ರೇಷನ್ ಕಾರ್ಡ್ದಾರರಿಗೆ ಸರ್ಕಾರದಿಂದ ಕೊನೆಯ ಖಡಕ್ ಸೂಚನೆ.! ಡಿಸೆಂಬರ್ 30ರೊಳಗೆ ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್.? 

ಎಲ್ಲರಿಗೂ ನಮಸ್ಕಾರ. ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ  ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಕೂಡ ಅಷ್ಟೇ ಮುಖ್ಯ ಆಗಿರುತ್ತದೆ,  ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಯೋಜನೆಗಳು ಕೂಡ ರೇಷನ್ ಕಾರ್ಡ್ ಗಳ ಮೂಲಕವೇ ಹಂಚಿಕೆ ಆಗುತ್ತಿದ್ದು ರೇಷನ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ ಆದರೆ ಅಷ್ಟೇ ಅಕ್ರಮ ಬಿಪಿಎಲ್ ಕಾರ್ಡ್ ಗಳು ಕೂಡ ಇದು ಸರ್ಕಾರದ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಹಾಗಾಗಿ ಸರ್ಕಾರದಿಂದ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ಅರ್ಹ ರೇಷನ್ ಕಾರ್ಡ್ದಾರರಿಗೆ ಯೋಜನೆಗಳು ಸಿಗುವಂತೆ ಮಾಡಲು ಕೆಲವು ಹೊಸ ನಿಯಮಗಳನ್ನು ತಂದಿದೆ ಅದರಲ್ಲಿ ಮುಖ್ಯವಾಗಿ e-kyc  ಕೂಡ ಒಂದಾಗಿದ್ದು ಇದೀಗ  ಸರ್ಕಾರದಿಂದ ಎಲ್ಲಾ ರೇಷನ್ ಕಾರ್ಡ್ದಾರರಿಗೂ ಕೊನೆಯ ಎಚ್ಚರಿಕೆಯ ಸಂದೇಶವನ್ನು ನೀಡಿದೆ ನೀವು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ರೇಷನ್ ಕಾರ್ಡ್ದಾರರಿಗೆ ಸರ್ಕಾರದಿಂದ ಕೊನೆಯ ಖಡಕ್ ಸೂಚನೆ.! 

ರೇಷನ್ ಕಾರ್ಡ್ ಬಳಕೆದಾರರಿಗೆ ಸರ್ಕಾರದಿಂದ ಈಗಾಗಲೇ ಹಲವು ಬಾರಿ ಕೆಲವು ಹೊಸ ನಿಯಮಗಳು ಮತ್ತು ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಯೋಜನೆಗಳು ಕೂಡ ರೇಷನ್ ಕಾರ್ಡ್ ಗಳ ಆಧಾರದ ಮೇಲೆ ಜನರಿಗೆ ನೀಡಲಾಗುತ್ತದೆ ಉದಾಹರಣೆಗೆ, ರಾಜ್ಯದ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸರ್ಕಾರದಿಂದ ನೀಡಿದ್ದ ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ರೇಷನ್ ಕಾರ್ಡ್ ಹೊಂದಿದವರಿಗೆ ಇದೆ ಹಾಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಕೂಡ ರೇಷನ್ ಕಾರ್ಡ್ದಾರರಿಗೆ ನೀಡಲಾಗುತ್ತದೆ ಹೀಗೆ ಇನ್ನಿತರ ಯೋಜನೆಗಳು ರೇಷನ್ ಕಾರ್ಡ್ ದಾರಿಗೆ ನೀಡಲಾಗುತ್ತಿದ್ದು ಈ ಯೋಜನೆಗಳನ್ನು ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ಅಂತಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸಲು ಸರ್ಕಾರ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

 ಹೌದು ಸರ್ಕಾರದಿಂದ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸಲು e-kyc  ಮಾಡಿಸುವುದು ಕಡ್ಡಾಯ ಎಂದು ಪ್ರತಿಯೊಬ್ಬ ರೇಷನ್ ಕಾರ್ಡ್ದಾರರಿಗೂ ತಿಳಿಸಿದ್ದು ಒಂದು ವೇಳೆ  ರೇಷನ್ ಕಾರ್ಡಿಗೆ ಕೆವೈಸಿ ಮಾಡಿಸದಿದ್ದಲ್ಲಿ ಕಾರ್ಡನ್ನು ರದ್ದು ಮಾಡುವುದಾಗಿ ಕೂಡ ಎಚ್ಚರಿಕೆ ನೀಡಿದೆ ಹಾಗಾಗಿ ಈ ಬಗ್ಗೆ ಸರ್ಕಾರ ಮತ್ತೊಮ್ಮೆ ಕೊನೆಯ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ 30ರೊಳಗೆ ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್.? 

ಈಗಾಗಲೇ ರಾಜ್ಯದಲ್ಲಿ ರೇಷನ್ ಕಾರ್ಡ್ ದಾರಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ಹಾಗೂ ಕೆ ವೈ ಸಿ ಮಾಡಿಸುವವರೆಗೂ ಕೂಡ ಹಲವು ಬಾರಿ ಅವಕಾಶವನ್ನು ಕಲ್ಪಿಸಿದೆ ಇದೀಗ ಮತ್ತೊಮ್ಮೆ ಕೊನೆಯದಾಗಿ ಕೆವೈಸಿ ಮಾಡಿಸದೆ ಇರುವ ರೇಷನ್ ಕಾರ್ಡ್ದಾರರು ಕೆವೈಸಿ ಮಾಡಿಸಬೇಕಾಗಿ ಅವಕಾಶವನ್ನು ನೀಡಿದ್ದು,  ಇದೆ ಡಿಸೆಂಬರ್ 30ನೇ ದಿನಾಂಕದ ಒಳಗಾಗಿ ಕೆವೈಸಿ ಅಪ್ಡೇಟ್ ಮಾಡಿಸದ ರೇಷನ್ ಕಾರ್ಡ್ದಾರರು ಕೆವೈಸಿ ಮಾಡಿಸಲು ಸರ್ಕಾರ ಕೊನೆಯದಾಗಿ ಸಲಹೆ ನೀಡಿದೆ ಒಂದು ವೇಳೆ ಡಿಸೆಂಬರ್ 30ರ ಒಳಗಾಗಿ ಕೆ ವೈ ಸಿ ಮಾಡಿಸದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ರೇಷನ್ ಕಾರ್ಡ್ ಗೆ e-kyc ಮಾಡಿಸುವುದು ಹೇಗೆ ಮತ್ತು ಎಲ್ಲಿ.?

 ಈಗಾಗಲೇ ತಿಳಿಸಿದ ಹಾಗೆ ಸರ್ಕಾರದಿಂದಲೇ ತಿದ್ದುಪಡಿ ಮತ್ತು ಹೊಸ ಕಾರ್ಡ್ ಗೆ ಅರ್ಜಿ ಹಾಗೂ  ಕೆವೈಸಿ ಗೂ ಕೂಡ ಅವಕಾಶವನ್ನು ಕಲ್ಪಿಸಲಾಗಿದ್ದು ಇದೀಗ ಮತ್ತೊಮ್ಮೆ ಕೊಡೆಯದಾಗಿ ಕೇವಲ ಕೆವೈಸಿ ಮಾಡಿಸದೆ ಇರುವ ರೇಷನ್ ಕಾರ್ಡ್ ಅವರಿಗೆ ಮಾತ್ರ ಕೆವೈಸಿ ಮಾಡಿಸಲು ಡಿಸೆಂಬರ್ 30ನೇ ದಿನಾಂಕದವರೆಗೆ ಅವಕಾಶವನ್ನು ನೀಡಿದೆ,  ಕೆವೈಸಿ ಮಾಡಿಸುವವರು ನಿಮ್ಮ ಹತ್ತಿರದ ಆಹಾರ ಸರಬರಾಜು ಇಲಾಖೆಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡಿಗೆ ಸಂಬಂಧಿಸಿದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನೀಡಿ ಮತ್ತು ಸದಸ್ಯರ ಎಲ್ಲಾ ವಿವರ ಮತ್ತು ವಿಳಾಸಗಳನ್ನು ನೀಡಿ ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ ಅಲ್ಲದೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಕೂಡ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡಿಗೆ  ಕೆ ವೈ ಸಿ ಮಾಡಿಸಿಕೊಳ್ಳಬಹುದು ಒಂದು ವೇಳೆ ಡಿಸೆಂಬರ್ 30ರ ಒಳಗಾಗಿ ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಖಂಡಿತ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment