ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಸಿಹಿ ಸುದ್ದಿ.!  ಮುಂಗಾರು ಮಳೆಯ ಬೆಳೆ ಹಾನಿಗೆ 10,000 ಪರಿಹಾರo

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಸಿಹಿ ಸುದ್ದಿ.!  ಮುಂಗಾರು ಮಳೆಯ ಬೆಳೆ ಹಾನಿಗೆ 10,000 ಪರಿಹಾರ.?

ಎಲ್ಲರಿಗೂ ನಮಸ್ಕಾರ.  ಕರ್ನಾಟಕ ರಾಜ್ಯ ಸರ್ಕಾರ ಮತ್ತು ನಮ್ಮ ಭಾರತ ಕೇಂದ್ರ ಸರ್ಕಾರದಿಂದ ರೈತರ ಅಭಿವೃದ್ಧಿಗಾಗಿ ಹಲವು ರೀತಿಯ ಯೋಜನೆಗಳನ್ನು  ಹಮ್ಮಿಕೊಳ್ಳುತ್ತದೆ ಬಂದಿದೆ, ಅದರಲ್ಲೂ ರೈತರಿಗೆ ಬರಗಾಲದಿಂದ ಮತ್ತು ಅತಿ ಹೆಚ್ಚು ಮಳೆಯ ಪ್ರವಾಹದಿಂದ  ಬೆಳೆ ಹಾನಿಯಾಗಿ ನಷ್ಟ ಉಂಟಾಗುತ್ತಿದ್ದು ಆ ನಷ್ಟವನ್ನು ಸರ್ಕಾರದಿಂದ ಕಡಿಮೆ ಮಾಡಲು ಕೆಲವು ವಿಮಾ ಯೋಜನೆಯನ್ನು ಜಾರಿಗೆ ತಂದಿದೆ ಅಲ್ಲದೆ ಪ್ರತಿ ವರ್ಷವೂ ಯಾವ ರಾಜ್ಯದಲ್ಲಿ ಅದರಲ್ಲೂ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯ ಸಮಸ್ಯೆಯಿಂದ ಬರಗಾಲ ಉಂಟಾಗಿ ರೈತರಿಗೆ ಬೆಳೆಯಲ್ಲಿ ನಷ್ಟ ಉಂಟಾಗಿದೆ ಮತ್ತು ಅತಿ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿದೆ ಎಂಬುದನ್ನು ಪರೀಕ್ಷಿಸಿ ಸರ್ಕಾರದಿಂದ ಪರಿಹಾರವನ್ನು ನೀಡಲಾಗುತ್ತದೆ. 

WhatsApp Group Join Now
Telegram Group Join Now

 ಸದ್ಯ ಇದೀಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಬಿಸಿಲಿನಿಂದ ರಾಜ್ಯದಲ್ಲಿ ಬರಗಾಲ ಉಂಟಾಗಿದ್ದು ರೈತರಿಗೆ ಬೆಳೆ ಹಾನಿಯಾಗಿದೆ ಹಾಗೂ ಸದ್ಯದ ಮುಂಗಾರು ಮಳೆಯು ಅತಿ ಹೆಚ್ಚು ಆಗುತ್ತಿದ್ದು ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು ರೈತರ ಬೆಳೆ ನಾಶ ಆಗಿದೆ ಹಾಗಾಗಿ ರಾಜ್ಯ ಸರ್ಕಾರವು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಜಿಲ್ಲೆಗಳಿಗೆ  ಬೆಳೆ ಪರಿಹಾರವನ್ನು ನೀಡಲು ನಿರ್ಧರಿಸಿದೆ. 

 ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಸಿಹಿ ಸುದ್ದಿ.! 

ಹೌದು ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಪರಿಹಾರದ ಹಣಕ್ಕಾಗಿ ಮನವಿಯನ್ನು ಮಾಡಿದ್ದು ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಸಂಪೂರ್ಣವಾಗಿ ಬಂದಿಲ್ಲ ಎಂಬ ಮಾಹಿತಿಯನ್ನು ತಿಳಿಸಿದೆ ಹಾಗಾಗಿ ರಾಜ್ಯದ ಯಾವುದೇ ಜಿಲ್ಲೆಯ ರೈತರಿಗೂ ಸರ್ಕಾರದಿಂದ ಬರ ಪರಿಹಾರ ಹಣವು ಜಮಾ ಆಗಿರುವುದಿಲ್ಲ  ಆದರೆ ಇದೀಗ ರಾಜ್ಯದಲ್ಲಿ ಮತ್ತೆ ಮುಂಗಾರುಮಳೆಯ ಪ್ರವಾಹದಿಂದ ರೈತರ ಉಳಿದ ಬೆಳೆಯು ನಾಶ ಆಗಿದ್ದು ಅಂತಹ ಜಿಲ್ಲೆಯ ರೈತರಿಗೆ ಸರ್ಕಾರ ಬೆಳೆ ಪರಿಹಾರವಾಗಿ 10,000 ವನ್ನು ನೀಡಲು ನಿರ್ಧರಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. 

ರೈತರ ಬೆಳೆ ಪರಿಹಾರ ಹಣ ಬಿಡುಗಡೆಗೆ ಸರ್ಕಾರದಿಂದ ನಿರ್ಧಾರ.?

 ರಾಜ್ಯದಲ್ಲಿ ಅತಿ ಹೆಚ್ಚು ಬಿಸಿಲಿನಿಂದ ರೈತರ ಬೆಳೆ ನಾಶ ಆಗಿದೆ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಮುಂಗಾರು ಮಳೆಯಿಂದ  ಪ್ರವಾಹ ಉಂಟಾಗಿ ಬೆಳೆ ನಾಶ ಆಗುತ್ತಿದೆ ಹಾಗಾಗಿ ಈ ಹಿಂದೆ ಕೇಂದ್ರ ಸರ್ಕಾರದಿಂದ ರೈತರಿಗಾಗಿಯೇ ಫಸಲು ಭೀಮಾ ಯೋಜನೆ ಎಂಬ ವಿಮ ಯೋಜನೆಯನ್ನು ಜಾರಿ ಮಾಡಿದ್ದು ರೈತರು ತಾವು ಬೆಳೆಯುವ ಬೆಳೆಯನ್ನು ವಿಮ ಯೋಜನೆಯಲ್ಲಿ ನೋಂದಾಯಿಸಿ ವಿಮೆ ತೆಗೆದುಕೊಂಡರೆ ಒಂದು ವೇಳೆ ಬೆಳೆ ಹಾನಿಯಾದರೆ ಅದರ ನಷ್ಟವನ್ನು ವಿಮೆಯು ಬರಿಸುತ್ತದೆ ಎಂದು ಯೋಜನೆಯ ಜ್ಞಾನವನ್ನು ನೀಡಲಾಗಿತ್ತು ಆದರೆ ಕೆಲವೇ ಕೆಲವು ರೈತರು ಮಾತ್ರ ಬೆಳೆಯ ಬೆಮೆಯನ್ನು ಪಡೆದಿದ್ದು ಇನ್ನು ಕೆಲವು ರೈತರು   ವಿಮೆಯನ್ನು ಪಡೆದಿರುವುದಿಲ್ಲ ಹಾಗಾಗಿ ರಾಜ್ಯ ಸರ್ಕಾರವು ಯಾವೆಲ್ಲ ಜಿಲ್ಲೆಗಳಲ್ಲಿ  ರೈತರ ಬೆಳೆ ನಾಶ ಆಗಿದೆ ಮತ್ತು ಸದ್ಯದ ಮಳೆಯಿಂದ ಬೆಳೆ ನಾಶ ಆಗಿದೆ ಅಂತಹ ಜಿಲ್ಲೆಗಳ ರೈತರಿಗೆ ಸರ್ಕಾರವೇ  ಪರಿಹಾರದ ಹಣವನ್ನು ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಲು ನಿರ್ಧರಿಸಿದೆ. 

ರೈತರ ಮುಂಗಾರು  ಬೆಳೆಗೆ ವಿಮೆ ಮಾಡಿಸಲು ಸರ್ಕಾರದಿಂದ ಸೂಚನೆ.?

ಕರ್ನಾಟಕ ಸೇರಿದಂತೆ ದೇಶದ  ಹಲವು ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆ ಆಗುತ್ತಿದ್ದು ರೈತರ ಬೆಳೆ ನಾಶವಾಗುತ್ತಿದೆ ಹಾಗಾಗಿ ಈಗಾಗಲೇ ಕೇಂದ್ರ ಸರ್ಕಾರದಿಂದ ರೈತರಿಗಾಗಿ ಜಾರಿ ಮಾಡಿರುವ ಫಸಲು ಭೀಮಾ ಯೋಜನೆಯ ವಿಮೆಯನ್ನು ಪಡೆಯಲು ರೈತರಿಗೆ ಸರ್ಕಾರದಿಂದ ಸೂಚನೆಯನ್ನು ನೀಡಲಾಗಿದೆ.  ಹೌದು ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗೆ ವಿಮೆ ಪಡೆಯುವ ಮೂಲಕ ಒಂದು ವೇಳೆ ಬೆಳೆ ಹಾನಿಯಾದರೆ ವಿಮೆಯ ಕಡೆಯಿಂದ ರೈತನ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಹಾಗಾಗಿ ಎಲ್ಲ ರೈತರು ವಿಮೆ ಮಾಡಿಕೊಳ್ಳಿಸಬೇಕಾಗಿದೆ,  ಈಗಾಗಲೇ ಮುಸುಕಿನ ಜೋಳ,  ಜೋಳ,  ಸೂರ್ಯಕಾಂತಿ,  ತೊಗರಿ,  ಹತ್ತಿ,  ಕೆಂಪು ಮೆಣಸಿನ ಕಾಯಿ ಹಾಗೂ ಈರುಳ್ಳಿ ಬೆಳ್ಳುಳ್ಳಿ ಬೆಳೆಗಳಿಗೆ ರೈತರು ನೋಂದಣಿ ಮಾಡಿಕೊಳ್ಳಲು ಜುಲೈ 31ನೇ ದಿನಾಂಕವನ್ನು ಕೊನೆಯ ದಿನಾಂಕವಾಗಿ ತಿಳಿಸಲಾಗಿದೆ ಹಾಗೂ ಮಳೆ ಆಶ್ರಿತ ಬೆಳೆಗಳಾದ ರಾಗಿ ನವಣೆ ಉರುಳಿ ನೆಲಗಡಲೆ ಮತ್ತು ನೀರಾವರಿ ಬೆಳೆಗಳಾದ ಸಜ್ಜೆ ತೊಗರಿ ಬತ್ತ ಬೆಳೆಗಳಿಗೆ ಆಗಸ್ಟ್ 16ನೇ  ದಿನಾಂಕದವರೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕವಾಗಿ ತಿಳಿಸಲಾಗಿದೆ. 

ರೈತರು ಸರ್ಕಾರದಿಂದ ಬೆಳೆ ಪರಿಹಾರ ಪಡೆಯಲು ಈ ನಿಯಮಗಳು ಕಡ್ಡಾಯ.?

ರೈತರು ಸರ್ಕಾರ್ದಿಂದ ಬೆಳೆ ವಿಮೆ ಹಣ ಪಡೆಯಲು ಅಥವಾ ಬೆಳೆಯ ಪರಿಹಾರ ಹಣವನ್ನು ಪಡೆಯಲು ಸರ್ಕಾರದ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು  ಅಂದರೆ   ಫ್ರೂಟ್ ಐಡಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಎಫ್ ಐಡಿಯಲ್ಲಿ ಅವರ ದಾಖಲೆಗಳು ಸರಿಯಾಗಿ ಇರಬೇಕು ಜೊತೆಗೆ ಎಫ್ ಐಡಿ ಸಂಖ್ಯೆ ಹಾಗೂ ತಮ್ಮ ಬ್ಯಾಂಕ್  ಖಾತೆಯನ್ನು ಆಧಾರ್ ಜೊತೆಗೆ NPCI ಸೀಲಿಂಗ್ ಮಾಡಿಸಿದರೆ ಮಾತ್ರ ಸರ್ಕಾರದ ಪರಿಹಾರದ ಹಣವು ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ,  ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರದಿಂದಲೇ ರೈತರ ಜಮೀನಿನ ಪಹಣಿಗೆ ಆಧಾರ್ ಜೋಡಣೆಯನ್ನು ಮಾಡಲು ಕಂದಾಯ ಇಲಾಖೆ ಮತ್ತು ಗ್ರಾಮ ಸಹಾಯಕರಿಗೆ ಆದೇಶವನ್ನು ನೀಡಿದ್ದು ರೈತರ ದಾಖಲೆಗಳನ್ನು ಸರಿಪಡಿಸಲಾಗುತ್ತದೆ.ಧನ್ಯವಾದಗಳು.. 

Leave a Comment