ಬಿಗ್ ಬಾಸ್ ಸೀಸನ್ 10ರ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ  ಟಾಪ್ ಸ್ಪರ್ಧೆ ಎಲಿಮಿನೇಟ್.! ಈ ವಾರದ ಎಲಿಮಿನೇಟ್ ಸ್ಪರ್ಧಿ ಯಾರು.?

ಎಲ್ಲರಿಗೂ ನಮಸ್ಕಾರ..

 ಕನ್ನಡ ಬಿಗ್ ಬಾಸ್ ಸೀಸನ್ 10 ಯಶಸ್ವಿಯಾಗಿ ಕೊನೆಯ ವಾರ ತಲುಪಿದೆ ಈಗಾಗಲೇ ನೂರು ದಿನಗಳನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದು ಇದೀಗ ಹೆಚ್ಚುವರಿ ಎರಡು ವಾರಗಳಲ್ಲಿ ಒಂದು ವಾರ ಮುಗಿದು ವಾರದ ಕಿಚ್ಚನ ಪಂಚಾಯಿತಿಗೆ ಕಾಲಿಟ್ಟಿದೆ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ  ಇದ್ದ ಎಂಟು ಸ್ಪರ್ಧಿಗಳಲ್ಲಿ ತನಿಷಾ ಅವರು ವಾರದ ಮಧ್ಯದಲ್ಲಿಯೇ ಎಲಿಮಿನೇಟ್ ಆಗಿದ್ದು ಇದೀಗ ವಾರದ ಕೊನೆಯ ಹಂತ ಅಂದರೆ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಈ ವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಬೇಕಾಗಿದೆ ಮನೆಯಲ್ಲಿರುವ ಟಾಪ್ ಸ್ಪರ್ಧಿಗಳಲ್ಲಿ ಅತಿ ಕಡಿಮೆ ವೋಟ್ ಪಡೆದು ಈ ವಾರ ಮನೆಯಿಂದ ಯಾವ ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ  ಎಂಬ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಬಿಗ್ ಬಾಸ್ ಸೀಸನ್ ತ್ತರ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಒಬ್ಬ ಸ್ಪರ್ಧಿ ಎಲಿಮಿನೇಟ್.!

 ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ 8 ಸ್ಪರ್ಧಿಗಳು ಇರುತ್ತಾರೆ ಈ  ಎಂಟು ಸ್ಪರ್ಧಿಗಳಲ್ಲಿ ಎರಡು ಸ್ಪರ್ಧಿಗಳು ಈ ವಾರ ಮನೆಯಿಂದ ಎಲಿಮಿನೇಟ್ ಆಗಬೇಕಾಗಿರುತ್ತದೆ  ಹಾಗಾಗಿ ಇವರ ಕೆಲವು ಸ್ಪರ್ಧಿಗಳು ನೋಮಿನೇಟ್ ಕೂಡ ಆಗಿರುತ್ತಾರೆ ಹಾಗೆ ಬಿಗ್ ಬಾಸ್ ನ ಕೊನೆಯ ವಾರ ಆದ ಕಾರಣ ಬಿಗ್ ಬಾಸ್ ಮನೆಯಿಂದ ಈಗಾಗಲೇ ಎಲಿಮಿನೇಟ್ ಆಗಿರುವ ಎಲ್ಲಾ ಕಂಟೆಸ್ಟೆಂಟ್ಗಳನ್ನು ಮನೆಗೆ ಮತ್ತೆ ಬರಮಾಡಿಕೊಳ್ಳಲಾಗಿರುತ್ತದೆ ನಂತರ ಕೆಲವು ಟಾಸ್ಕ್ಗಳನ್ನು ನೀಡಿ ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಗೆ ಸಿಗುವ ಮೊತ್ತವನ್ನು ಗಳಿಸಲು ಚಾನ್ಸ್ ನೀಡಲಾಗುತ್ತದೆ ನಂತರ ವಾರದ ಮಧ್ಯದಲ್ಲಿ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಕೂಡ ಮಾಡಲಾಗುತ್ತದೆ ಆ ಎಲಿಮಿನೇಷನ್ ನಲ್ಲಿ ತನಿಷಾ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುತ್ತಾರೆ ಸದ್ಯ ಇದೀಗ ಇವತ್ತಿನ ಕಿಚ್ಚನ ಪಂಚಾಯಿತಿಯಲ್ಲೂ ಕೂಡ ಒಂದು ಎಲಿಮಿನೇಷನ್ ಆಗಬೇಕಾಗಿದೆ.

 ಹೌದು ಇವತ್ತಿನ ಕಿಚ್ಚನ ಪಂಚಾಯಿತಿಯಲ್ಲಿ ಒಂದು ಎಲಿಮಿನೇಷನ್ ಆಗಬೇಕಾಗಿದ್ದು ಮನೆಯಲ್ಲಿ ಒಟ್ಟು ಏಳು ಸ್ಪರ್ಧಿಗಳಿದ್ದು ಸ್ಪರ್ಧಿಗಳಲ್ಲಿ ಅತಿ ಕಡಿಮೆ ವೋಟ್ ಪಡೆದ ಒಬ್ಬ ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಬೇಕಾಗಿದೆ ಈಗಾಗಲೇ ಸಂಗೀತ ಶೃಂಗೇರಿ,  ತುಕಾಲಿ ಸಂತೋಷ್ ಮತ್ತು  ವರ್ತೂರ್ ಸಂತೋಷ್ ಫಿನಾಲೆ ಟಿಕೆಟ್ ಪಡೆದಿದ್ದು ಈ ಮೂರು ಸ್ಪರ್ಧಿಗಳು ಸೇಫ್ ಆಗಿದ್ದಾರೆ  ಇನ್ನೂ ಉಳಿದ ಸ್ಪರ್ಧಿಗಳಲ್ಲಿ  ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಬೇಕಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್  ಈ ವಾರ ಎಲಿಮಿನೇಟ್ ಆಗುವ ಆಸ್ಪರ್ಧಿ ಯಾರು.?

 ಈಗಾಗಲೇ ತಿಳಿಸಿದ ಹಾಗೆ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಏಳು ಸ್ಪರ್ಧಿಗಳಿದ್ದು ಏಳು ಸ್ಪರ್ಧಿಗಳಲ್ಲಿ ಮೂರು ಸ್ಪರ್ಧಿಗಳು ಫಿನಾಲೆ ಟಿಕೆಟ್ ಪಡೆದು ವಾರದ ಎಲಿಮಿನೇಷನ್ ನಿಂದ ಸೇಫ್ ಆಗಿದ್ದಾರೆ ಇನ್ನು ಉಳಿದ 4 ಸ್ಪರ್ಧಿಗಳೆಂದರೆ ಡ್ರೋನ್ ಪ್ರತಾಪ್,  ವಿನಯ್, ನಮೃತ, ಕಾರ್ತಿಕ್, ಈ ನಾಲ್ಕು ಸ್ಪರ್ಧೆಗಳಲ್ಲಿ ಕೇವಲ ಎರಡು ಸ್ಪರ್ಧಿಗಳು ಮಾತ್ರ ಗ್ರಾಂಡ್ ಫಿನಾಲೆಯ ಟಿಕೆಟ್ ಪಡೆಯುತ್ತಾರೆ ಇನ್ನು ಎರಡು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಬೇಕಾಗಿದೆ ಅದರಲ್ಲಿ ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಅತಿ ಕಡಿಮೆ ವೋಟ್ ಪಡೆದು ನಮೃತ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

 ಹೌದು ಬಿಗ್ ಬಾಸ್ ಮನೆಯಿಂದ ಈ ವಾರ ನಮೃತ ಗೌಡ ಅತಿ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ ನಿಮ್ಮ ಪ್ರಕಾರ ಮುಂದಿನ ಎಲಿಮಿನೇಷನ್ ನಲ್ಲಿ ಉಳಿದಿರುವ ಮೂರು ಸ್ಪರ್ಧಿಗಳಲ್ಲಿ ಯಾವ ಸ್ಪರ್ಧಿ ಎಲಿಮಿನೇಟ್ ಆಗಬೇಕು ಯಾವ ಎರಡು ಸ್ಪರ್ಧಿಗಳಿಗೆ ಫಿನಾಲೆ ಟಿಕೆಟ್ ಸಿಗಬೇಕು ಎಂಬುದನ್ನು ಕಮೆಂಟ್ ಮಾಡಿ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment