ರೈತರಿಗೆ ಭರ್ಜರಿ ಸಿಹಿ ಸುದ್ದಿ,!  ಹೈನುಗಾರಿಕೆ ಮಾಡುವವರಿಗೆ ಸಿಗಲಿದೆ 3 ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ.? 

ಎಲ್ಲರಿಗೂ ನಮಸ್ಕಾರ.  ರಾಜ್ಯದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಸರ್ಕಾರ ಮತ್ತೊಂದು ಭರ್ಜರಿ ಸಿಹಿ ಸುದ್ದಿ ನೀಡಿದೆ,  ರೈತರು ಪಶು ಸಂಗೋಪನೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮತ್ತು  ಪಶು ಪಾಲನೆಗೆ ಉತ್ತೇಜನ ನೀಡಲು ಸರ್ಕಾರ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ನೀಡುತ್ತಿದೆ,  ಹೌದು ಈಗಾಗಲೇ ಸಾಕಷ್ಟು ಯುವಕರು ಮತ್ತು ರೈತರು ಪಶುಪಾಲನೆ ಕಡೆಗೆ ಆಸಕ್ತಿಯನ್ನು ತೋರಿಸುತ್ತಿದ್ದು ಸರ್ಕಾರ ಕೂಡ ಪಶು ಪಾಲನೆಗೆ ಆಸಕ್ತಿ ತೋರಿಸುವವರಿಗೆ ಸರ್ಕಾರದಿಂದ ಕೆಲವು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಉತ್ತೇಜನವನ್ನು ನೀಡಲಾಗುತ್ತಿದೆ ಸದ್ಯ ಇದೀಗ ಪಶುಪಾಲನೆ ಮಾಡುವಂತಹ ರೈತರಿಗೆ ಬಡ್ಡಿ ಇಲ್ಲದ ಸಾಲ ಸೌಲಭ್ಯವನ್ನು ನೀಡಲಿದ್ದು ಅರ್ಜಿಯನ್ನು ಆಹ್ವಾನಿಸಿದೆ,  ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಏನಿಲ್ಲ ದಾಖಲೆಗಳು ಬೇಕಾಗುತ್ತದೆ ಮತ್ತು ಯಾರಿಗೆ ಎಷ್ಟು ಸಾಲ ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಹೈನುಗಾರಿಕೆ ಮಾಡುವವರಿಗೆ ಸಿಗಲಿದೆ 3 ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ.? 

ಹೌದು  ಹೈನುಗಾರಿಕೆ ಮಾಡುತ್ತಿರುವ ರೈತರಿಗಾಗಿ ಸರ್ಕಾರ ಈಗಾಗಲೇ ಕೆಲವು ಯೋಜನೆಗಳನ್ನು ಪರಿಚಯಿಸಿದೆ ಅದರಲ್ಲಿ ಇದು ಕೂಡ ಒಂದು,  ಸದ್ಯ ಪಶುಸಂಗೋಪನೆ ಚಟುವಟಿಕೆಗಳಾಗಿರುವ ಕುರಿ, ಮೇಕೆ  ಸಾಕಾಣಿಕೆ ಹೈನುಗಾರಿಕೆ ಕೋಳಿ ಹಂದಿ ಮೊಲ ಸಾಕಾಣಿಕೆ ಕಾರ್ಯಗಳಿಗೆ  ಕಡಿಮೆ ಬಡ್ಡಿ ದರದಲ್ಲಿ ಮತ್ತು ಬಡ್ಡಿ ರಹಿತ ಸಾಲ ಸೌಲಭ್ಯ ನೀಡಿ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ ರೈತರು ಈ ರೀತಿಯ ಯೋಜನೆಗಳ ಸೌಲಭ್ಯ ಪಡೆದು ಪಾಲನೆ ಕೂಡ ಮಾಡಿ ಲಾಭ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಸೌಲಭ್ಯ.?

 ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಪಶು ಸಂಗೋಪನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಸಾಲ ಅಭಿಯಾನ ಕೈಗೊಳ್ಳಲಾಗಿದೆ ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪಶು ಸಂಗೋಪನ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಬರಿಸಲು ಸರ್ಕಾರದಿಂದ ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ,

 ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿ ಬಡ್ಡಿ ರಿಯಾಯಿತಿ ಸೌಲಭ್ಯವು ಮೂರು ಲಕ್ಷಗಳವರೆಗೆ ದೊರೆಯಲಿದೆ ಪ್ರತಿ ರೈತರಿಗೆ ಒಂದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆ ಇಲ್ಲದೆ ಪಡೆಯುವ ಅವಕಾಶವಿರುತ್ತದೆ ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಪಡೆಯುವ ಸಾಲಕ್ಕೆ ವಾರ್ಷಿಕ ಶೇಕಡಾ  ಎರಡರಷ್ಟು ಬಡ್ಡಿಯಲ್ಲಿ ಸಹಾಯಧನ ನೀಡುತ್ತಿದ್ದು ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡದಿದ್ದಲ್ಲಿ ಹೆಚ್ಚುವರೆಯಾಗಿ ವಾರ್ಷಿಕ ಮೂರರಷ್ಟು ಬಡ್ಡಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪಶು ಪಾಲನೆ ಸಾಲ ಸೌಲಭ್ಯಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಮತ್ತು ಬೇಕಾಗುವ ದಾಖಲೆಗಳು,!

ಈ ಯೋಜನೆಯಲ್ಲಿ ಎಲ್ಲಾ ರೈತರು ಮತ್ತು ಹೈನುಗಾರಿಕೆ ಮಾಡುತ್ತಿರುವ ಪ್ರತಿಯೊಬ್ಬರೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು ಇದರಲ್ಲಿ ಕೆಲವು ಪ್ರಾಣಿ ಸಾಕಾಣಿಕೆಗೆ ಕೆಲವ ರೀತಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.

  1. ಹೈನುಗಾರಿಕೆ:  ಮಿಶ್ರ ತಳಿ ದನಗಳ ನಿರ್ವಹಣೆಗೆ ಹಸುವಿಗೆ 18000ಗಳಂತೆ ಒಟ್ಟು ಎರಡು ಹಸುಗಳಿಗೆ 36,000 ಸಾಲ ಸೌಲಭ್ಯ ನೀಡಲಾಗುತ್ತದೆ. ಹಾಗೆ ಹೆಮ್ಮೆಗಳ ನಿರ್ವಹಣೆಗೆ ಗರಿಷ್ಠ 21000 ಒಟ್ಟು ಎರಡು ಎಮ್ಮೆಗಳಿಗೆ 42000 ಸಾಲ ಸೌಲಭ್ಯ ನೀಡುತ್ತಾರೆ.
  2. . ಕುರಿ  ಸಾಕಾಣಿಕೆ:  ಎಂಟು ತಿಂಗಳ ಸಾಕಾಣಿಕೆ ಅವಧಿಗೆ 10 ಕುರಿಗಳ ನಿರ್ವಹಣೆಗೆ 30 ಸಾವಿರದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಅದೇ ರೀತಿ 20 ಕುರಿಗಳ ಸಾಕಾಣಿಕೆಗೆ 57,000 ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
  3.  ಮೇಕೆ ಸಾಕಾಣಿಕೆ:  ಎಂಟು ತಿಂಗಳ ಸಾಕಾಣಿಕೆ ಅವಧಿಗೆ 10 ಮೇಕೆಗಳ ನಿರ್ವಹಣೆಗೆ 30,000 ಹಾಗೂ 20 ಮೇಕೆಗಳ ನಿರ್ವಹಣೆಗೆ 58000 ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು
  4.  ಹಂದಿ ಸಾಕಾಣಿಕೆ:  ಇದು ಕೂಡ ಎಂಟು ತಿಂಗಳ ಸಾಕಾಣಿಕೆ ಅವಧಿಗೆ 10 ಹಂದಿಗಳ ಸಾಕಾಣಿಕೆಗೆ 60,000  ರೂಪಾಯಿಗಳಂತೆ ಸಾಲ ಸೌಲಭ್ಯ ಪಡೆಯಬಹುದು.
  5.  ಕೋಳಿ ಸಾಕಾಣಿಕೆ ಮತ್ತು ಮೊಲ ಸಾಕಾಣಿಕೆ: ಗೆ ಕಲಾ ಒಂದು ಕೋಳಿಗೆ 80 ರೂಪಾಯಿಯಂತೆ ಸಾವಿರ ಕೋಳಿಗಳಿಗೆ ಗರಿಷ್ಠ 80,000 ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು 180 ರೂಪಾಯಿಯಂತೆ ಸಾವಿರ ಕೋಳಿಗಳಿಗೆ ಒಂದೂವರೆ ಲಕ್ಷದಿಂದ ಎರಡು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಾಗೂ ಮೊಲ ಸಾಕಾಣಿಕೆ ನಿರ್ವಹಣೆಗೆ 50 ರಿಂದ 60 ಮೊಲ ಸಾಕಣಿಕೆಗೆ ಗರಿಷ್ಠ 30 ರಿಂದ 40 ಸಾವಿರ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೈತರು ಈ ಎಲ್ಲಾ ಪ್ರಾಣಿಗಳ ಸಾಕಾಣಿಕೆಗೆ ಸಾಲ ಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು ಇದಕ್ಕೆ ಎಲ್ಲಾ ರೈತರು ಕೂಡ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು  ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು 

  • ಭರ್ತಿ ಮಾಡಿದ ಅರ್ಜಿ ನಮೂನೆ 
  • ಬ್ಯಾಂಕ್ ಖಾತೆ ವಿವರ
  •  ರೈತನ ಆಧಾರ್ ಕಾರ್ಡ್
  •  ರೈತನ ಕೃಷಿ ಜಮೀನಿನ ಪಹಣಿ
  •   ಭಾವಚಿತ್ರ ಮತ್ತು ಇನ್ನಿತರ ಕೆಲವು ದಾಖಲೆಗಳನ್ನು ಪಡೆಯಲಾಗುತ್ತದೆ.

ಇನ್ನು ಈ ಯೋಜನೆಯಲ್ಲಿ ರೈತರು ಸಾಲ ಸೌಲಭ್ಯವನ್ನು ಪಡೆಯಲು ದಿನಾಂಕ 31 3 2024 ರ ವರೆಗೆ ಅವಕಾಶವನ್ನು ನೀಡಲಾಗಿದೆ ಅಂದರೆ 2024ರ ಮಾರ್ಚ್ ಕೊನೆಯ ದಿನಾಂಕದವರೆಗೆ ಅವಕಾಶವಿದ್ದು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಯೋಜನೆಯ ಬಗ್ಗೆ ತಿಳಿದು ಸಾಲವನ್ನು ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8277100200 ನಂಬರಿಗೆ ಸಂಪರ್ಕಿಸಬಹುದಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment