ರಾಜ್ಯದ ರೈತರಿಗೆಲ್ಲ ಸಿಹಿ ಸುದ್ದಿ.!  ಸರ್ಕಾರದಿಂದ  ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಲು ಫಲಾನುಭವಿಗಳ ಪಟ್ಟಿ ಬಿಡುಗಡೆ.? 

ಎಲ್ಲರಿಗೂ ನಮಸ್ಕಾರ..

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಹಲವು ರೀತಿಯಲ್ಲಿ ಬೆಂಬಲವನ್ನು ನೀಡುತ್ತಿದೆ ಅದರಲ್ಲೂ ರೈತರಿಗಾಗಿ ಕೇಂದ್ರ ಸರ್ಕಾರದಿಂದಲೂ ಸಾಕಷ್ಟು ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ ಸದ್ಯ ರೈತರಿಗಾಗಿ ಕರ್ನಾಟಕದ ರಾಜ್ಯ ಸರ್ಕಾರವು ಹೈನುಗಾರಿಕೆ ಮಾಡುವ ರೈತರಿಗೆ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಇನ್ನು ಹೆಚ್ಚು ರೈತರು ಹೈನುಗಾರಿಕೆ ಮಾಡಬೇಕೆಂದು ಸರ್ಕಾರದಿಂದ ಪ್ರತಿವರ್ಷವು ಹಾಲಿನ ಪ್ರೋತ್ಸಾಹ ಧನವನ್ನು ನೀಡುತ್ತದೆ ಸದ್ಯ ಇದೀಗ 2023 ನೇ ಸಾಲಿನಲ್ಲಿ  ಹಸು ಸಾಕಾಣಿಕೆ ಮಾಡಿ ಹಾಲನ್ನು ಹಾಲು ಸಹಕಾರಿ ಸಂಘಗಳಿಗೆ ಹಾಕಿರುವ ರೈತರಿಗೆ ಸಬ್ಸಿಡಿ ಮೂಲಕ ಹಣ ನೀಡಲು ಸದ್ಯ ಒಂದು ಹೊಸ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ನೀವು ಕೂಡ ರೈತರಾಗಿದ್ದು ಹಾಲನ್ನು ಸಹಕಾರಿ ಸಂಘಗಳಿಗೆ ಹಾಕಿದ್ದರೆ ಸರ್ಕಾರದಿಂದ ಬಿಡುಗಡೆ ಆಗಲಿರುವ ಹಾಲಿನ ಪ್ರೋತ್ಸಾಹ ಧನ ಎಷ್ಟು ಎಂದು  ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಹೈನುಗಾರಿಕೆ ಮಾಡುತ್ತಿರುವ ರಾಜ್ಯದ ಎಲ್ಲಾ ರೈತರಿಗೂ ಸರ್ಕಾರದಿಂದ ಸಿಹಿ ಸುದ್ದಿ.?

 ಈಗಾಗಲೇ ತಿಳಿಸಿದ ಹಾಗೆ ರೈತರಿಗೆ ಕೇವಲ ಕೃಷಿಯಲ್ಲಿ ಮಾತ್ರವಲ್ಲದೆ ಹೈನುಗಾರಿಕೆ ಕುರಿ ಸಾಕಾಣಿಕೆ, ಮೀನು ಸಾಗಾಣಿಕೆ ಮತ್ತು ಇನ್ನಿತರ ಕೃಷಿ ಕಸಬುಗಳನ್ನು ಮಾಡಲು ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ ಇದೆ ಇದರ ಜೊತೆಗೆ ರೈತರಿಗೆ ಪ್ರೋತ್ಸಾಹವನ್ನು ಕೂಡ ನೀಡುತ್ತಿದೆ ಏಕೆಂದರೆ ಭಾರತ ದೇಶವು ಕೃಷಿ ಅವಲಂಬಿತ ದೇಶವಾಗಿದ್ದು ಯುವ ರೈತರು ಕೂಡ ಕೃಷಿ ಮತ್ತು ಹೈನುಗಾರಿಕೆ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬೇಕೆಂದು ಸರ್ಕಾರ ರೈತರಿಗೆ ಪ್ರತಿ ವರ್ಷ ಕೂಡ ರೈತರು ಸಹಕಾರ ಸಂಘಕ್ಕೆ ಹಾಕಿರುವ ಹಾಲಿನ ಪ್ರಮಾಣಕ್ಕೆ ಸಬ್ಸಿಡಿಯನ್ನು ಒದಗಿಸುತ್ತದೆ ಸದ್ಯ ಇದೀಗ 2023 ನೇ  ಸಾಲಿನಲ್ಲಿ ಒದಗಿಸಿರುವ ಹಾಲಿಗೆ ಸಬ್ಸಿಡಿ ನೀಡಲು ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ  ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಲು ಫಲಾನುಭವಿಗಳ ಪಟ್ಟಿ ಬಿಡುಗಡೆ.? 

ರೈತರಿಗೆ ಪ್ರತಿ ತಿಂಗಳು ಕೂಡ ಸಹಕಾರಿ ಸಂಘಗಳಿಗೆ ಹಾಲು ಹಾಕಿದಾಗ ಹಾಲು ಉತ್ಪಾದಕರ ಮಹಾಮಂಡಳಿಯ ಮೂಲಕ ಹಣವನ್ನು ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇದರ ಜೊತೆಗೆ ಸರ್ಕಾರದಿಂದಲೂ ಕೂಡ ರೈತರಿಗೆ ಪ್ರೋತ್ಸಾಹವನ್ನು ಹೆಚ್ಚಿಸಲು ಪ್ರೋತ್ಸಾಹದರವಾಗಿ ಪ್ರತಿ ಲೀಟರ್ಗೆ ಐದು ರೂಪಾಯಿಗಳಂತೆ ಹಣವನ್ನು ನೀಡಲಾಗುತ್ತದೆ ಸದ್ಯ ಇದೀಗ ರೈತರಿಗೆ 2023 ನೇ  ಸಾಲಿನಲ್ಲಿ ರೈತರು ಸಹಕಾರ ಸಂಘಕ್ಕೆ ಹಾಕಿರುವ ಹಾಲಿಗೆ ಪ್ರೋತ್ಸಾಹ ಧನವನ್ನು ನೀಡಲು ಯಾವ ತಿಂಗಳಿಗೆ ಎಷ್ಟು ಪ್ರೋತ್ಸಾಹ ಧನ ರೈತನಿಗೆ ಸಿಗಲಿದೆ ಎಂಬ ಒಂದು ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಈ ಪಟ್ಟಿಯಲ್ಲಿರುವ ಹಣವು  ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಪಟ್ಟಿಯಲ್ಲಿರುವ ಹಣವು ರೈತನ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೈತನ ಹಾಲಿನ ಪ್ರೋತ್ಸಾಹ ಧನ ಪಟ್ಟಿ ಚೆಕ್ ಮಾಡುವುದು ಹೇಗೆ.

  • ಹಾಲಿನ ಪ್ರೋತ್ಸಾಹ ಧನದ ಪಟ್ಟಿಯನ್ನು ನೀವು ಚೆಕ್ ಮಾಡಲು ಮೊದಲು ಮಾಹಿತಿ ಕಣಜ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ಅಥವಾ https://mahitikanaja.karnataka.gov.in/department ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • ನಂತರ ನಿಮಗೆ ಒಂದು ಹೊಸ ಪೇಜ್ ಓಪನ್ ಆಗುತ್ತದೆ ಇದರಲ್ಲಿ ಮೊದಲು ನಿಮ್ಮ ಜಿಲ್ಲೆ ನಂತರ ತಾಲೂಕು ಮತ್ತು ಹಾಲಿನ ಮಂಡಳಿ ಹಾಗೂ ಕ್ಯಾಂಪ್ ಆಫೀಸ್ ಗಳನ್ನು ಆಯ್ಕೆ ಮಾಡಿ
  • ಕೊನೆಯದಾಗಿ ನಿಮ್ಮ ಸೊಸೈಟಿ ಅಂದರೆ ನಿಮ್ಮ ಊರಿನ ಹೆಸರನ್ನು ಆಯ್ಕೆ ಮಾಡಿ
  •  ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
  •  ಕೊನೆದಾಗಿ ನಿಮಗೆ ಅದರ ಕೆಳಭಾಗದಲ್ಲಿ ನಿಮ್ಮ ಊರಿನ ಹಾಲು ಸಹಕಾರ ಸಂಘಕ್ಕೆ ಹಾಲನ್ನು ಪೂರೈಕೆ ಮಾಡುತ್ತಿರುವ ಎಲ್ಲಾ ರೈತರ ಹೆಸರನ್ನು ತೋರಿಸುತ್ತದೆ ಅದರ ಕೆಳಭಾಗದಲ್ಲಿ 1,2,3,  ಎಂದು ಆಪ್ಷನ್ ಗಳು ಇರುತ್ತದೆ ಅದನ್ನು ಕ್ಲಿಕ್ ಮಾಡುತ್ತಾ ಮುಂದೆ ಹೋದರೆ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಎಷ್ಟು ಹಾಲಿನ ಪ್ರೋತ್ಸಾಹ ಧನ ಸಿಗಲಿದೆ ಮತ್ತು ನಿಮಗೆ ಎಷ್ಟು ಪ್ರೋತ್ಸಾಹ ಧನ ಸರ್ಕಾರದಿಂದ ಸಿಗಲಿದೆ ಎಂದು ಇದರಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ ಈಗಲೇ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment