ಎಲ್ಲರಿಗೂ ನಮಸ್ಕಾರ…
ಕರ್ನಾಟಕ ಸರ್ಕಾರ: ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ಬೆನ್ನೆಲೆ ನಿಮಗೆಲ್ಲ ತಿಳಿದಿರುವ ಹಾಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಇವುಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿದೆ ಇನ್ನು ರೈತರಿಗೆ ಮತ್ತು ಇನ್ನಿತರ ಜನಾಂಗದವರಿಗೆ ಹಾಗೂ ವಿದ್ಯಾರ್ಥಿಗಳಿಗೂ ಕೂಡ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ ಈಗಾಗಲೇ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಉಂಟಾಗಿದ್ದು ರೈತರಿಗೆ ಬೆಳೆ ಹಾನಿ ಆಗಿರುವ ಕಾರಣ ರೈತರಿಗೆ ಬೆಳೆ ಪರಿಹಾರ ನೀಡಲು ಸರ್ಕಾರ ಈಗಾಗಲೇ ರಾಜ್ಯದ ಕೆಲವು ತಾಲೂಕುಗಳ ಹೆಸರನ್ನು ಆದೇಶಿಸಿದೆ ಇನ್ನು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ ನೀಡಲು ಮತ್ತು ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಇದರ ಮಧ್ಯೆ ಕೆಲವು ಜನಾಂಗದವರಿಗೆ ಸಣ್ಣ ವ್ಯಾಪಾರ ಗಳನ್ನು ಆರಂಭಿಸಲು ಸಹಾಯಧನ ನೀಡಲು ನಿರ್ಧರಿಸಿದ್ದು ಒಂದು ಲಕ್ಷದವರೆಗೆ ಯಾವುದೇ ಆಧಾರದ ಇಲ್ಲದೆ ನೇರ ಸಾಲ ಸೌಲಭ್ಯ ನೀಡಲಿದೆ ಈ ಸಾಲ ಸೌಲಭ್ಯ ಪಡೆಯಲು ಯಾರೆಲ್ಲಾ ಅರ್ಹರು ಎಂಬ ಬಗ್ಗೆ ಲೇಖನವನ್ನು ಓದಿ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಸರ್ಕಾರದಿಂದ ಒಂದು ಲಕ್ಷ ಯಾವುದೇ ಅದರ ಇಲ್ಲದೆ ನೇರ ಸಾಲ ಸೌಲಭ್ಯ.!
ಕರ್ನಾಟಕ ರಾಜ್ಯ ಸರ್ಕಾರವು ರೈತರಿಗಾಗಿ ಈಗಾಗಲೇ ಬೆಳೆ ಸಾಲ ಬೆಳೆ ಪರಿಹಾರ ಗಳಿಂದ ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದು ಇನ್ನು ರಾಜ್ಯದ ಮತ್ತಷ್ಟು ಕೆಲವು ಜನಾಂಗದವರಿಗೆ ಅನುಕೂಲವಾಗುವಂತೆ ಆರ್ಥಿಕ ನೆರವನ್ನು ನೀಡಲು ನೇರ ಸಾಲ ಸೌಲಭ್ಯ ನೀಡಲು ನಿರ್ಧರಿಸಿದ್ದು ಈ ಯೋಜನೆಯ ಚಾಲನೆಗೆ ಆದೇಶಿಸಿದೆ. ಈ ಯೋಜನೆ ಅಡಿಯಲ್ಲಿ ಒಂದು ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ನೇರ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಹೌದು ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಗಳ ಜನಾಂಗದವರಿಗೆ ಸರ್ಕಾರವು ಒಂದು ಲಕ್ಷದವರೆಗೆ ಯಾವುದೇ ಆಧಾರ ಇಲ್ಲದೆ ಸಾಲ ಸೌಲಭ್ಯ ನೀಡಲು ಆದೇಶ ನೀಡಿದ್ದು ಈ ಯೋಜನೆ ಅಡಿಯಲ್ಲಿ ಆಗಸ ಮತ್ತು ದೋಬಿ ಜನಾಂಗದವರು ಈ ಸಾಲ ಸೌಲಭ್ಯದ ಉಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
1 ಲಕ್ಷ ಸಾಲ ಸೌಲಭ್ಯದ ಜೊತೆಗೆ ಸರ್ಕಾರದಿಂದ ಸಹಾಯಧನ ಕೂಡ ಸಿಗಲಿದೆ.?
ಹೌದು ಅಗಸ ಮತ್ತು ದೋಬಿ ಜನಾಂಗದವರಿಗೆ ಸರಕಾರದಿಂದ ಆಧಾರವಿಲ್ಲದೆ ಒಂದು ಲಕ್ಷದವರೆಗೆ ಸಾಲ ನೀಡಲು ಆದೇಶ ನೀಡಿದ್ದು ಇದರಲ್ಲಿ ಸರ್ಕಾರದಿಂದ ಅವರಿಗೆ ಸಹಾಯಧನವಾಗಿ 20,000 ನೀಡಲು ಆದೇಶ ನೀಡಿದೆ ಅಂದರೆ ನೇರ ಸಾಲ ಪಡೆಯುವ ಒಂದು ಲಕ್ಷ ಹಣದಲ್ಲಿ 20,000 ಸಬ್ಸಿಡಿ ರೀತಿ ಸಿಗಲಿದೆ. ಈ ಯೋಜನೆಗೆ ಆದರೆ ಈ ಸಾಲ ಸೌಲಭ್ಯ ಪಡೆಯಲು ಯಾರೆಲ್ಲ ಅರ್ಹರು ಅಂತಹ ಅವರು ಈಗಲೇ ಅರ್ಜಿ ಸಲ್ಲಿಸಿ ಯಾವುದೇ ಆಧಾರವಿಲ್ಲದೆ ನೇರ ಒಂದು ಲಕ್ಷ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು ಈಗಲೇ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನೇರ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?
ಈಗಾಗಲೇ ತಿಳಿಸಿದ ಹಾಗೆ ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವ ಅಗಸ ಮತ್ತು ಜನಾಂಗದವರಿಗೆ ಮಾತ್ರ ಯೋಜನೆ ಸಿಗಲಿದ್ದು ಇದರಲ್ಲಿ ಯಾವುದೇ ಆಧಾರ ಇಲ್ಲದೆ ಒಂದು ಲಕ್ಷ ಸಾಲ ಸಿಗಲಿದೆ ಅದರಲ್ಲೂ 20000 ಸಹಾಯ ಧನವಾಗಿ ಸರ್ಕಾರದಿಂದ ಸಿಗಲಿದೆ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮುಖ್ಯ ದಾಖಲೆಗಳನ್ನು ಕೇಳಲಾಗುತ್ತದೆ.
- ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ರೇಷನ್ ಕಾರ್ಡ್
- ಎರಡು ಫೋಟೋ ಮತ್ತು ಹತ್ತನೇ ತರಗತಿಯ ಅಂಕಪಟ್ಟಿ ಕೇಳಲಾಗುತ್ತದೆ
- ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಪಡೆದು ಅರ್ಹ ಅರ್ಜಿದಾರನಿಗೆ ಒಂದು ಲಕ್ಷದವರೆಗೆ ನೇರ ಸೌಲಭ್ಯ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ