ಗಂಗಾ ಕಲ್ಯಾಣ ಯೋಜನೆ:  ಸರ್ಕಾರದಿಂದ ಉಚಿತ ಕೊಳವೆ ಬಾವಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ.!  ಈ ದಾಖಲೆಗಳು ಕಡ್ಡಾಯ.?

 ಎಲ್ಲರಿಗೂ ನಮಸ್ಕಾರ.  ಸರ್ಕಾರದಿಂದ ರೈತರಿಗೆ ಈಗಾಗಲೇ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿದೆ ಅಂತಹ ಯೋಜನೆಗಳಲ್ಲಿ ಇದು ಕೂಡ ಒಂದು ಸದ್ಯ ರೈತರಿಗೆ ಅನುಕೂಲ ಆಗುವಂತಹ ಯೋಜನೆಗಳನ್ನು ರೈತರಿಗೆ ನೀಡಿದ್ದು ಬಿತ್ತನೆ ಬೀಜ,  ಗೊಬ್ಬರ,  ಬೆಳೆ ವಿಮೆ,  ಬೆಳೆ ಸಾಲ ಹೀಗೆ ಹಲವು ರೀತಿಯಲ್ಲಿ ಸರ್ಕಾರ ರೈತರಿಗೆ ಸಹಾಯವನ್ನು ನೀಡುತ್ತಿದೆ ಇದರ ಜೊತೆಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿ ಮಾಡಿದ್ದು ಇದೀಗ 2023 ನೇ ಸಾಲಿನ ಗಂಗಾ ಕಲ್ಯಾಣ  ಯೋಜನೆಗೆ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

 ಹೌದು ರೈತರಿಗಾಗಿ ಬೆಳೆ ವಿಮೆ, ಬೆಳೆ ಸಾಲ,  ಬೆಳೆ ಪರಿಹಾರ ಇಂತಹ ಹಲವು ಯೋಜನೆಗಳ ಜೊತೆಗೆ ರೈತರಿಗಾಗಿ ಜಾರಿ ಮಾಡಿರುವ ಯೋಜನೆ ಈ ಗಂಗಾ ಕಲ್ಯಾಣ ಯೋಜನೆ ಆಗಿದೆ ಸದ್ಯ ಸರ್ಕಾರದಿಂದ 2023 ನೇ ಸಾಲಿನ ಉಚಿತ ಕೊಳವೆಬಾವಿ ಕೊರಸಿ ನೀಡುವ ಯೋಜನೆಗೆ ರೈತರಿಂದ ಅರ್ಜಿಯನ್ನು ಆಹ್ವಾನಿಸಿದೆ ನೀವು ಕೂಡ ಸಣ್ಣ ಅಥವಾ ಅತಿ ಸಣ್ಣ ರೈತರಾಗಿದ್ದು ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ ಯಾರು ಅರ್ಜಿ ಸಲ್ಲಿಸಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ಇದಕ್ಕೆ ಪಡೆಯಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

 ಸರ್ಕಾರದಿಂದ ಗಂಗಾ ಕಲ್ಯಾಣ ಯೋಜನೆಗೆ  ರೈತರಿಂದ ಅರ್ಜಿ ಆಹ್ವಾನ.!  

ಈಗಾಗಲೇ ತಿಳಿಸಿದ ಹಾಗೆ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಅಡಿ ವಿವಿಧ ನಿಗಮಗಳಿಂದ ಉಚಿತ ಕೊಳವೆಬಾವಿ ತೆಗೆಸಲು ಗಂಗಾ ಕಲ್ಯಾಣ ಯೋಜನೆಗೆ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಈ ಯೋಜನೆಯ ಅಡಿ  ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರಯೋಜನವನ್ನು ಪಡೆದುಕೊಳ್ಳಬಹುದು 1.20 ಎಕ್ಕರೆಯಿಂದ 5 ಎಕ್ಕರೆ ಜಮೀನು ಹೊಂದಿರುವ ರೈತರು ಗಂಗಾ ಕಲ್ಯಾಣ ಯೋಜನೆಯ ಉಚಿತ ಕೊಳವೆ ಬಾವಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ರಾಜ್ಯ ಸರ್ಕಾರವು 2023 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ ಉಚಿತ ಕಾಲವೇ ಬಾವಿಗಳ ವಿತರಣೆಗೆ ಸದ್ಯ ರೈತರಿಂದ ಅರ್ಜಿಯನ್ನು ಸ್ವೀಕರಿಸಲು ಮುಂದಾಗಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರು  ಅಂದರೆ ಐದು ಎಕರೆಗಿಂತ ಒಳಪಟ್ಟ ರೈತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಹ ರೈತರಿಗೆ ಉಚಿತ ಕೊಡದೆ ಬಾವಿಯನ್ನು ಸಮಾಜ ಕಲ್ಯಾಣ  ಇಲಾಖೆಯಿಂದ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗಂಗಾ ಕಲ್ಯಾಣ ಯೋಜನೆಯ ಉಚಿತ ಕೊಳವೆ ಬಾವಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.?

ಸರ್ಕಾರದ ಗಂಗಾ ಕಲ್ಯಾಣ ಯೋಜನೆಯ ಉಚಿತ ಕೊಳವೆ ಬಾವಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ,  ಹೌದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ರೈತರಿಗೆ ಮಾತ್ರ ಸರ್ಕಾರದ ಈ ಯೋಜನೆಯ ಫಲ ಸಿಗಲಿದ್ದು ಸರ್ಕಾರದಿಂದ ಇದೇ ನವೆಂಬರ್ 29ನೇ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ ಅರ್ಜಿಯನ್ನು ಹತ್ತಿರದ ಗ್ರಾಮವನ್ ಕೇಂದ್ರ,  ಬೆಂಗಳೂರು ಒನ್ ಕೇಂದ್ರ,  ಅಥವಾ ಜನಸ್ನೇಹಿ ಸೇವಾಕೇಂದ್ರ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

  • ಸರ್ಕಾರದ ಉಚಿತ ಕೊಳವೆ ಬಾವಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
  •  ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಮತ್ತು ನಗರ ಪ್ರದೇಶದಲ್ಲಿ 2 ಲಕ್ಷ ಮೀರಿರಬಾರದು
  •  ಸಣ್ಣ ಇಡುವಳಿದಾರರ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಪಹಣಿ ಆದಾಯ ಪ್ರಮಾಣ ಪತ್ರ ಕುಟುಂಬದ ಪಡಿತರ ಚೀಟಿ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು
  •  ಆಸಕ್ತ ಮತ್ತು ಅರ್ಹತಾ ಅಭ್ಯರ್ಥಿಯು ನವೆಂಬರ್ 20ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment