ಹಲೋ ಗೆಳೆಯರೇ,
ಸರ್ಕಾರಿ ಹುದ್ದೆಗಳು ರಾಜ್ಯ ಸರ್ಕಾರದಿಂದ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆಗೊಳಿಸಲಾಗಿದೆ .
ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ನಿರ್ದಿಷ್ಟ ಉದ್ಯೋಗವಕಾಶಗಳನ್ನು ಬಿಡುಗಡೆಗೊಳಿಸುತ್ತಾ ಬಂದಿದೆ. ಈ ಬಾರಿಯೂ ಸಹ ಕರ್ನಾಟಕ ಸರ್ಕಾರವು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ನೇಮಕಾತಿ ಅಧಿಸೂಚನೆಗೆ ಚಾಲನೆಯನ್ನು ನೀಡಿದೆ. ಸರ್ಕಾರಿ ಹುದ್ದೆಗಳನ್ನು ಪಡೆಯಲು ಅಭ್ಯರ್ಥಿಗೆ ಇರಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಹೀಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಸರ್ಕಾರವು ಯಾವುದೇ ಜಿಲ್ಲೆಗಳಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು,ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳು ಕಾಯಂ ಉದ್ಯೋಗವಾಗಿರುತ್ತದೆ, ಅಭ್ಯರ್ಥಿಗೆ ಯಾವುದೇ ಕೆಲಸದ ಅನುಭವವನ್ನು ಹೊಂದಿಲ್ಲದಿದ್ದರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅಫಿಶಿಯಲ್ ವೆಬ್ಸೈಟ್ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು.
ಸಂಸ್ಥೆಯ ಹೆಸರು : ರಾಷ್ಟ್ರೀಯ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಷಿಯನ್ ಹಾಗೂ ಹೆಚ್ಚಿನ ಹುದ್ದೆಗಳು. (N I E L I T )
ಜಾಹೀರಾತು ಸಂಖ್ಯೆ : A : 12/4/2023
ಕೆಲಸದ ಹೆಸರು : ಹಿರಿಯ ವಿಜ್ಞಾನಿಗೆ ತಾಂತ್ರಿಕ ಸಹಾಯಕ, ಎಲೆಕ್ಟ್ರಿಷಿಯನ್, ಮತ್ತು ಹೆಚ್ಚಿನ ಹುದ್ದೆಗಳು.
ಖಾಲಿ ಹುದ್ದೆ : 56
ಅಧಿಸೂಚನೆ ಬಿಡುಗಡೆ ದಿನಾಂಕ : 14/7/2023
ಆನ್ಲೈನ್ ಅರ್ಜಿ ನಮೂನೆ : 17/7/2023
ಅರ್ಜಿಯ ಕೊನೆಯ ದಿನಾಂಕ : 13/8/2023
ಅಧಿಕೃತ ಜಾಲತಾಣ :
ಖಾಲಿ ಹುದ್ದೆಗಳ ಹೆಸರು | ಹುದ್ದೆಯ ಸಂಖ್ಯೆ |
ವಿಜ್ಞಾನಿ ಸಿ | 1 |
ವಿಜ್ಞಾನಿ ಬಿ | 12 |
ಕಾರ್ಯಕಾರದ ಮೇಲ್ವಿಚಾರಕ | 02 |
ಸಹಾಯಕ ನಿರ್ದೇಶಕರು | 01 |
ಉಪವ್ಯವಸ್ಥಾಪಕರು | 01 |
ಖಾಸಗಿ ಕಾರ್ಯದರ್ಶಿ | 01 |
ಹಿರಿಯ ತಾಂತ್ರಿಕ ಸಹಾಯಕ | 07 |
ಕಿರಿಯ ತಾಂತ್ರಿಕ ಸಹಾಯಕ | 02 |
ವಿವಿಧ ಪೋಸ್ಟ್ | 29 |
ಒಟ್ಟು ಪೋಸ್ಟ್ | 56 |
ಶೈಕ್ಷಣಿಕ ಅರ್ಹತೆ
- ಅರ್ಜಿದಾರರು ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. (
- ಅವಿರುವ ಕ್ಷೇತ್ರದ ಶಿಕ್ಷಣ ಅರ್ಹತೆಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ.
- ಕನಿಷ್ಠ ವಯಸ್ಸಿನ ಮಿತಿ 27 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು
- ಅಧಿಕೃತ ವೆಬ್ಸೈಟ್ನಲ್ಲಿ ವಯಸ್ಸಿನ ಮಿತಿಯನ್ನು ಪರಿಶೀಲಿಸಿ
- SC/ST/PWD/ ಮಹಿಳಾ ಅಭ್ಯರ್ಥಿಗಳು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂಪಾಯಿ 400
- ಇತರ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 800 ಸಂಬಳ
- ವೇತನ ಶ್ರೇಣಿಯು ಹಂತ 1 ( 18000- 56900) , ಹಂತ 2 ( 67,700- 208700 )
ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಇತರ ವಿಧಾನಗಳನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವವರು ಆದಷ್ಟು ಬೇಗ ಆನ್ಲೈನ್ ಮೂಲಕ ಸಲ್ಲಿಸಿ, ಏಕೆಂದರೆ ನಿರ್ದಿಷ್ಟ ಉದ್ಯೋಗಗಳಿರುವುದರಿಂದ .