BPL Ration card: ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರದಿಂದ ದಿನಾಂಕ ವಿಸ್ತರಣೆ.! ತಿದ್ದುಪಡಿಗೆ ಇದೆ ಕೊನೆಯ ಅವಕಾಶ.?

BPL Ration card: ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರದಿಂದ ದಿನಾಂಕ ವಿಸ್ತರಣೆ.! ತಿದ್ದುಪಡಿಗೆ ಇದೆ ಕೊನೆಯ ಅವಕಾಶ.?

ಎಲ್ಲರಿಗೂ ನಮಸ್ಕಾರ.. BPL ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅವಕಾಶವನ್ನು ನೀಡಲಾಗಿದೆ, ಹೌದು ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ರಾಜ್ಯದಲ್ಲಿ ಹಲವು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು ರಾಜ್ಯದಲ್ಲಿ ಕೆ ವೈ ಸಿ ಇಲ್ಲದ ರೇಷನ್ ಕಾರ್ಡ್ ಗಳು ಮತ್ತು ಅಕ್ರಮ ರೇಷನ್ ಕಾರ್ಡ್ ಗಳು ಎಂದು ಗುರುತಿಸಲ್ಪಟ್ಟ ಎಲ್ಲಾ ಕಾಡುಗಳನ್ನು ರದ್ದು ಮಾಡಿದ್ದು ಇದೀಗ ಉಳಿದ ರೇಷನ್ ಕಾರ್ಡ್ ಗಳ ತಿದ್ದುಪಡಿ ಮತ್ತು ಕೆ ವೈ ಸಿ ಗೆ ಮತ್ತೊಂದು ಅವಕಾಶವನ್ನು ನೀಡಿದ್ದು ಸರ್ಕಾರ ನೀಡಿದ್ದ ದಿನಾಂಕ ಮುಗಿದಿರುವ ಕಾರಣ ಇದೀಗ ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ದಿನಾಂಕವನ್ನು ವಿಸ್ತರಣೆ ಮಾಡಿದೆ ಇದು  ಬಿಬಿಎಲ್ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ ಆಗಿದ್ದು ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.  ಯಾರೆಲ್ಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಎಲ್ಲಿ ಮಾಡಿಸಬೇಕು ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

 BPL ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಂದು ಅವಕಾಶ.?

 ಈಗಾಗಲೇ ತಿಳಿಸಿದ ಹಾಗೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಅಕ್ರಮ ರೇಷನ್ ಕಾರ್ಡ್ ಗಳು ಮತ್ತು ಸರಿಯಾದ ದಾಖಲೆಗಳಿಲ್ಲದ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದ್ದು ಇದೀಗ ಉಳಿದ ಬಿಪಿಎಲ್ ಕಾರ್ಡ್ಗಳ ತಿದ್ದುಪಡಿ ಮತ್ತು ಕೆ ವೈ ಸಿ ಮಾಡಿಸಲು ಮತ್ತೊಂದು ಅವಕಾಶವನ್ನು ನೀಡಿದೆ ಸದ್ಯ ಈಗಾಗಲೇ ರಾಜ್ಯ ಸರ್ಕಾರದಿಂದ ಡಿಸೆಂಬರ್ ತಿಂಗಳಿನಲ್ಲಿ ತಿದ್ದುಪಡಿಗೆ ಅವಕಾಶವನ್ನು ನೀಡಿದ್ದು ಈ ಸಮಯದಲ್ಲಿ ರಾಜ್ಯದ ಹೆಚ್ಚು ಬಿಪಿಎಲ್   ಕಾರ್ಡ್ ಗಳ ತಿದ್ದುಪಡಿ ಆಗದ ಕಾರಣ ಮತ್ತು ತಾಂತ್ರಿಕ ದೋಷಗಳ ಕಾರಣದಿಂದ ತಿದ್ದುಪಡಿ ಮಾಡಿಸಲು ಸಮಸ್ಯೆ ಆದ ಕಾರಣ ಇದೀಗ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ದಿನಾಂಕವನ್ನು ವಿಸ್ತರಣೆ ಮಾಡಿದೆ.

BPL ರೇಷನ್ ಕಾರ್ಡ್ .?

ಬಿಪಿಎಲ್ ರೇಷನ್ ಕಾರ್ಡ್ ಅನ್ನು ನಮ್ಮ  ಭಾರತದಲ್ಲಿ  ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರದಿಂದ ಕೆಲವು ಯೋಜನೆಗಳನ್ನು ನೀಡಲು ಮತ್ತು ಉಚಿತವಾಗಿ ಪಡಿತರವನ್ನು ನೀಡಲು ಒಂದು ಗುರುತಿನ ಚೀಟಿಯಾಗಿ ನೀಡಲಾಗಿದೆ ಆದರೆ ಈ ರೇಷನ್ ಕಾರ್ಡ್ ಅನ್ನು ಕೆಲವರು ಅಕ್ರಮವಾಗಿ ಪಡೆದಿದ್ದು ರೇಷನ್ ಕಾರ್ಡನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು ಅಂತಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಇದೀಗ ರಾಜ್ಯ ಸರ್ಕಾರವು ಮುಂದಾಗಿದ್ದು ಈಗಾಗಲೇ ಕಳೆದ ವರ್ಷದಿಂದ ಎರಡರಿಂದ ಮೂರು ಬಾರಿ ರಾಜ್ಯದಲ್ಲಿ ಹಲವು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ಹಾಗಾಗಿ ಇದೀಗ ಉಳಿದ ಕೆಲವು ಬಿಪಿಎಲ್ ಕಾರ್ಡ್ ಗಳ ಕೆ ವೈ ಸಿ ಮಾಹಿತಿ ಮತ್ತು ತಿದ್ದುಪಡಿಗಳ ಆಧಾರದ ಮೇಲೆ ಇನ್ನುಳಿದ ಕಾಡುಗಳನ್ನು ರದ್ದು ಮಾಡಲು ರಾಜ್ಯದ ಜನರಿಗೆ ತಮ್ಮ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸೂಚನೆ ನೀಡಿದ್ದು ತಿದ್ದುಪಡಿಗೆ  ಈಗಾಗಲೇ ಅವಕಾಶವನ್ನು ನೀಡಿದ್ದು ಸರ್ಕಾರದಿಂದ ನೀಡಿದ ಅವಧಿ ಮುಗಿದಿದ್ದರೂ ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತೊಮ್ಮೆ ದಿನಾಂಕ ವಿಸ್ತರಣೆಯನ್ನು ಮಾಡಿದೆ  ರೇಷನ್ ಕಾರ್ಡ್ ತಿದ್ದುಪಡಿ  ಮಾಡಿಸುವವರಿಗೆ ಇದೆ ಕೊನೆಯ ಅವಕಾಶವಾಗಿದ್ದು ತಿದ್ದುಪಡಿ ಮಾಡಿಸುವವರು ಈಗಲೇ ತಿದ್ದುಪಡಿ ಮಾಡಿಸಬಹುದು.

 ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ದಿನಾಂಕ ವಿಸ್ತರಣೆ.?

ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿದ್ದು ಈಗಾಗಲೇ ಹಲವು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ ಇನ್ನು ರಾಜ್ಯದಲ್ಲಿ ಹಲವು ಬಿಪಿಎಲ್ ಕಾರ್ಡ್ಗಳ ಮಾಹಿತಿ ಕೊರತೆ ಇದ್ದು ಕಾರ್ಡ್ಗಳ ತಿದ್ದುಪಡಿ ಮತ್ತು ಕೆ ವೈ ಸಿ ಕಡ್ಡಾಯವಾಗಿದ್ದು ಅಂತಹ ಕಾಡುಗಳ ತಿದ್ದುಪಡಿಗೆ ಇದೀಗ ಸರ್ಕಾರದಿಂದ ಡಿಸೆಂಬರ್ ನಲ್ಲಿ ಒಂದು ತಿಂಗಳ ತಿದ್ದುಪಡಿಗೆ ಅವಕಾಶವನ್ನು ನೀಡಿದ್ದು ಕೆಲವು ತಾಂತ್ರಿಕ ದೋಷಗಳಿಂದ ರೇಷನ್ ಕಾರ್ಡ್ದಾರರಿಗೆ ಸಮಸ್ಯೆ ಉಂಟಾಗಿದ್ದು ಇದೀಗ ತಿದ್ದುಪಡಿಗೆ ಮತ್ತೊಮ್ಮೆ ಸರ್ಕಾರದಿಂದ ದಿನಾಂಕವನ್ನು ವಿಸ್ತರಣೆ ಮಾಡಿದ್ದು  ಜನವರಿ 31ರವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಿದೆ.

ತಿದ್ದುಪಡಿ ಆಗದ ರೇಷನ್ ಕಾರ್ಡ್ ಗಳು ಕಡ್ಡಾಯವಾಗಿ ರದ್ದಾಗಲಿವೆ.?

 ಹೌದು ಈಗಾಗಲೇ ರಾಜ್ಯ ಸರ್ಕಾರದಿಂದ ಹಲವು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಿದ್ದು ಇದೀಗ ಎರಡು ತಿಂಗಳ ಗಡುವನ್ನು ನೀಡಿದೆ ಒಂದು ವೇಳೆ ರೇಷನ್ ಕಾರ್ಡ್ ತಿದ್ದುಪಡಿ ಆಗದಿದ್ದಲ್ಲಿ ರಾಜ್ಯ ಸರ್ಕಾರವು ಅಂತಹ ಕಾರ್ಡ್ಗಳನ್ನು ಅಕ್ರಮ ಕಾಡುಗಳೆಂದು ರದ್ದು ಮಾಡುದಾಗಿ ಸೂಚನೆ ನೀಡಿದ್ದು ತಿದ್ದುಪಡಿಗೆ ಜನವರಿ 31ನೇ ದಿನಾಂಕದವರೆಗೆ ಅವಕಾಶವನ್ನು ನೀಡಿದೆ.

ಇನ್ನು ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ರದ್ದಾದಂತಹ ಫಲಾನುಭವಿಗಳಿಗೆ ಮತ್ತೊಮ್ಮೆ ಹೊಸ ಅರ್ಜಿಗೆ  ಇರುವುದಿಲ್ಲ ಎಂದು ಸೂಚನೆ ನೀಡಿದ್ದು ಈಗಾಗಲೇ ಹೊಂದಿರುವ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಕೆವೈಸಿ ಕಡ್ಡಾಯ ಎಂದು ಸೂಚನೆ ನೀಡಿದ್ದು ರೇಷನ್ ಕಾರ್ಡ್ ನಲ್ಲಿ ಮರಣ ಹೊಂದಿದ ಹೆಸರನ್ನು ತೆಗೆದುಹಾಕುವುದು ಮತ್ತು ಹೊಸ ಹೆಸರಿನ ಸೇರ್ಪಡೆ ಮತ್ತು ಇನ್ನಿತರ ತಿದ್ದುಪಡಿಗೆ ಅವಕಾಶವನ್ನು ನೀಡಿದ್ದು ಇದು ಕೊನೆಯ ಅವಕಾಶ ಎಂದು ತಿಳಿಸಲಾಗಿದೆ.

BPL ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದು ಹೇಗೆ.?

ರೇಷನ್ ಕಾರ್ಡ್ ತಿದ್ದುಪಡಿಗೆ ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರದಿಂದ ಅವಕಾಶವನ್ನು ನೀಡಿದ್ದು ಇದೀಗ ಡಿಸೆಂಬರ್ ತಿಂಗಳಿನಿಂದ ಮತ್ತೊಂದು ಅವಕಾಶವನ್ನು ನೀಡಿದ್ದು ತಿದ್ದುಪಡಿ ಮಾಡಿಸುವಂತಹ  ಕಾರ್ಡ್ ದಾರರು ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ ಅಥವಾ ಆಹಾರ ಇಲಾಖೆಗೆ ಭೇಟಿ ನೀಡಿದ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು ಧನ್ಯವಾದಗಳು..

Leave a Comment