ಕರ್ನಾಟಕ ಸರ್ಕಾರದ ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ ಕರೆಯಲಾಗಿದೆ, ಆಸಕ್ತಿ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಿ . ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.

ಎಲ್ಲರಿಗೂ ನಮಸ್ಕಾರ, 

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು  ವಿದ್ಯುತ್ ಇಲಾಖೆಯಲ್ಲಿ ನೇಮಕಾತಿ ಕರೆಯಲಾಗಿದೆ. ಕೇವಲ 1oth  ಅಥವಾ PUC  ಪಾಸಾಗಿದ್ದರೆ ಸುಲಭವಾಗಿ ಈ ಹುದ್ದೆಗೆ  ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕೆ ಬೇಕಾಗುವ  ವಿದ್ಯಾರ್ಹತೆ,  ವೇತನ,  ವಯಸ್ಸು, ಸ್ಥಳ,  ಮತ್ತು  ಬೇಕಾಗುವ  ಇನ್ನಿತರ  ದಾಖಲಾತಿಗಳ ಬಗ್ಗೆ  ತಿಳಿಸಿಕೊಡಲಾಗುವುದು.   ಅರ್ಹ ಮತ್ತು  ಆಸಕ್ತಿ ಇರುವ  ಅಭ್ಯರ್ಥಿಗಳು ಈಗಲೇ  ಅರ್ಜಿಯನ್ನು  ಸಲ್ಲಿಸಿ, ಕೆಲಸವನ್ನು  ನಿಮ್ಮದಾಗಿಸಿಕೊಳ್ಳಿ. ಇದರ ಸಂಪೂರ್ಣ ಮಾಹಿತಿಯನ್ನು  ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.  ಹಾಗಾಗಿ  ಲೇಖನವನ್ನು ಪೂರ್ತಿಯಾಗಿ ಓದಿ. 

 

ಸಂಸ್ಥೆಯ  ಹೆಸರು :  ಬ್ರಾಡ್ ಕಾಸ್ಟ್  ಇಂಜಿನಿಯರಿಂಗ್ ಕನ್ಸಲ್ಟೆಂಟ್  ಇಂಡಿಯಾ ಲಿಮಿಟೆಡ್

ಹುದ್ದೆಗಳ ಸಂಖ್ಯೆ : 10

ಉದ್ಯೋಗದ  ಸ್ಥಳ : ಬೆಂಗಳೂರು 

ಪೋಸ್ಟ್ ಹೆಸರು :  ವಿದ್ಯುತ್  ವಿದ್ಯುತ್ ಮೇಲ್ವಿಚಾರಕ  ಮತ್ತು ಚಾಲಕ

ಸಂಬಳ :  24,000 ದಿಂದ  45,000 ಪ್ರತಿ ತಿಂಗಳು ಸಂಬಳ ನೀಡಲಾಗುವುದು 

 

ವಯಸ್ಸಿನ ಮಿತಿ

ಕನಿಷ್ಠ ವಯಸ್ಸಿನ ಮಿತಿ :   18 ವರ್ಷಗಳು 

ಗರಿಷ್ಠ  ವಯಸ್ಸಿನ ಮಿತಿ  : 35 ವರ್ಷಗಳು

 

ವಯೋಮಿತಿ  ಸಡಿಲಿಕೆ

OBC ಅಭ್ಯರ್ಥಿಗಳು :  3 ವರ್ಷಗಳು

SC/ST ಅಭ್ಯರ್ಥಿಗಳು :  5 ವರ್ಷಗಳು

 

ಶೈಕ್ಷಣಿಕ ಅರ್ಹತೆ

ಯಾವುದೇ ಮಾನ್ಯತೆ ಪಡೆದ  ವಿದ್ಯಾಸಂಸ್ಥೆ  ವತಿಯಿಂದ  ಹತ್ತನೇ ತರಗತಿ,  12ನೇ, ಪದವಿ ಪೂರ್ಣಗೊಳಿಸಿರಬೇಕು. 

 

ಅರ್ಜಿ ಶುಲ್ಕ 

SC/ST ಅಭ್ಯರ್ಥಿಗಳಿಗೆ :  531 ರೂಪಾಯಿ

ಸಾಮಾನ್ಯ ಅಥವಾ ಓಬಿಸಿ ಅಭ್ಯರ್ಥಿಗಳಿಗೆ :  885 ರೂಪಾಯಿ

 

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ,ಕೌಶಲ್ಯ ಪರೀಕ್ಷೆ  ಮತ್ತು ಸಂದರ್ಶನ

 

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :  17 ಆಗಸ್ಟ್  2023 

ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ : 28 ಆಗಸ್ಟ್  2023

 

 ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಇಲ್ಲಿಯವರೆಗೆ  ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.  

Leave a Comment