ಪಂಚಾಯತ್ ರಾಜ್ ಇಲಾಖೆಯ ಹುದ್ದೆಗಳು
ಎಲ್ಲರಿಗೂ ನಮಸ್ಕಾರ,
ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರಿ ಹುದ್ದೆಗಳನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆ ಮಾಡಿದ ಸಂದರ್ಭ ದಲ್ಲಿ ನಾವು ಹುದ್ದೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು, ಅದಕ್ಕೆ ಬೇಕಾದ ವಿದ್ಯಾರ್ಥಿಗಳೆನು, ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ಸರ್ಕಾರಿ ಹುದ್ದೆಗಳನ್ನು ಬಿಡುಗಡೆ ಮಾಡುವುದರ ಮೂಲಕ ಹಿಂದುಳಿದ ವರ್ಗದ ಜನರಿಗೆ ಸಹಾಯವನ್ನು ಮಾಡುತ್ತಿದೆ. ಅದರ ಜೊತೆಗೆ ನಿರುದ್ಯೋಗಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ಭರವಸೆಯನ್ನು ಸಹ ನೀಡಿದೆ.
ನಮ್ಮ ಜನರಿಗೆ ಸರ್ಕಾರಿ ಹುದ್ದೆಗಳ ಮೇಲೆ ಒಂದು ರೀತಿಯ ಮೋಹ ಅಲ್ಲ ವ್ಯಾಮೋಹ, ಲಕ್ಷಾಂತರ ಜನ ತಮ್ಮ ಡಿಗ್ರಿ ಮುಗಿದ ಬಳಿಕ ಹಲವಾರು ವರ್ಷಗಳ ಕಾಲ ಸರ್ಕಾರಿ ಕೆಲಸಕ್ಕಾಗಿ ತಪಸ್ಸು ಮಾಡುತ್ತಾ ಜೀವನವನ್ನು ಕಳೆದುಬಿಡುತ್ತಾರೆ. ಈ ರೀತಿ ಸರ್ಕಾರಿ ಕೆಲಸದ ಮೇಲೆ ಆಸೆ ಯಾಕೆ ಎನ್ನುವುದಾದರೆ ಜಾಬ್ ಸ್ಟೆಬಿಲಿಟಿ ಹಾಗೂ ಸೆಕ್ಯೂರಿಟಿ ಇದರ ಜೊತೆಗೆ ಕೆಲಸಕ್ಕೆ ಸಿಗುವ ಸಂಬಳ, ಸೌಲಭ್ಯಗಳು ಅದರಲ್ಲೂ ಕೆಲವು ಜಾಬ್ ಗಳಿಗೆ ಅತಿ ಹೆಚ್ಚು ಸಂಬಳಗಳಿರುತ್ತದೆ, ಹಾಗೂ ಹೆಚ್ಚಿನ ಸೌಲಭ್ಯ ಸಹ ಇರುತ್ತೆ. ಪಂಚಾಯತ್ ರಾಜ್ ಇಲಾಖೆ ಹುದ್ದೆಗಳು ಈಗಾಗಲೇ ಜಾರಿಯಲ್ಲಿದೆ ಆದರೆ ಈ ಈ ಹುದ್ದೆಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎನ್ನುವುದನ್ನು ನೋಡುವುದಾದರೆ, ಈ ಹುದ್ದೆಗಳು ಯಾವ ಯಾವ ಜಿಲ್ಲೆಗಳಲ್ಲಿ ನೋಡುವುದಾದರೆ
ಹಾವೇರಿ | 104 |
---|---|
ಧಾರವಾಡ | 76 |
ಗದಗ | 85 |
ವಿಜಯಪುರ | 99 |
ಬಾಗಲಕೋಟೆ | 113 |
ಕಲಬುರ್ಗಿ | 154 |
ಯಾದಗಿರಿ | 63 |
ಬಳ್ಳಾರಿ | 137 |
ರಾಯಚೂರು | 92 |
ಕೊಪ್ಪಳ | 76 |
ಇಲ್ಲಿ ಕೆಲವೇ ಕೆಲವು ಜಿಲ್ಲೆಗಳ ಬಗ್ಗೆ ತಿಳಿಸಲಾಗಿದೆ ಇನ್ನುಳಿದ. ಜಿಲ್ಲೆಗಳಲ್ಲೂ ಸಹ ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ. ಜಿಲ್ಲಾ ವಲಯಗಳಲ್ಲಿ 3235 ಹುದ್ದೆಗಳು ಇದ್ದು, ಇದರಲ್ಲಿ 1974 ಹುದ್ದೆಗಳನ್ನು ಈಗ ಭರ್ತಿ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ 35 ರಿಂದ 60,000 ವೇತನವನ್ನು ನೀಡಲಾಗುತ್ತದೆ, ಇದು ಮಾಸಿಕ ವೇತನವಾಗಿರುತ್ತದೆ. ಭವಿಷ್ಯದಲ್ಲಿ ವೇತನವು ಹೆಚ್ಚಳವಾಗುತ್ತದೆ. ಹಾಗೂ ಈ ಹುದ್ದೆಗಳು ಕಾಯಮುದ್ದೆಗಳಾಗಿರುತ್ತದೆ. ಸಹಾಯಕಅಸಿಸ್ಟೆಂಟ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳನ್ನು ಹೊಂದಿರುತ್ತೆ, ಈಈ ಹುದ್ದೆಗಳು ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗಗಳಾಗಿರುತ್ತವೆ. ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳಲ್ಲಿ ಕೂಡ ನೇಮ ಖಾತೆ ನಡೆಯುತ್ತಿದೆ. 1261 ಹುದ್ದೆಗಳು ಸದ್ಯಕ್ಕೆ ಭರ್ತಿಯಾಗಲಿದೆ ಎಂದು ಹೇಳಿದ್ದಾರೆ, ಹಾಗೆ ಉದ್ಯೋಗ ಸ್ಥಳ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತದೆ. ಇದಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಇನ್ನು ಆಯ್ಕೆ ಪ್ರಕ್ರಿಯೆಯನ್ನು ನೋಡುವುದಾದರೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ. ಈ ಹುದ್ದೆಗಳು ಆನ್ಲೈನ್ ನ ಮೂಲಕ ನೇಮಕಾತಿಯನ್ನು ಮಾಡಲಾಗುತ್ತದೆ. ಈ ಎಲ್ಲ ಹುದ್ದೆಗಳಿಗೆ ಜುಲೈ ಕೊನೆಯ ವಾರ ಅಥವಾ ಅಗಸ್ಟ್ ಮೊದಲ ವಾರದಲ್ಲಿ ನೇಮಕಾತಿ ನಡೆಯುತ್ತದೆ. ಇದರಿಂದ ಆದಷ್ಟು ಬೇಗ ಪದವೀಧರರು, ಡಿಪ್ಲೋಮೋ, ITI , SSLC ಉತ್ತೀರ್ಣರಾದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ .
ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು
- ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
- ಜಾತಿ ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣ ಪತ್ರ
- ಆಧಾರ್ ಕಾರ್ಡ್
ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಆನ್ಲೈನ್ ನ ಮೂಲಕ ಅರ್ಜಿ ಶುರುವಾದ ನಂತರ ಅರ್ಜಿಯನ್ನು ಹಾಕಬಹುದು ಆಗಿದೆ . ಈ ಉದ್ಯೋಗಗಳಿಗೆ ಯಾವುದೇ ರೀತಿಯ ಕೆಲಸದ ಅನುಭವ ಇರುವ ಅವಶ್ಯಕತೆ ಇಲ್ಲ. ಹಾಗಾಗಿ ಯಾರು ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ .