ಬಾಸ್ ಸೀಸನ್ 10ಕ್ಕಾಗಿ ಕಾಯುತ್ತಿದ್ದಂತಹ ಎಲ್ಲರಿಗೂ ನೆನ್ನೆಯಿಂದ ಅಂದರೆ ಅಕ್ಟೋಬರ್ 8ನೇ ದಿನಾಂಕದಿಂದ ಬಿಗ್ ಬಾಸ್ ಆರಂಭ ಆಗಿದೆ ಈಗಾಗಲೇ ಬಹಳಷ್ಟು ಸ್ಪರ್ದಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೂಡ ಕೊಟ್ಟಿದ್ದಾರೆ ಅಲ್ಲದೆ ಈ ಬಾರಿ ಬಿಗ್ ಬಾಸ್ ನ ಮನೆಯನ್ನು ಮತ್ತೆ ಬಿಗ್ ಬಾಸ್ ಮನೆಯ ಸ್ಥಳವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದು ಈ ಬಾರಿ ಹೊಸ ಮನೆಯನ್ನು ಮತ್ತು ಮನೆಯ ಹೊಸ ಲುಕ್ ಈ ಬಾರಿ ನೋಡಬಹುದು, ಸದ್ಯ ಬಿಗ್ ಬಾಸ್ ತಂಡದಿಂದ ಈ ಬಾರಿಯ ರಿಯಾಲಿಟಿ ಶೋ ಸಂಥಿಂಗ್ ಸ್ಪೆಷಲ್ ಎಂದು ಹೇಳಲಾಗುತ್ತಿತ್ತು ಆದರೆ ಈ ಬಗ್ಗೆ ಇದೀಗ ಒಂದು ಹೊಸ ಅಪ್ಡೇಟ್ ಬಂದಿರುವಂತದ್ದು, ಕಳೆದ 9 ಸೀಸನ್ ಗಳಲ್ಲಿ ಯಾವುದೇ ರೀತಿಯ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಸ್ಪರ್ಧಿಗಳ ಎಂಟ್ರಿ ಇರಲಿಲ್ಲ ಆದರೆ ಈ ಬಾರಿ ರಾಜಕೀಯ ಸ್ಪರ್ಧಿಯ ಎಂಟ್ರಿ ಆಗಿದೆ ಅದರಲ್ಲೂ ಸದ್ಯದ ಹಾಲಿ MLA ಎಂಟ್ರಿ ಈ ಬಾರಿ ಬಿಗ್ ಬಾಸ್ ಮನೆಗೆ ಹಾಗಿದೆ ಹಾಗಾದ್ರೆ ಮುಂದೇನು ಎಂಬ ಪ್ರಶ್ನೆ ಎಲ್ಲರಿಗೂ ಇದೆ ಲೇಖನವನ್ನು ಪೂರ್ತಿಯಾಗಿ ಓದಿ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ MLA ಪ್ರದೀಪ್ ಈಶ್ವರ್.!
ಬಿಗ್ ಬಾಸ್ ಸೀಸನ್ 10ರ ಗ್ರಾಂಡ್ ಓಪನಿಂಗ್ ನೆನ್ನೆ ಅಷ್ಟೇ ಮುಗಿದಿದೆ ಇಂದಿನಿಂದ ಪ್ರತಿದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಸದ್ಯ ನೆನೆಯ ಶೋನಲ್ಲಿ ಕೆಲವೊಂದಿಷ್ಟು ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದ್ದು ಇದೀಗ ಇಂದು ಮತ್ತೊಬ್ಬ ಸ್ಪರ್ಧಿಯನ್ನು ನೇರವಾಗಿ ಬಿಗ್ ಬಾಸ್ ಮನೆಗೆ ಕಳುಹಿಸಿದ್ದಾರೆ ಅವರೇ ರಾಜ್ಯದ MLA ಪ್ರದೀಪ್ ಈಶ್ವರ್, , ಇಲ್ಲಿಯವರೆಗೆ ಬಿಗ್ ಬಾಸ್ ರಿಯಾಲಿಟಿ 9 ಸೀಸನ್ ಗಳನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ ಆದರೆ 9 ಸೀಸನ್ ಕೂಡ ಯಾವುದೇ ರೀತಿಯ ರಾಜಕೀಯ ವಲಯದ ಸ್ಪರ್ಧಿಗಳ ಎಂಟ್ರಿ ಆಗಿರುವುದಿಲ್ಲ ಆದರೆ ಈ ಬಾರಿ ಬಿಗ್ ಬಾಸ್ ಮನೆಗೆ MLA ಯನ್ನೇ ಒಬ್ಬ ಸ್ಪರ್ಧಿಯನ್ನಾಗಿ ಬಿಗ್ ಬಾಸ್ ಮನೆಗೆ ಆಹ್ವಾನಿಸಲಾಗಿದೆ.
ಹೌದು ಬಿಗ್ ಬಾಸ್ ಮನೆಗೆ ಈ ಬಾರಿ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದು ಇದೆ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಒಬ್ಬ MLA ಸ್ಪರ್ಧಿಯಾಗಿ ಮನೆಗೆ ಭೇಟಿ ನೀಡಿರುವಂತದ್ದು ಈಗಾಗಲೇ ಬಿಗ್ ಬಾಸ್ ತಂಡದಿಂದ ತಿಳಿಸಿರುವ ಹಾಗೆ ಈ ಬಾರಿಯ ಸೀಸನ್ ಸಂಥಿಂಗ್ ಸ್ಪೆಷಲ್ ಎಂದೆ ಹೇಳಬಹುದು ಇನ್ನು ಮುಂದಿನ ದಿನಗಳಲ್ಲಿ ಪ್ರದೀಪ್ ಈಶ್ವರ್ ಮನೆಯಲ್ಲಿ ಏನಿಲ್ಲ ಮಾಡಲಿದ್ದಾರೆ ಬಿಗ್ ಬಾಸ್ ಮನೆಯ ಟಾಸ್ಕ್ ಗಳನ್ನು ಯಾವ ರೀತಿ ಮಾಡಲಿದ್ದಾರೆ ಹಾಗೆ ಬಿಗ್ ಬಾಸ್ ಮನೆಯಲ್ಲಿ ಪ್ರದೀಪ ಎಷ್ಟು ದಿನ ಇರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ದೊಡ್ಮನೆಗೆ ಮೊದಲ ಬಾರಿ ರಾಜಕೀಯ ಅಭ್ಯರ್ಥಿಯ ಎಂಟ್ರಿ, ಮುಂದೇನು.?
ಹೌದು ಎಲ್ಲರಿಗೂ ಬರುವ ಮೊದಲ ಯೋಚನೆಯೇ ಇದು ಈಗಾಗಲೇ ಬಿಗ್ ಬಾಸ್ ರಿಯಾಲಿಟಿ ಶೋ 9 ಸೀಸನ್ ಗಳನ್ನು ಕಂಪ್ಲೀಟ್ ಮಾಡಿದ್ದು ಈ ಒಂಬತ್ತು ಶೋಗಳಲ್ಲೂ ಕೂಡ ಯಾವುದೇ ರಾಜಕೀಯ ಅಭ್ಯರ್ಥಿಗಳನ್ನು ಬಿಗ್ ಬಾಸ್ ಮನೆಗೆ ಕರೆಸಿರುವುದಿಲ್ಲ ಆದರೆ ಈ ಬಾರಿ ಒಬ್ಬ ಪ್ರಚಲಿತ ರಾಜಕೀಯ ವ್ಯಕ್ತಿಯನ್ನು ಬಿಗ್ ಬಾಸ್ ಮನೆಗೆ ಕರೆಸಿರುವುದು ಎಲ್ಲರಿಗೂ ಶಾಕ್ ನೀಡಿದೆ. ಇನ್ನು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಪ್ರದೀಪ ಈಶ್ವರ ಒಂದು ಗ್ರಾಂಡ್ ಎಂಟ್ರಿಕೊಟ್ಟು ಎಲ್ಲಾ ಸ್ಪರ್ಧಿಗಳ ಪರಿಚಯ ಮಾಡಿಕೊಂಡು ಬಿಗ್ ಬಾಸ್ ಮನೆಯ ವೀಕ್ಷಣೆ ಮಾಡುತ್ತಿದ್ದಾರೆ ಆದರೆ ಬಿಗ್ ಬಾಸ್ ಮನೆಯಲ್ಲಿ ಪ್ರದೀಪ ಎಷ್ಟು ದಿನಗಳ ಕಾಲ ಇರಲಿದ್ದಾರೆ ಎಂದು ಎಲ್ಲರಿಗೂ ಕೂಡ ಕುತೂಹಲ ಇದೆ ಅಲ್ಲದೆ ಒಬ್ಬ MLA ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜೊತೆ ಯಾವ ರೀತಿ ಇರಲಿದ್ದಾರೆ ಹಾಗೆ ಅವರ ಜೊತೆ ಟಾಸ್ಕನ್ನು ಯಾವ ರೀತಿ ಮಾಡಲಿದ್ದಾರೆ ಎಂದು ಎಲ್ಲರೂ ಕಾದು ನೋಡಬೇಕಾಗಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ