ಮದ್ಯಪಾನ ಪ್ರಿಯರಿಗೆ ಬಿಗ್ ಶಾಕ್: ಅಂತೂ 2024 ಹೊಸ ವರ್ಷದ ಬೆನ್ನಲ್ಲೇ ರಾಜ್ಯದಲ್ಲಿ ಮಧ್ಯಪಾನ ಬೆಲೆ ಏರಿಕೆ.?

ಎಲ್ಲರಿಗೂ ನಮಸ್ಕಾರ. 2024ರ ಹೊಸ ವರ್ಷದ ಬೆನ್ನಲ್ಲೇ ಅಂತೂ ಇಂತೂ  ನಮ್ಮ ರಾಜ್ಯದಲ್ಲಿ ಮಧ್ಯಪಾನ ಬೆಲೆ ಏರಿಕೆ ಕಂಡಿದೆ,  ಹೌದು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದಿಂದ ಮದ್ಯಪಾನದ ಬೆಲೆ ಏರಿಕೆ ಕಂಡಿದ್ದು ಮಧ್ಯಪಾನ ಪ್ರಿಯರಿಗೆ ಬಹಳಷ್ಟು ಸಂಕಷ್ಟವನ್ನು ನೀಡಿತು ಆದರೆ ಇದೀಗ ರಾಜ್ಯದಲ್ಲಿ 2024ರ ಮೊದಲ ದಿನ ಅಂದರೆ ಹೊಸ ವರ್ಷ ಕಳೆದ ಬೆನ್ನೆಲೆ ರಾಜ್ಯದಲ್ಲಿ ಹಲವು  ಕಂಪನಿಗಳ ಮಧ್ಯಪಾನದ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ ಇದು ಮಧ್ಯಪಾನ ಪ್ರಿಯರಿಗೆ ಮತ್ತೊಂದು ಬಿಗ್ ಶಾಕ್ ನೀಡಿದಂತಾಗಿದೆ ನೀವು ಕೂಡ ಮಧ್ಯಪಾನ ಪ್ರಿಯರಾಗಿದ್ದಾರೆ ಅಥವಾ ಸಾಮಾನ್ಯವಾಗಿ  ಬೆಲೆ ಏರಿಕೆ ಕಂಡಿರುವ ಬ್ರಾಂಡ್ ಯಾವುದು ಮತ್ತು ಎಷ್ಟು ಬೆಲೆ ಏರಿಕೆ ಕಂಡಿದೆ ಎಂಬ ಬಗ್ಗೆ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಮಧ್ಯಪಾನ ಪ್ರಿಯರಿಗೆ ಅಂತೂ ಇಂತೂ ಬಿಗ್ ಶಾಕ್.! 

ಹೌದು ಈಗಾಗಲೇ ತಿಳಿಸಿದ ಹಾಗೆ  ರಾಜ್ಯದಲ್ಲಿ 2023 ನೇ ಸಾಲಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಕೆಲವು ಗ್ಯಾರಂಟಿ ಯೋಜನೆಗಳನ್ನು ನೀಡುತ್ತದೆ ಆ ಗ್ಯಾರಂಟಿ  ಯೋಜನೆಗಳಿಗೆ ಚಾಲನೆ ನೀಡಲು ಹಣದ ಸಮಸ್ಯೆಗೆ ಎಲ್ಲಾ ಸರಕು ಸೇವೆಗಳ ಮೇಲೆ ಬೆಲೆ ಹೆಚ್ಚಳ ಮಾಡುತ್ತದೆ ಅದರಲ್ಲಿ ಮದ್ಯಪಾನ ಕೂಡ ಒಂದು ಈಗಾಗಲೇ ರಾಜ್ಯ ಸರ್ಕಾರದಿಂದ ಎಲ್ಲಾ ಮಧ್ಯಪಾನಗಳ ಮೇಲೆ ಬೆಲೆ ಏರಿಕೆ ಮಾಡಿದ್ದು ಇದೀಗ 2023 ಮುಗಿದ ಬೆನ್ನಲ್ಲೇ ಒಂದೇ ಬಾರಿ ಸುಮಾರು 10% ನಷ್ಟು ಮಧ್ಯಪಾನದ ಮೇಲೆ ಬೆಲೆ ಹೆಚ್ಚಳ ಮಾಡಲಾಗಿದೆ ಇದು ಮದ್ಯಪಾನ ಪ್ರಿಯರಿಗೆ  ಸಾಲು ಸಾಲಾಗಿ ಮಾಡಲಾಗುತ್ತಿರುವ ಬೆಲೆ ಏರಿಕೆಯಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ ಇದರಿಂದ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2024 ಹೊಸ ವರ್ಷದ ಬೆನ್ನಲ್ಲೇ ರಾಜ್ಯದಲ್ಲಿ ಮಧ್ಯಪಾನ ಬೆಲೆ ಏರಿಕೆ.?

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ತಿಳಿಸಿದ ಹಾಗೆ ಕಳೆದ ಕೆಲವು ತಿಂಗಳ ಹಿಂದಷ್ಟೇ ಮದ್ಯಪಾನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಬೆಲೆಯನ್ನು ಹೇಳಿಕೆ ಮಾಡಲಾಗಿತ್ತು ಆದರೆ ಇದೀಗ ಕೆಲವೇ ತಿಂಗಳಲ್ಲಿ ಅಂದರೆ 2023 ಮುಗಿದ ಬೆನ್ನಲ್ಲೇ 2024ರ ಎರಡನೇ ದಿನಾಂಕದಂದು ಕೆಲವು ಕಂಪನಿಗಳ ಮಧ್ಯಪಾನಗಳ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ.

ಹೌದು ಈ ಬಗ್ಗೆ ಹೊಸ ವರ್ಷಕ್ಕೆ ಕೆಲವು ದಿನಗಳು ಇದ್ದಂತೆ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಅದರಂತೆ ಈ ಬಾರಿ ಎಲ್ಲಾ ಬ್ರಾಂಡ್ಗಳ ಬೆಲೆ ಹೆಚ್ಚಳ ಆಗಿಲ್ಲ ಕೇವಲ ಬಡವರ ಮಧ್ಯಪಾನ ಬ್ರಾಂಡ್ಗಳು ಆಗಿರುವಂತಹ ಅಂದರೆ ಪ್ರತಿದಿನ ಅತಿ ಹೆಚ್ಚು ಸೇಲ್ ಆಗುತ್ತಿದ್ದಂತಹ ಕೆಲವು ಕಂಪನಿಗಳ ಮಧ್ಯಪಾನದ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ ಇದರಿಂದ ಅನೇಕ ಬಡಮದ್ಯಪಾನ ಪ್ರಿಯರಿಗೆ ಸಮಸ್ಯೆ ಉಂಟಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ದಿಡೀರನೆ ಮಧ್ಯಪಾನ ಬೆಲೆ ಏರಿಕೆಗೆ ಕಾರಣ.?

ಈಗಾಗಲೇ ರಾಜ್ಯದಲ್ಲಿ ಮಧ್ಯಪಾನಗಳ ಬೆಲೆ ಏರಿಕೆ ಆಗಿದ್ದು ಅಂದರೆ ಜನವರಿ 2ನೇ ದಿನಾಂಕದಿಂದ ರಾಜ್ಯದಲ್ಲಿ ಕೆಲವು ಮದ್ಯಪಾನ ಬ್ರಾಂಡ್ ಗಳು ಬೆಲೆ ಏರಿಕೆ ಕಂಡಿದೆ  ಸದ್ಯ ಮದ್ಯ ಏರಿಕೆಯಿಂದಲೇ ಅಬಕಾರಿ ಇಲಾಖೆ ಮತ್ತು ಕಂಪನಿಗಳ ವಿರುದ್ಧ ಮಧ್ಯಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ ಆದರೆ ಉತ್ಪಾದನಾ ವೆಚ್ಚ ಅಧಿಕವಾಗಿದೆ ಎಂದು ಮಧ್ಯ ಉತ್ಪನ್ನ ಕಂಪನಿಗಳು ಸಮಜಾಯಿಸಿ ನೀಡಿವೆ ಇನ್ನು ಮತ್ತೊಂದೆಡೆ ಹೀಗೆ ರೇಟ್ ಹೆಚ್ಚಳವಾದರೆ ಮಧ್ಯ ಮಾರಾಟದಲ್ಲಿ ಕುಸಿತ ಆಗಲಿದೆ ಎಂದು ಬಾರ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗೆ ಈ ಬ್ರಾಂಡ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಮಧ್ಯಕ್ಕೆ ಜನ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಕೂಡ ತಿಳಿಸಿದ್ದಾರೆ.

ಹಾಗಾದ್ರೆ ಯಾವೆಲ್ಲ ಮಧ್ಯದ ಬೆಲೆ ದುಬಾರಿ ಆಯ್ತು.?

  • ಓಟಿ (180 ml) ಈ ಹಿಂದೆ 90 ರೂಪಾಯಿ ಇತ್ತು ಜನವರಿ 2 ರಿಂದ 111 ರೂಪಾಯಿ. 
  • 8pm (180 ml) ಈ ಹಿಂದೆ 90 ರೂಪಾಯಿ ಇತ್ತು ಜನವರಿ 2 ರಿಂದ 111 ರೂಪಾಯಿ. 
  • ಬಿಪಿ (180 ml) ಈ ಹಿಂದೆ 110 ರೂಪಾಯಿ ಇತ್ತು ಜನವರಿ 2 ರಿಂದ 145 ರೂಪಾಯಿ.
  • ಹೀಗೆ ಇನ್ನು ಹಲವು ಪ್ರತಿದಿನ ಅತಿ ಹೆಚ್ಚು ಸೇಲ್ ಆಗುತ್ತಿದ್ದ ಮಧ್ಯಪಾನಗಳ ಬೆಲೆ ಏರಿಕೆ ಕಂಡಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment