ಗೃಹಲಕ್ಷ್ಮಿ ಹಣ ಬರದೆ ಇರುವ ಯಜಮಾನಿಯರಿಗೆ ಗುಡ್ ನ್ಯೂಸ್.! ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಹೊಸ ಹೇಳಿಕೆ.?

ಎಲ್ಲರಿಗೂ ನಮಸ್ಕಾರ..

 ಗೃಹಲಕ್ಷ್ಮಿ ಯೋಜನೆ, ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಇದು ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿದೆ ಈಗಾಗಲೇ ಈ ಯೋಜನೆಗೆ ಚಾಲನೆಯನ್ನು ನೀಡಿದ್ದು ಸದ್ಯ ರಾಜ್ಯದ ಮಹಿಳೆಯರಿಗೆ ಈಗಾಗಲೇ ಎರಡು ಕಂತಿನ ಹಣ ಬಿಡುಗಡೆಯಾಗಿದೆ ಸದ್ಯ ಈ ಯೋಜನೆಗೆ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ಕೆಲವು ಅರ್ಜಿಗಳನ್ನು ರದ್ದು ಮಾಡಿದ್ದು ಯೋಜನೆಗೆ ಚಾಲನೆ ನೀಡುವ ಸಮಯದಲ್ಲಿ ಒಂದು ಕೋಟಿ 28 ಲಕ್ಷ ಪಲಾನುಭವಿಗಳಿದ್ದರು ನಂತರ ಅದರಲ್ಲೂ ಕೆಲವು ಅರ್ಜಿಗಳನ್ನು ರದ್ದು ಮಾಡಿದ್ದು ಸದ್ಯ ಒಂದು ಕೋಟಿ 18 ಲಕ್ಷ ಮಹಿಳೆಯರಿಗೆ ಹಣ ನೀಡಲು ಸರ್ಕಾರದಿಂದ ಫಲಾನುಭವಿಗಳ ಲಿಸ್ಟ್ ಬಿಡುಗಡೆ ಮಾಡಿದೆ ಈಗಾಗಲೇ ಎರಡು ಕಂತಿನ ಹಣ ಕೂಡ ಬಿಡುಗಡೆ ಮಾಡಿದೆ,  ಆದರೆ ಎಲ್ಲ ಮಹಿಳೆಯರಿಗೂ ಕೂಡ ಈ ಹಣ ತಲುಪದೇ ಇರುವುದು ಇದೀಗ ಮತ್ತೊಂದು ಸಮಸ್ಯೆ ಆಗಿದೆ.

WhatsApp Group Join Now
Telegram Group Join Now

ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಒಂದು ಕೋಟಿ 18 ಲಕ್ಷ ಮಹಿಳೆಯರಿದ್ದು ಇದರಲ್ಲಿ ಸರ್ಕಾರದಿಂದ ತಿಳಿಸಿರುವ ಹಾಗೆ ಒಂದು ಕೋಟಿ ಏಳು ಲಕ್ಷ ಮಹಿಳೆಯರಿಗೆ ಹಣ ತಲುಪಿದೆ ಎಂದು ತಿಳಿಸಿದೆ ಇನ್ನುಳಿದ ಮಹಿಳೆಯರ ಬ್ಯಾಂಕ್ ಖಾತೆ ಸಮಸ್ಯೆ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಗಳಿವೆ ಆ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ನಿಮಗೆ ಹಣ ಬಂದಿಲ್ಲದಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದೆಯೇ ? ಹಾಗಾದ್ರೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಿ ! ಸರ್ಕಾರದಿಂದ ಪೋಷಕರಿಗೆ ಸಿಗಲಿದೆ 4,00,000 ಹಣ.

ಗೃಹಲಕ್ಷ್ಮಿ ಹಣ ಬರದೆ  ಇರುವ ಯಜಮಾನಿಯರಿಗೆ ಗುಡ್ ನ್ಯೂಸ್.! 

 ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆಲ್ಲ ತಿಳಿದಿರುವ ಹಾಗೆ ಇನ್ನು ಬಹಳಷ್ಟು ಮಹಿಳೆಯರಿಗೆ ಬಂದಿಲ್ಲ ಆದರೆ ಸರ್ಕಾರದಿಂದ ಈಗಾಗಲೇ ಒಂದು ಕೋಟಿ ಎಂಟು ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಈ ಹಣ ತಲುಪಿದೆ ಇನ್ನೂ ರಾಜ್ಯದಲ್ಲಿ ಕೇವಲ 6 ರಿಂದ 7 ಲಕ್ಷ ಮಹಿಳೆಯರಿಗೆ ಮಾತ್ರ ಹಣ ತಲುಪಬೇಕಾಗಿದೆ ಅಂತಹ ಮಹಿಳೆಯರಿಗೆ ಸರ್ಕಾರದಿಂದ ಸೂಕ್ತ ಕ್ರಮಗಳೊಂದಿಗೆ ಈ ತಿಂಗಳಿನಲ್ಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ. ಹಾಗೆ ಹಣ ಜಮಾ ಮಾಡಲು ಅವರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಆಗಿರಬಹುದು ಹಾಗೆ ತಾಂತ್ರಿಕ ಸಮಸ್ಯೆ ಆಗಿರಬಹುದು. ಅಂತಹ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಒಂದೆರಡು ದಿನ ವಿಳಂಬ ಆಗಬಹುದು ಆದರೆ ಕಡ್ಡಾಯವಾಗಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದೆಯೇ ? ಹಾಗಾದ್ರೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಿ ! ಸರ್ಕಾರದಿಂದ ಪೋಷಕರಿಗೆ ಸಿಗಲಿದೆ 4,00,000 ಹಣ.

 ಗೃಹಲಕ್ಷ್ಮಿ ಯೋಜನೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಂದ ಹೊಸ ಹೇಳಿಕೆ.?

 ಸದ್ಯ ರಾಜ್ಯದಲ್ಲಿ ಈಗಾಗಲೇ ಎರಡು ಗಂಟಿನ ಹಣ ಬಿಡುಗಡೆ ಆಗಿದೆ ಹಾಗಾಗಿ ಖಾತೆಗೆ ಹಣ ಬಾರದೆ ಇರುವ ಯಜಮಾನರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ,  ಹೌದು ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮಹಿಳೆಯರ ಮನೆಗಳಿಗೆ ಹೋಗಿ ತಿಳುವಳಿಕೆ ನೀಡಿ ಗೃಹಲಕ್ಷ್ಮಿ  ಯೋಜನೆಯ ಹಣ ಪಡೆಯಲು ಇರುವ ಸಮಸ್ಯೆ ತಿಳಿಸಿ ಒಂದು ವೇಳೆ ಅವರ ಬ್ಯಾಂಕ್ ಖಾತೆಯ ಸಮಸ್ಯೆ ಆಗಿದ್ದರೆ ಅವರಿಗೆ ರಾಜ್ಯ ಕಚೇರಿಯಲ್ಲಿ ಹೊಸ ಖಾತೆ ತೆರೆದು ಗೃಹಲಕ್ಷ್ಮಿ ಹಣವನ್ನು ಆ ಖಾತೆಗೆ ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದಲ್ಲಿ ತಿಳಿಸಿದ್ದಾರೆ .

ಇನ್ನು ಈಗಾಗಲೇ ತಿಳಿಸಿದ ಹಾಗೆ ಸರ್ಕಾರದಿಂದ ಒಂದು ಕೋಟಿ 8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಈಗಾಗಲೇ ಹಣ ತಲುಪಿದೆ ಇನ್ನುಳಿದ ಆರು ಏಳು ಲಕ್ಷ ಮಹಿಳೆಯರಿಗೆ ಮಾತ್ರ ತಲುಪಬೇಕಾಗಿದೆ ಆ ಹಣವನ್ನು ಮೂರನೇ ಕಂತಿನ ಹಣ ಬಿಡುಗಡೆಯ ಸಮಯದ ಒಳಗಾಗಿ ಉಳಿದ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಅಂಗನವಾಡಿ ಕಾರ್ಯಕರ್ತರ ಸಹಾಯದಿಂದ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ನಿಮಗೂ ಕೂಡ ಇನ್ನೂ ಹಣ ಬಂದಿಲ್ಲದಿದ್ದರೆ ಅಂಗನವಾಡಿ ಕಾರ್ಯಕರ್ತರನ್ನು ಈಗಲೇ ಭೇಟಿ ಮಾಡಿ ಇದರಿಂದ ಹಣ ಜಮಾ ಆಗದಿರಲು ಕಾರಣದ ಸೂಕ್ತ ಮಾಹಿತಿ ಸಿಗುತ್ತದೆ ನಂತರ  ಆ ತಪ್ಪನ್ನು ಸರಿಪಡಿಸಿಕೊಂಡು ಹಣ ಪಡೆಯಲು ಸಹಾಯವಾಗುತ್ತದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದೆಯೇ ? ಹಾಗಾದ್ರೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಿ ! ಸರ್ಕಾರದಿಂದ ಪೋಷಕರಿಗೆ ಸಿಗಲಿದೆ 4,00,000 ಹಣ.

Leave a Comment