ಸಮಾಜ ಕಲ್ಯಾಣ ಹುದ್ದೆಯಲ್ಲಿ ಸರಕಾರಿ ಹುದ್ದೆಗೆ ನೇಮಕಾತಿ. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಅತ್ಯುತ್ತಮ ಸಂಬಳದೊಂದಿಗೆ ಉಚಿತ ವಸತಿ ಸೌಲಭ್ಯ .

ಎಲ್ಲರಿಗೂ ನಮಸ್ಕಾರ,

 

WhatsApp Group Join Now
Telegram Group Join Now

ಸಮಾಜ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿಗೆ  ಅಧಿಸೂಚನೆಯನ್ನು  ಹೊರಡಿಸಲಾಗಿದೆ.  ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.  ಹಾಗಾದರೆ ಬೇಕಾಗಿರುವ ಅರ್ಹತೆಗಳೇನು?  ವೇತನ ಎಷ್ಟು,  ಸ್ಥಳ, ವಯೋಮಿತಿ ಇದೆಲ್ಲದರ  ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.

 

 ಸಮಾಜ ಕಲ್ಯಾಣ ಇಲಾಖೆ ನೇಮಕಾತಿ 2023

 ಖಾಲಿ ಇರುವ  ಹುದ್ದೆಗಳ ಹುದ್ದೆಗಳ ಸಂಖ್ಯೆ : 9193

 ಉದ್ಯೋಗ ಸ್ಥಳ : ಕರ್ನಾಟಕ, ತಮಿಳ್ ನಾಡು, ಬಿಹಾರ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ

 ಉದ್ದಯ ಹೆಸರು:  ಪ್ರಾಥಮಿಕ ಶಿಕ್ಷಣ

 ಅರ್ಜಿಯನ್ನು ಸಲ್ಲಿಸುವ ವಿಧಾನ :  ಆನ್ಲೈನ್

 

NMBSE ಖಾಲಿ ಹುದ್ದೆಗಳ ವಿವರ

 ಬಿಹಾರ ;1385

 ಮಹಾರಾಷ್ಟ್ರ : 1344

 ತೆಲಂಗಾಣ : 1271

 ಆಂಧ್ರಪ್ರದೇಶ : 1230

 ಕರ್ನಾಟಕ : 1249

 ತಮಿಳುನಾಡು : 1316

 ಕೇರಳ : 1398

 

ವಿದ್ಯಾರ್ಹತೆ

 ಸೀನಿಯರ್  ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್  ಅಥವಾ ಇತರ ಮಿಡಿಯಟ್ ಅಥವಾ ಡಿಪ್ಲೋಮೋ ಸರ್ಟಿಫಿಕೇಟ್ ಅಥವಾ ಸರ್ಟಿಫಿಕೇಟ್ ಇನ್ ಡಿಪ್ಲೋಮಾ ಅಥವಾ ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಶನ್(B.EI .ED/B.ED) ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ( ಪೇಪರ್-1)  ರಲ್ಲಿ ತೇರ್ಗಡೆ ಯಾಗಿರಬೇಕು. 

 

 ವಯೋಮಿತಿ 

ಗರಿಷ್ಠ 44 ವರ್ಷಗಳು

 

 ವೇತನಗಳ ವಿವರ

 ಮಾಸಿಕ ವೇತನ  35,400- 1,12400

 

ಆಯ್ಕೆ ಪ್ರಕ್ರಿಯೆ

 ವೈಯಕ್ತಿಕ ಸಂದರ್ಶನ 

 

ಅಧಿಕೃತ ವೆಬ್ಸೈಟ್  : www.madrsaschools.org

 

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 28/07/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/8/2023

 

 ಅರ್ಜಿ ಶುಲ್ಕ

sc/st/obc/  ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

 ಎಲ್ಲ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 

 

ವಿದ್ಯಾರ್ಹತೆಗೆ ಸಂಬಂಧಪಟ್ಟ  ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ.  ಮತ್ತು ಈ ಹುದ್ದೆಗಳು ಖಾಯಂ ಹುದ್ದೆಗಳಾಗಿರುತ್ತದೆ.  ಮತ್ತು ಪ್ರತಿ ವರ್ಷ ವೇತನ ಶ್ರೇಣಿಯಲ್ಲಿ ಹೆಚ್ಚಾಗುತ್ತಿರುತ್ತದೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

Leave a Comment