ಕನ್ನಡದ ಮಣ್ಣಲ್ಲಿ ಹುಟ್ಟಿ,ಅತಿ ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿದ ನಟ-ನಟಿಯರು. ಸಾಯಲು ಕಾರಣ ಏನು ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ.

ಎಲ್ಲರಿಗೂ ನಮಸ್ಕಾರ, 

 

WhatsApp Group Join Now
Telegram Group Join Now

 ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಅತಿ ಚಿಕ್ಕ ವಯಸ್ಸಿನಲ್ಲಿ ಹಲವರು ನಟ- ನಟಿಯರು  ಮರಣವನ್ನು ಹೊಂದಿದ್ದಾರೆ.  ಅವರು ಯಾರೆಂದು ಈ  ಲೇಖನದಲ್ಲಿ ತಿಳಿಯೋಣ ಬನ್ನಿ. . ನಿಮಗೆಲ್ಲ ಈಗಾಗಲೇ ತಿಳಿದಿರುವ ವಿಷಯ  ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಕೇವಲ 38ನೇ ವಯಸ್ಸಿಗೆ ಹೃದಯಘಾತವಾಗಿ ಮರಣವನ್ನು ಹೊಂದಿದ್ದಾರೆ. ಆದರೆ ಇನ್ನೂ ಕೆಲವರಿಗೆ ಇನ್ನೂ ಹಲವಾರು ಜನ ನಟ- ನಟಿಯರು  ಮರಣ ಹೊಂದಿರುವುದು ತಿಳಿದಿಲ್ಲ ಅದರ ಬಗ್ಗೆ ತಿಳಿಯೋಣ ಬನ್ನಿ. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

 

ಕಲ್ಪನಾ

ಜನನ :  18 ಜುಲೈ1943

ಮರಣ : 12 ಮೇ 1978

ವಯಸ್ಸು :  35 ವರ್ಷ ( ಆತ್ಮಹತ್ಯೆ ಮಾಡಿಕೊಂಡಿದ್ದರು )

Kalpana (Kannada actress) - Wikipedia

 ಮಂಜುಳಾ

ಜನನ : 8  ನವೆಂಬರ್  1954

ಮರಣ : 12 ಸೆಪ್ಟೆಂಬರ್  1986

ವಯಸ್ಸು ; 31 ವರ್ಷ (  ಆತ್ಮಹತ್ಯೆ  ಮಾಡಿಕೊಂಡಿದ್ದರು) 

Sandalwood Movie Actress Kannada Manjula Biography, News, Photos, Videos |  NETTV4U

 

ಶಂಕರ್ ನಾಗ್

ಜನನ : 9  ನವೆಂಬರ್ 1954

ಮರಣ: 30 ಸೆಪ್ಟೆಂಬರ್ 1990

ವಯಸ್ಸು :  35 ವರ್ಷ ( ಕಾರು  ಅಪಘಾತದಿಂದ ತಮ್ಮ  ಕೊನೆಯ ಉಸಿರು ಬಿಟ್ಟರು)

Shankar Nag - IMDb

ಸುನಿಲ್

ಜನನ : 1  ಏಪ್ರಿಲ್ 1964

ಮರಣ :  24 ಜುಲೈ  1994

ವಯಸ್ಸು :  30 ವರ್ಷ ( 1994ರಲ್ಲಿ ನಟಿ ಮಾಲಾಶ್ರೀ ಮತ್ತು ಸುನಿಲ್ ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಕಾರು ಅಪಘಾತವಾಯಿತು.  ಮಾಲಾಶ್ರಿಗೆ ಅನೇಕ ಗಾಯಗಳಾಗಿದ್ದರೆ, ಸುನಿಲ್ ಒಂದು ಗಂಟೆಯೊಳಗೆ ಸಾವನ್ನಪ್ಪಿದ್ದರು)

Sunil (Kannada actor) - Wikipedia

ಸೌಂದರ್ಯ

ಜನನ :  18 ಜೂಲೈ 1976

ಮರಣ :  17  ಏಪ್ರಿಲ್ 2004

 ವಯಸ್ಸು :  27 ವರ್ಷ (  ಸೌಂದರ್ಯ ಅವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು)

Soundarya - IMDb

ರಾಘವ ಮತ್ತು ಅನಿಲ್

 ಜನನ : 1986/1984

 ಮರಣ :  7  ನವೆಂಬರ್ 2016

 ವಯಸ್ಸು : 30/32  ವರ್ಷಗಳು ( ಮಾಸ್ತಿ ಗುಡಿ ಚಿತ್ರದ ಸಾಹಸ ಪ್ರದರ್ಶನದ ವೇಳೆ ಸಾವನಪ್ಪಿದರು)

Masthigudi helicopter tragedy: Bodies of both Anil and Uday found - India  Today

ಬುಲೆಟ್ ಪ್ರಕಾಶ್

 ಜನನ ; 2  ಏಪ್ರಿಲ್1976

 ಮರಣ : 6  ಎಪ್ರಿಲ್ 2020

 ವಯಸ್ಸು: 44  ವರ್ಷಗಳು (  ಯಕೃತ್ತಿನ ಸೋಂಕಿನಿಂದಾಗಿ  ವಿಧಿವಶರಾದರು) 

prakash: Bullet Prakash has a new look

 ಚಿರಂಜೀವಿ ಸರ್ಜಾ

 ಜನನ : 17  ಅಕ್ಟೋಬರ್1984

 ಮರಣ : 7  ಜೂನ್ 2020

 ವಯಸ್ಸು : 35 ವರ್ಷ ( ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೃದಯಘಾತದಿಂದ ಮರಣ ಹೊಂದಿದರು.) 

The Statesman

 

ಸಂಚಾರಿ ವಿಜಯ್

 ಜನನ : 17  ಜುಲೈ1983

 ಮರಣ : 15  ಜೂನ್ 2021

 ವಯಸ್ಸು :  37 ವರ್ಷ (  ಅಪಘಾತವಾಗಿ ಬಿದ್ದು ಮೆದುಳಿಗೆ ಪೆಟ್ಟಾಗಿ ಮರಣ ಹೊಂದಿದರು.)

Sanchari Vijay - Awards - IMDb

ಪುನೀತ್ ರಾಜಕುಮಾರ್

 ಜನನ : 17  ಮಾರ್ಚ್ 1975

 ಮರಣ : 29  ಅಕ್ಟೋಬರ್ 2021

 ವಯಸ್ಸು :  46  ವರ್ಷಗಳು ( ಎದೆ ನೋವು ಮತ್ತು ಹೃದಯಘಾತದಿಂದಾಗಿ  ನಿಧನರಾದರು) 

Punith Appu (@PunithAppu007) / Twitter

ಸ್ಪಂದನ

 ಜನನ : 1996

 ಮರಣ : 7  ಅಗಸ್ಟ್ 2023

 ವಯಸ್ಸು : 37  ವರ್ಷಗಳು(  ಬ್ಯಾಂಕಾಕ್ ನಲ್ಲಿ ಹೃದಯಘಾತದಿಂದ ನಿಧನರಾದರು) 

Spandana Raghavendra (Vijay Raghavendra's Wife) Wiki, Biography, Age,  Death, Kids, Parents & More

Leave a Comment