ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ.! ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ಬಂದಿಗೆ ಸರ್ಕಾರದಿಂದ ಆದೇಶ.?

 ಎಲ್ಲರಿಗೂ ನಮಸ್ಕಾರ…. 

BPL ರೇಷನ್ ಕಾರ್ಡ್: ರಾಜ್ಯದ ರೇಷನ್ ಕಾರ್ಡ್ ಬಳಕೆದಾರರಿಗೆ ಸರ್ಕಾರ ಇದೀಗ ಒಂದು ಬಿಗ್ ಶಾಕ್ ನೀಡಿದೆ ಹೌದು ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಚಾಲನೆ ನೀಡಿದೆ ಆದರೆ ಈ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಕೂಡ ಕೆಲವು ಸಮಸ್ಯೆಗಳು ಎದುರಾಗಿದ್ದು ಇದರಿಂದ ರೇಷನ್ ಕಾರ್ಡ್ ಬಳಕೆದಾರರಿಗೆ ಸರ್ಕಾರ ಮತ್ತೊಂದು  ಬಿಗ್ ಶಾಕ್ ನೀಡಿದೆ.

WhatsApp Group Join Now
Telegram Group Join Now

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳಿಗೆ ಈಗಾಗಲೇ ಸರ್ಕಾರ ಚಾಲನೆಯನ್ನು ನೀಡಿದ್ದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದೆ ಆದರೆ ಇನ್ನೂ ಕೂಡ ಕೆಲ ಮಹಿಳೆಯರಿಗೆ ಹಣ ಬಂದೇ ಇಲ್ಲ  ಗೃಹಜೋತಿ ಯೋಜನೆಗೆ ಚಾಲನೆ ನೀಡಿದೆ ಆದರೆ ಪ್ರತಿ ತಿಂಗಳು ವಿದ್ಯುತ್ ಬೆಲೆಯಲ್ಲಿ ಹೆಚ್ಚಳ ಮಾಡುತ್ತದೆ ಶಕ್ತಿ ಯೋಜನೆ ಜಾರಿ ಮಾಡಿದೆ ಕೆಲವೇ ಬಸ್ಸುಗಳಲ್ಲಿ ಮಾತ್ರ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಎಂಬ ನಿಯಮ ಜಾರಿ ಮಾಡಿದೆ ಈ ಎಲ್ಲಾ ಯೋಜನೆಗಳ ಮಧ್ಯೆ ಅನ್ನಭಾಗ್ಯ ಯೋಜನೆಗೂ ಕೂಡ ಮತ್ತೊಂದು ನಿಯಮ ಜಾರಿ ಮಾಡಿದ್ದು ಇದರಿಂದ ಎಲ್ಲಾ ರೇಷನ್ ಕಾರ್ಡ್ದಾರರಿಗೆ ಅಂದರೆ ಬಡವರಿಗೆ ಹೆಚ್ಚಿನ ಸಂಕಷ್ಟವನ್ನು ನೀಡಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ.!

ರಾಜ್ಯದಲ್ಲಿ ರೇಷನ್ ಕಾರ್ಡ್ ಬಳಕೆದಾರರಿಗೆ ಪ್ರತಿ ತಿಂಗಳು ಅಕ್ಕಿ ದವಸ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಈ ಬಾರಿ ಹೊಸದಾಗಿ 5 ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ರೇಷನ್ ಕಾರ್ಡ್ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ   ಅಕ್ಕಿ ವಿತರಣೆ ಮಾಡುವುದಾಗಿ ತಿಳಿಸಿದ್ದು ಇದೀಗ ಅಕ್ಕಿ  ಅಬಾವ ಉಂಟಾಗಿರುವುದರಿಂದ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ವಿತರಣೆ ಮಾಡಬಹುದಾಗಿ ಸರ್ಕಾರದಿಂದ ಆದೇಶ ಮಾಡಲಾಗಿತ್ತು ಇದರಂತೆ ಈಗಾಗಲೇ ಮೂರು ತಿಂಗಳು  ಅಕ್ಕಿ ಹಣವನ್ನು ರೇಷನ್ ಕಾರ್ಡ್ ದಾರರಿಗೆ ವಿತರಣೆ ಮಾಡಿದ್ದು ಇದೀಗ  ಮುಂದಿನ ದಿನಗಳಲ್ಲಿ ಕೂಡ ಅಕ್ಕಿ ವಿತರಣೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸರ್ಕಾರ ಯೋಜನೆ ನಡೆಸಿದೆ.

ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ಬಂದಿಗೆ ಸರ್ಕಾರದಿಂದ ಆದೇಶ.?

ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ರೇಷನ್ ಕಾರ್ಡ್ ದಾರರಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದು ಇದೀಗ ಸರ್ಕಾರ ಅದೇ ನಿಯಮವನ್ನು ಅಂದರೆ ಪ್ರತಿ ತಿಂಗಳು ಅಕ್ಕಿ ಬದಲಾಗಿ ಹಣವನ್ನೇ ಮುಂದಿನ ದಿನಗಳಲ್ಲಿ ಕೂಡ ನೀಡಲು ನಿರ್ಧರಿಸಿದ್ದು ಅಕ್ಕಿ ವಿತರಣೆಗಾಗಿ ನೇಮಕ ಮಾಡಿದ್ದ ನ್ಯಾಯಬೆಲೆ ಅಂಗಡಿಗಳನ್ನು ತೆರವುಗೊಳಿಸಲು ಅಂದರೆ ಬಂದು ಮಾಡಿಸಲು ಸರ್ಕಾರ ಮುಂದಾಗಿದೆ ಇನ್ನು ಮುಂದಿನ ದಿನಗಳಲ್ಲಿ ಕೇವಲ ಅಕ್ಕಿ ಬದಲಾಗಿ ಹಣ ಮಾತ್ರ ಸಿಗಲಿದ್ದು ಬಡವರಿಗೆ ರೇಷನ್ ಕಾರ್ಡ್ ಮೂಲಕ ಅಕ್ಕಿ ಪಡೆಯುತ್ತಿದ್ದ ಜನರಿಗೆ ಇದರಿಂದ ಭಾರಿ ಸಮಸ್ಯೆ ಎದುರಾಗಲಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಸಾಮಾನ್ಯವಾಗಿ ಸರ್ಕಾರದಿಂದ ಅಕ್ಕಿ ಬದಲಾಗಿ ಹಣವನ್ನು ನೀಡಲು ನಿರ್ಧರಿಸಿದರು ಕೂಡ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ  ರೇಷನ್ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಜಮಾ  ಆಗುವಲ್ಲಿ ಸಮಸ್ಯೆ ಉಂಟಾಗಬಹುದು ಇದರಿಂದ ರೇಷನ್ ಕಾರ್ಡ್ ಅಕ್ಕಿ ಅಥವಾ ಅದರ  ಹಣ ಸಿಗುವಲ್ಲಿ ಸಮಸ್ಯೆ ಎದುರಾಗುವುದರಿಂದ ಬಡವರಿಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ.

ರಾಜ್ಯದಲ್ಲಿ ಎಷ್ಟು ನ್ಯಾಯಬೆಲೆ ಅಂಗಡಿ ಮತ್ತು ಯಾವಾಗ ಬಂದ್ ಆಗಲಿದೆ.?

ಸರ್ಕಾರ ಈಗಾಗಲೇ ಅಕ್ಕಿ ಬದಲಾಗಿ ಎಲ್ಲಾ ರೇಷನ್ ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಪ್ರತಿ ತಿಂಗಳು ಕೂಡ ಹಣವನ್ನೇ ನೀಡಲು ನಿರ್ಧರಿಸಿದ್ದು ಇನ್ನು ನ್ಯಾಯ ಬೆಲೆ  ಅಂಗಡಿಯಿಂದ ಯಾವುದೇ ಅವಶ್ಯಕತೆ ಇಲ್ಲ ಎಂದು ನಿರ್ಧರಿಸಿ ರಾಜ್ಯದ 20,000ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳನ್ನು ಬಂದ್ ಮಾಡಲು ಆದೇಶ ನೀಡಿದೆ. ಇದರಿಂದ ಇನ್ನು ಮುಂದೆ ಬಡವರಿಗೆ ಅಥವಾ ರೇಷನ್ ಕಾರ್ಡ್ ಹೊಂದಿರುವವರಿಗೆ ರೇಷನ್ ಕಾರ್ಡಿನ ಮೂಲಕ ಯಾವುದೇ ಅಕ್ಕಿ ಅಥವಾ ಇನ್ನಿತರ ಧಾನ್ಯಗಳು ಸಿಗುವುದಿಲ್ಲ ಕೇವಲ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣವನ್ನು ರೇಷನ್ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇದು ಬಡವರಿಗೆ ಮತ್ತು ರೇಷನ್ ಕಾರ್ಡ್ ನ ಅಕ್ಕಿಯಿಂದ ಜೀವನ ನಡೆಸುತ್ತಿದ್ದ ಕಡುಬಡವರಿಗೆ ಬಹಳಷ್ಟು ಸಮಸ್ಯೆ ಉಂಟಾಗಲಿದೆ ಧನ್ಯವಾದಗಳು…

ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment