ಗೃಹಲಕ್ಷ್ಮಿ ಯೋಜನೆ ಹಣ ನಿಮಗೆ ಇನ್ನು ಬಂದಿಲ್ವಾ.! ಈ ದಾಖಲೆಗಳನ್ನು ಇಟ್ಟುಕೊಳ್ಳಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣ.?

 ಎಲ್ಲರಿಗೂ ನಮಸ್ಕಾರ.  ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಈಗಾಗಲೇ ನಾಲ್ಕು ತಿಂಗಳು ಕಳೆದಿದೆ,   ಸದ್ಯ ಈಗಾಗಲೇ ಎರಡು   ಕಂತಿನ ಹಣ ಬಿಡುಗಡೆ ಆಗಿದ್ದು ಮೂರನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ ತಿಂಗಳ 20ನೇ ದಿನಾಂಕದ ಒಳಗಾಗಿ ಮೂರನೇ ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಿದ್ದು ಜಮಾ ಆಗದೆ ಇರುವ ಮಹಿಳೆಯರಿಗೂ ಸರ್ಕಾರ ಇದೀಗ ಒಂದು ಹೊಸ ಸೂಚನೆ ನೀಡಿದೆ,  ಹೌದು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೂರು  ಕಂತಿನ ಹಣ ಬಿಡುಗಡೆ ಆಗಿದ್ದು ಇದರಲ್ಲಿ ಸುಮಾರು 10 ರಿಂದ 15 ರಷ್ಟು ಮಹಿಳೆಯರಿಗೆ ಹಣ ಸಿಕ್ಕಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಸರ್ಕಾರ ಅಂತಹ ಮಹಿಳೆಯರಿಗೂ ಹಣ ನೀಡಲು ಒಂದು ಹೊಸ ಯೋಜನೆಯನ್ನು ಮಾಡಿದ್ದು ನಿಮಗಿನ್ನ ಹಣ ಬಂದಿಲ್ಲದಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

 ಗೃಹಲಕ್ಷ್ಮಿ ಯೋಜನೆ ಹಣ ನಿಮಗೆ ಇನ್ನು ಬಂದಿಲ್ವಾ.! 

ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಮೂರನೇ ಕಂತಿನ 2,000 ಹಣ ಜಮಾ ಆಗುತ್ತದೆ ಇದರಲ್ಲಿ ಒಂದು ಕೋಟಿ 18 ಲಕ್ಷ ಮಹಿಳೆಯರಿಗೆ ಯೋಜನೆಯ ಹಣ ಸಿಗಲಿದ್ದು ಸದ್ಯ ಒಂದು ಕೋಟಿ ಐದು ಲಕ್ಷದಷ್ಟು ಮಹಿಳೆಯರಿಗೆ ಮಾತ್ರ ಹಣ ಜಮಾ ಆಗಿದೆ ಉಳಿದ ಮಹಿಳೆಯರಿಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ ಹಾಗಾಗಿ ಸರ್ಕಾರ ಈ ಬಗ್ಗೆ ಹೊಸ ಯೋಜನೆಯನ್ನು ಮಾಡಿದ್ದು ಹಣ ಸಿಗದೇ ಇರುವ ಮಹಿಳೆಯರಿಗೂ ಕೂಡ ಹಣ ನೀಡುವಂತೆ ಮಾಡಲು ಮುಂದಾಗಿದೆ.

ಇನ್ನು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ  ಹಣವನ್ನು ನಿರ್ದಿಷ್ಟ ದಿನಾಂಕದಂದು ಬಿಡುಗಡೆ ಮಾಡಲು  ದಿನಾಂಕವನ್ನು ನಿಗದಿ ಮಾಡಿದೆ ಪ್ರತಿ ತಿಂಗಳು 15ನೇ ದಿನಾಂಕದಿಂದ 20ನೇ ದಿನಾಂಕದ ಒಳಗಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸ್ಪಷ್ಟನೆ ನೀಡಿದ್ದು ಇದೀಗ ಕಳೆದ ಮೂರು ಕಂತಿನ ಹಣ ಪಡೆಯದೆ ಇರುವ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಹಣ ಜಮಾ ಮಾಡಲು ನಿರ್ಧರಿಸಿದ್ದು ಇದೀಗ ಅಂತಹ ಮಹಿಳೆಯರಿಗಾಗಿ ಹೊಸ ಸೂಚನೆ ನೀಡಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ದಾಖಲೆಗಳನ್ನು ಇಟ್ಟುಕೊಳ್ಳಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣ.?

ಈಗಾಗಲೇ ಗೃಹಲಕ್ಷ್ಮಿ  ಯೋಜನೆಯ  ಒಂದು ಕೋಟಿ 18 ಲಕ್ಷ ಫಲಾನುಭವಿಗಳಲ್ಲಿ ಒಂದು ಕೋಟಿ ಐದು ಲಕ್ಷಕ್ಕೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾಹಾಗಿದ್ದು  ಇನ್ನು  ಉಳಿದ ಮಹಿಳೆಯರಿಗಾಗಿ ಸರ್ಕಾರ ಒಂದು ಹೊಸ ಯೋಜನೆಯನ್ನು ಮಾಡಿದ್ದು ಅವರಿಗೂ ಕೂಡ ಕೆಲವೇ ದಿನಗಳಲ್ಲಿ ಹಣ ನೀಡುವುದಾಗಿ ತಿಳಿಸಿದೆ.

 ಹೌದು ಗೃಹಲಕ್ಷ್ಮಿ ಯೋಜನೆಯ ಹಣ ಸಿಗದೇ ಇರುವ ಮಹಿಳೆಯರ ಮನೆ ಬಾಗಿಲಿಗೆ ಅಂಗನವಾಡಿ ಕಾರ್ಯಕರ್ತೆಯರು ಹೋಗಿ ತಿಳುವಳಿಕೆ ನೀಡಿ  ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಪರಿಶೀಲಿಸಿ ಮತ್ತು ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗದಿರಲು ಸಮಸ್ಯೆ ಏನು ಎಂಬ ಬಗ್ಗೆ ತಿಳಿಸಿ ಬ್ಯಾಂಕ್ ಖಾತೆ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಮತ್ತು ರೇಷನ್ ಕಾರ್ಡ್ ಅಥವಾ ಇನ್ನಿತರ ಸಮಸ್ಯೆ ಇದ್ದರೆ ಆ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಿ ಬರುವ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯುವಂತೆ ಮಾಡಲಾಗುತ್ತದೆ ಇದರಿಂದ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಪಲಾನುಭವಿಗಳಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ ಹಾಗಾಗಿ ನಿಮಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದಿದ್ದರೆ ಮೊದಲು ನೀವು ನಿಮ್ಮ ಗೋಲಕ್ಷ್ಮೀ ಯೋಜನೆಯ ಅರ್ಜಿ ಆಧಾರ್ ಕಾರ್ಡ್ ಬಿಪಿಎಲ್ ಕಾರ್ಡ್ ಮತ್ತು ನಿಮ್ಮ ಆಧಾರ್ ಕಾರ್ಡ್ ಗೆ  ಡಿ ಬಿ ಟಿ ಲಿಂಕ್ ಆಗಿದೆ ಎಂದು ಚೆಕ್ ಮಾಡಿಸುವುದು ಈ ಎಲ್ಲಾ ಮಾಹಿತಿಗಳನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕಾಗಿ ಸರ್ಕಾರದಿಂದ ಮಹಿಳೆಯರಿಗೆ ಸೂಚನೆ  ನೀಡಲಾಗಿದೆ  ಧನ್ಯವಾದಗಳು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment