ರಾಜ್ಯ ಸರ್ಕಾರದಿಂದ ಕುಡಿಯುವ ನೀರಿಗಾಗಿ ಹೊಸ ಯೋಜನೆ ಜಾರಿ.!  ಮಳೆ ಇಲ್ಲದ ಕಾರಣ ಶುರುವಾಯ್ತು ಕುಡಿಯುವ ನೀರಿನ ಸಮಸ್ಯೆ.?

ಎಲ್ಲರಿಗೂ ನಮಸ್ಕಾರ. 

ಬೆಂಗಳೂರು: ರಾಜ್ಯ ಸರ್ಕಾರವು  ಜನರಿಗೆ ಕುಡಿಯುವ ನೀರಿಗಾಗಿ ಹೊಸ ಯೋಜನೆ  ಜಾರಿ ಮಾಡಬಹುದು ಸೂಚನೆ ನೀಡಿದ ಸದ್ಯ ರಾಜ್ಯದಲ್ಲಿ ಕನಿಷ್ಠ ಮಳೆಯು ಕೂಡ  ಆಗದ ಕಾರಣ ಈಗಾಗಲೇ ನೀರಿನ ಸಮಸ್ಯೆ ಉಂಟಾಗಿದೆ  ಇನ್ನು ನೀರಿನ ಸಮಸ್ಯೆಯಿಂದ ರೈತರ ಬೆಳೆ ನಾಶ ಆಗಿದ್ದು ಸರ್ಕಾರದಿಂದ ಈಗಾಗಲೇ ಕೆಲವು ತಾಲೂಕುಗಳ ಹೆಸರನ್ನು ಕೂಡ ತಿಳಿಸಿದ್ದು ಆ ತಾಲೂಕುಗಳ ರೈತರಿಗೆ ಬೆಳೆ ಪರಿಹಾರ ಕೂಡ ನೀಡಲು ಆದೇಶ  ನೀಡಿದೆ.

WhatsApp Group Join Now
Telegram Group Join Now

 ಆದರೆ ರಾಜ್ಯದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯಿಂದ ಮುಂದಿನ ಕೆಲವೇ ದಿನಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ ಆದ್ದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರಿಗಾಗಿ ಹೊಸ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ,  ನಿಮ್ಮ ತಾಲೂಕು ಕೂಡ  ಬರ ಪೀಡಿತರ ತಾಲೂಕಿಗೆ ಸೇರಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದಾರೆ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರದಿಂದ ಕುಡಿಯುವ ನೀರಿಗಾಗಿ ಹೊಸ ಯೋಜನೆ ಜಾರಿ.! 

ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಕನಿಷ್ಠ ಮಳೆಯು ಕೂಡ  ಆಗದ ಕಾರಣ ಎಲ್ಲಾ ಜಿಲ್ಲೆಗಳನ್ನು ಕೂಡ ನೀರಿನ ಸಮಸ್ಯೆ ಉಂಟಾಗಿದೆ ಇದರಿಂದ ಎಷ್ಟೋ ಲಕ್ಷ ರೈತರ ಬೆಳೆ ಹಾನಿ ಕೂಡ ಆಗಿದೆ ಈಗಾಗಲೇ ಸರ್ಕಾರವು ರೈತರಿಗೆ ಬೆಳೆ ಪರಿಹಾರ ನೀಡಲು ಆದೇಶ ನೀಡಿದ್ದು ಇನ್ನು ಕೆಲವು ದಿನಗಳಲ್ಲಿ ರೈತರ ಬೆಳೆ ಪರಿಹಾರ ಹಣ ಸಿಗಲಿದೆ ಆದರೆ ದಿನ ಕಳೆದ ಹಾಗೆ ರಾಜ್ಯದಲ್ಲಿ ಜನರಿಗೆ ಕುಡಿಯುವ ನೀರಿಗೂ ಕೂಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೀರಿಗಾಗಿ ಪಡೆದಾಡುತ್ತಿದ್ದು ಇದೀಗ ಸರ್ಕಾರ ಮುನ್ನೆಚ್ಚರಿಕ ಕ್ರಮವಾಗಿ  ಕೆಲವು ಯೋಜನೆಗಳನ್ನು ಆರಂಭಿಸಲು ನಿರ್ಧರಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಇಲ್ಲದ ಕಾರಣ ಶುರುವಾಯ್ತು ಕುಡಿಯುವ ನೀರಿನ ಸಮಸ್ಯೆ.?

ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ ಜೊತೆಗೆ ಜನರಿಗೆ ಕುಡಿಯುವ ನೀರಿಗೂ ಕೂಡ ಸಮಸ್ಯೆ ಉಂಟಾಗುತ್ತದೆ ಈ ಮಧ್ಯೆ ರಾಜ್ಯದಲ್ಲಿ ಇದ್ದ ನೀರು ತಮಿಳುನಾಡಿನ ಪಾಲಾಗಿದೆ ಇದೆಲ್ಲದರ ನಡುವೆ ರಾಜ್ಯದ ಜನರಿಗೆ ಕುಡಿಯುವ ನೀರಿಗಾಗಿ ಹೊಸ ಯೋಜನೆಯನ್ನು ಶುರು ಮಾಡಲು ಸರ್ಕಾರ ನಿರ್ಧರಿಸಿದೆ.  ಇನ್ನು ಕಾವೇರಿ ನೀರು ಖಾಲಿಯಾಗಿರುವ ಹಿನ್ನೆಲೆ ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲೂ  ಕೂಡ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ.  ಅಲ್ಲದೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ನೀರಿಗಾಗಿ ಆಹಾಕಾರ ಉಂಟಾಗಿದ್ದು ಇದೀಗ ಸರ್ಕಾರವು ಈ ಬಗ್ಗೆ ಚರ್ಚೆ ನಡೆಸುತ್ತಿದ್ದು ಇದೀಗ  ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿರುವ ಅಥವಾ ನೀರಿಗಾಗಿ ಆಹಾಕಾರ ಉಂಟಾಗಿರುವ ಜಿಲ್ಲೆಗಳಿಗೆ ಮೊದಲು ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಬೇಕು ಎಂದು ಸರ್ಕಾರದಿಂದ ಸೂಚನೆ ನೀಡಲಾಗಿದೆ.

 ಹೌದು ರಾಜ್ಯ ಸರ್ಕಾರದಿಂದ ನೀರಿಗಾಗಿ ಆಹಾಕಾರ ಉಂಟಾಗಿರುವ ಮತ್ತು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಬಾರಿ ಪ್ರಮಾಣದ ಸಮಸ್ಯೆ ಉಂಟಾಗುವ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೈಪ್ ಲೈನ್ ಮೂಲಕ ಪ್ರತಿ ಬೀದಿಗೂ ಕೂಡ ನೀರಿನ ಸೌಲಭ್ಯ ಸಿಗುವಂತೆ ಮಾಡಲು ಸರ್ಕಾರ ಒಂದು ಹೊಸ ಯೋಜನೆ ರೂಪಿಸಲು ನಿರ್ಧರಿಸಿದೆ ಈ ಯೋಜನೆಯ ಪ್ರಕಾರ ಈ ವರ್ಷದ ಬರಗಾಲದಲ್ಲಿ ಜನರಿಗೆ ಯಾವುದೇ ಸಮಸ್ಯೆ ಎದುರಾಗಬಾರದು ಎಂಬ ದೃಷ್ಟಿಯಿಂದ ಯೋಜನೆಯನ್ನು ಸರ್ಕಾರ ಜಾರಿ ಮಾಡಲು ಮುಂದಾಗಿದೆ ಇದರಿಂದ ಈಗಾಗಲೇ ನೀರಿಗಾಗಿ ಸಹಕಾರ ಉಂಟಾಗಿರುವ ಬಹಳಷ್ಟು ಜಿಲ್ಲೆಗಳ ರೈತರಿಗೆ ಅನುಕೂಲವಾಗುವ ಸಾಧ್ಯತೆ ಇದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment