ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಲು ದಿನಾಂಕ ಆರಂಭ.  ಈಗಾಗಲೇ ಗೃಹಲಕ್ಷ್ಮಿ ಯೋಜನೆ ಅರ್ಜಿ ಬಿಡುಗಡೆ, ಈಗಲೇ ಅರ್ಜಿ ಸಲ್ಲಿಸಿ.!

ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಲು ದಿನಾಂಕ ಆರಂಭ.  ಈಗಾಗಲೇ ಗೃಹಲಕ್ಷ್ಮಿ ಯೋಜನೆ ಅರ್ಜಿ ಬಿಡುಗಡೆ, ಈಗಲೇ ಅರ್ಜಿ ಸಲ್ಲಿಸಿ.!

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಲು ದಿನಾಂಕ ಆರಂಭವಾಗಿದ್ದು ಈಗಾಗಲೇ ರಾಜ್ಯ ಸರ್ಕಾರ  ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ಬಿಡುಗಡೆ  ಮಾಡಿದೆ   ಸದ್ಯ ರಾಜ್ಯದ ಕಾಂಗ್ರೆಸ್ ಪಕ್ಷವು 2023 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬರುವ ಸಲುವಾಗಿ ಕೆಲವು ಭರವಸೆಗಳನ್ನು ರಾಜ್ಯದ ಜನತೆಗೆ ನೀಡಿದ್ದು ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿ ಮಾಡುವುದಾಗಿಯೂ ತಿಳಿಸಿದ್ದು ಅದರಂತೆ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಮಹಿಳೆಯರಿಗೆ ರಾಜ್ಯದ್ಯಂತ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿಯಾಗಿದ್ದು ಇದೀಗ ಗೃಹಲಕ್ಷ್ಮಿ ಯೋಜನೆ ಅಂದರೆ ಮನೆಯ ಒಡತಿಗೆ ಪ್ರತಿ ತಿಂಗಳು 2000 ದಂತೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ಅರ್ಜಿ ಸ್ವೀಕರಿಸಲು ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆಗೆ  ನಾಳೆಯಿಂದ ಅರ್ಜಿ ಸಲ್ಲಿಕೆ

 ಸದ್ಯ ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ್ದ  5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಇದೀಗ ಎಲ್ಲಾ ಗ್ಯಾರಂಟಿಗಳು ಜಾರಿ ಆಗುತ್ತಿವೆ. ಈಗಾಗಲೇ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿಯಾಗಿದ್ದು ಇದೀಗ  ನಾಳೆಯಿಂದ ಗ್ರಹಲಕ್ಷ್ಮಿ ಅಂದರೆ ಮನೆಯ  ಒಡತಿಗೆ ಪ್ರತಿ ತಿಂಗಳು 2000 ದಂತೆ ಉಚಿತ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರ್ಕಾರ ಅರ್ಜಿಗಳನ್ನು ಸ್ವೀಕರಿಸಲು ಮುಂದಾಗಿದೆ ಅಲ್ಲದೆ ಈ ಹಣ ಪಡೆಯಲು ಸರ್ಕಾರ ಕೆಲವು ಕಂಡೀಶನ್ ಗಳನ್ನು  ತಿಳಿಸಿದೆ.  

ಅದರಂತೆಯೇ ಜೂನ್ ಎರಡನೇ ದಿನಾಂಕದಂದು ಕ್ಯಾಬಿನೆಟ್ ಮೀಟಿಂಗ್ ನಲ್ಲಿ  ರಾಜ್ಯದ ನೂತನ ಸರ್ಕಾರ ಆಗಿರುವ ಕಾಂಗ್ರೆಸ್ ಪಕ್ಷವು ಅಂದರೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲಾ ಮಾಧ್ಯಮಗಳ ಮುಂದೆಯೂ ನೀಡಿದ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು  ಆ ಐದು ಗ್ಯಾರಂಟಿಗಳನ್ನು ನೀಡಲು ಅರ್ಜಿಗಳನ್ನು ಸ್ವೀಕರಿಸಿ ನಂತರ ಯೋಗ್ಯತೆ ಉಳ್ಳವರಿಗೆ ಮಾತ್ರ ಈ ಗ್ಯಾರಂಟಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದ್ದು ಅದರಂತೆ ಬದಲಿಯಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಎಂಬ ಘೋಷಣೆಯಂತೆ ಈಗಾಗಲೇ ಯೋಜನೆ ಜಾರಿಯಾಗಿದ್ದು ಇದೀಗ ಆಗಸ್ಟ್ ಒಂದರಿಂದ ಜಾರಿಯಾಗಲಿರುವ ಈ ಗೃಹಲಕ್ಷ್ಮಿ ಯೋಜನೆಗೂ ಈಗಾಗಲೇ ಜೂನ್ 15ರಿಂದ ಅಂದರೆ ನಾಳೆಯಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಸರ್ಕಾರದಿಂದ ಅವಕಾಶ ನೀಡಲಾಗಿದೆ ಅಂದರೆ ನಾಳೆಯಿಂದ  ಮನೆ ಒಡತಿ ಪ್ರತಿ ತಿಂಗಳು 2000 ಉಚಿತ ಹಣವನ್ನು ಪಡೆಯಲು ದಿನಾಂಕ ಆರಂಭವಾಗಲಿದೆ. 

ಇದನ್ನು ಓದಿ: ಉಚಿತ 10 ಕೆಜಿ ಅಕ್ಕಿ ಭಾಗ್ಯ ಸಿಗುವುದು ಡೌಟ್. BPL ಕಾರ್ಡ್ ದಾರರ ಉಚಿತ 10 ಕೆಜಿ ಅಕ್ಕಿ ಗ್ಯಾರಂಟಿ ಗೆ ಬೀಳಲಿದೆ ಕತ್ತರಿ, ಕಾರಣ ಏನು ಇಲ್ಲಿದೆ ಸಂಪೂರ್ಣ ಮಾಹಿತಿ.?

 ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಈಗಾಗಲೇ ಅರ್ಜಿ ಫಾರಂ ಬಿಡುಗಡೆ.

 ಹೌದು  ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲೇ ಅಂದರೆ  ಐದು ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಜಾರಿಯಾದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿಯಾದ ಬೆನ್ನಲ್ಲೇ ಈ   ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ಬಿಡುಗಡೆಯಾಗಿದ್ದು ಈ ಫಾರ್ಮ್ ನಲ್ಲಿ ಸರ್ಕಾರ ನೀಡಿರುವ ಎಲ್ಲಾ ಮಾಹಿತಿಗಳನ್ನು ಮಹಿಳೆಯರು ಒದಗಿಸಬೇಕು ಮತ್ತು ಇಂತಹ ಮಹಿಳೆಯರಿಗೆ ಮಾತ್ರ ಅಂದರೆ ಬಿಪಿಎಲ್ ಕಾರ್ಡ್ ನಲ್ಲಿರುವಂತಹ ಒಬ್ಬ ಮಹಿಳೆಗೆ ಮಾತ್ರ ಪ್ರತಿ ತಿಂಗಳು 2000 ಹಣ ನೀಡಲಾಗುತ್ತದೆ ಎಂಬ ಕೆಲವು ಮಾಹಿತಿಗಳೊಂದಿಗೆ ಅರ್ಜಿ ಫಾರಂ ಬಿಡುಗಡೆ ಮಾಡಲಾಗಿದೆ ಆದರೆ ಈ ಅರ್ಜಿ ಫಾರಂ ಗಳನ್ನು ಇದೆ ಜೂನ್ 15ರಿಂದ ಅಂದರೆ ನಾಳೆಯಿಂದ ಮಹಿಳೆಯರು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸಹಾಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮಹಿಳೆಯರಿಗೆ ಅವಕಾಶ ನೀಡಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲನೇದಾಗಿ  ಮನೆಯ ಬಿಪಿಎಲ್ ಕಾರ್ಡ್ ನಲ್ಲಿ ಯಾರ ಹೆಸರು ಮೊದಲನೆಯದಾಗಿ ಇರುತ್ತದೆಯೋ ಅವರು ಮನೆ ಒಡತಿ ಎಂದು ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ ಅಂತಹ ಮಹಿಳೆಯರಿಗೆ ಪ್ರತಿ ತಿಂಗಳು 2, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಅರ್ಜಿ ಸಲ್ಲಿಸಲು ತಿಳಿಸಿದ್ದು ಇದೇ ಜೂನ್ 15ರಿಂದ ಅಂದರೆ ನಾಳೆಯಿಂದ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಈಗಾಗಲೇ ಅರ್ಜಿ ಫಾರಂ ಕೂಡ ಬಿಡುಗಡೆ  ಮಾಡಲಾಗಿದೆ.

 • ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮನೆ ಯಜಮಾನಿಯ ಹೆಸರು ಮತ್ತು ವಿಳಾಸ.
 •  ಮನೆಯ ಆಧಾರ್ ಕಾರ್ಡ್ ಸಂಖ್ಯೆ
 •  ಚುನಾವಣಾ ಗುರುತಿನ ಚೀಟಿ ಸಂಖ್ಯೆ
 •  ಮಹಿಳೆ ಮನೆಯ ಪಡಿತರ ಚೀಟಿ ಸಂಖ್ಯೆ ಮತ್ತು ಮಹಿಳೆಯ ಉದ್ಯೋಗ
 •  ಪತಿಯ ಹೆಸರು ಮತ್ತು ಪತಿಯ ಆಧಾರ್ ಕಾರ್ಡ್ ಸಂಖ್ಯೆ
 •  ಪತಿಯ ಗುರುತಿನ ಚೀಟಿ ಸಂಖ್ಯೆ
 •  ಅರ್ಜಿ ಸಲ್ಲಿಸುವ ಮಹಿಳೆಯ ಜಾತಿ
 •  ಹಾಗೆ ಮಹಿಳೆಯ ಆಧಾರ್ ಕಾರ್ಡ್ ಲಿಂಕ್ ಆಗಿರುವ ಫೋನ್ ನಂಬರ್
 •   ಮಹಿಳೆಯ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್
 •   ಕೊನೆಯದಾಗಿ ಈಗಾಗಲೇ ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳ ಪ್ರತಿ ಅಂದರೆ ಆಧಾರ್ ಕಾರ್ಡ್,  ಬಿಪಿಎಲ್ ಕಾರ್ಡ್,  ಪಡಿತರ ಚೀಟಿ,  ಬ್ಯಾಂಕ್ ಪಾಸ್ ಬುಕ್,  ಅದೇ ರೀತಿ ಪತಿಯ ಆಧಾರ್  ಜೆರಾಕ್ಸ್ ಗಳನ್ನು ನೀಡುವುದು ಕಡ್ಡಾಯ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
 •  ಹಾಗೆ ಇನ್ನಿತರ ಕೆಲವು ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಪಡೆಯಲಾಗುತ್ತದೆ ಆ ಎಲ್ಲಾ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಮಹಿಳೆಯರು ಕಡ್ಡಾಯವಾಗಿ ನೀಡಬೇಕು ಇಲ್ಲದಿದ್ದರೆ ಅರ್ಜಿ ತಿರಸ್ಕರಿಸಲಾಗುತ್ತದೆ ಅಂದರೆ 2000 ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. 

ಇದನ್ನು ಓದಿ: ಉಚಿತ 10 ಕೆಜಿ ಅಕ್ಕಿ ಭಾಗ್ಯ ಸಿಗುವುದು ಡೌಟ್. BPL ಕಾರ್ಡ್ ದಾರರ ಉಚಿತ 10 ಕೆಜಿ ಅಕ್ಕಿ ಗ್ಯಾರಂಟಿ ಗೆ ಬೀಳಲಿದೆ ಕತ್ತರಿ, ಕಾರಣ ಏನು ಇಲ್ಲಿದೆ ಸಂಪೂರ್ಣ ಮಾಹಿತಿ.?

ಗೃಹಲಕ್ಷ್ಮಿ ಯೋಜನೆಗೆ ನಾಳೆ ಅರ್ಜಿ ಸಲ್ಲಿಸುವುದು ಹೇಗೆ.

ಈಗಾಗಲೇ ರಾಜ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ಬಿಡುಗಡೆ ಮಾಡಿದ್ದು ಯಾವ ರೀತಿ ಯಾವ ಮಾದರಿಯಲ್ಲಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಮತ್ತು ಯಾವ-ಯಾವ ದಾಖಲೆಗಳನ್ನು ಹೊಂದಿರಬೇಕು ಎಂಬ ಎಲ್ಲ ಮಾಹಿತಿಗಳನ್ನು ಸ್ಪಷ್ಟವಾಗಿ ತಿಳಿಸಿದ್ದು ಮೊದಲನೆದಾಗಿ ಅರ್ಜಿ ಸಲ್ಲಿಸಲು. 

 • ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ವೆಬ್ಸೈಟ್ನ ಮುಖಪುಟವು ನಿಮ್ಮ ಪರದೆಯ ಮೇಲೆ ತೆರೆಯುತ್ತದೆ
 •  ನಂತರ ಕರ್ನಾಟಕ ಗೃಹಲಕ್ಷ್ಮಿ ಯೋಜನೆಯ  ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ
 •  ಕೇಳಿರುವ ಎಲ್ಲಾ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
 •  ಅಗತ್ಯ ದಾಖಲೆಗಳನ್ನು  ಅರ್ಜಿ ನಮೂನೆ ಯೊಂದಿಗೆ ಲಗತಿಸಿ
 • ಈ ಅರ್ಜಿ ನಮೂನೆಯನ್ನು ಮತ್ತು ದಾಖಲೆಗಳನ್ನು ಕರ್ನಾಟಕ ಒನ್ ಕೇಂದ್ರ ಅಥವಾ ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಕಚೇರಿಗೆ ಸಲ್ಲಿಸಬೇಕು.

ಹೀಗೆ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಪಡೆದು ಈ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಹತ್ತಿರದ ಸಹಾಯ ಕೇಂದ್ರ ಅಥವಾ ಈ ಮೇಲೆ ತಿಳಿಸಿದ ಕೆಲವು ಕೇಂದ್ರಗಳಿಗೆ ನೀವು ಅರ್ಜಿ ಸಲ್ಲಿಸಿ, ಪ್ರತಿ ತಿಂಗಳು 2000 ಹಣ ಪಡೆಯಬಹುದು ಅರ್ಜಿ ಸಲ್ಲಿಸಲು ಈಗಾಗಲೇ ತಿಳಿಸಿದಾಗೆ ಜೂನ್ 15ರಿಂದ ಅಂದರೆ ನಾಳೆಯಿಂದ ಜುಲೈ 15 ರವರೆಗೆ ಮಾತ್ರ ಅವಕಾಶ ಇರುತ್ತದೆ ಧನ್ಯವಾದಗಳು.

Leave a Comment