ದಸರಾ ಪ್ರಯುಕ್ತ LIC ಇಂದ ಬಂತು ಇನ್ನೊಂದು ಹೊಸ ಯೋಜನೆ.!  ಒಮ್ಮೆ ಹೂಡಿಕೆ ಮಾಡಿ 10 ಪಟ್ಟು ಹೆಚ್ಚು ಲಾಭ ಪಡೆಯಿರಿ.?

ಎಲ್ಲರಿಗೂ ನಮಸ್ಕಾರ ..

LIC Dhan Varsha 866 scheme: LIC ಸಂಸ್ಥೆಯು ಜನರಿಗಾಗಿ ಈಗಾಗಲೇ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಇದರಲ್ಲಿ ಉಳಿತಾಯ ಯೋಜನೆ ಅಥವಾ ಹೂಡಿಕೆ ಯೋಜನೆಗಳನ್ನು ಮಾಡಿ ಜನರು ಉಪಯೋಗವನ್ನು ಪಡೆದುಕೊಳ್ಳಬಹುದು ಇದೀಗ ಮತ್ತೊಂದು ಹೊಸ ಯೋಜನೆಯನ್ನು ದಸರಾ ಪ್ರಯುಕ್ತ ಎಲ್ಐಸಿ ಪರಿಚಯಿಸಿದೆ.

WhatsApp Group Join Now
Telegram Group Join Now

 ಭವಿಷ್ಯದ ಭದ್ರತೆಗಾಗಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಎನ್ನಬಹುದು ಈಗಾಗಲೇ ಕೇಂದ್ರ ಸರ್ಕಾರದಿಂದ ವಿವಿಧ ರೀತಿಯ ಹೂಡಿಕೆಯ ಯೋಜನೆಗಳನ್ನು ಜನರಿಗಾಗಿ ಪರಿಚಯಿಸುತ್ತಿವೆ ಅಗತ್ಯಕ್ಕೆ ಅನುಗುಣವಾಗಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಕಷ್ಟದ ಸಮಯದಲ್ಲಿ ಈ ಯೋಜನೆಗಳು ನಿಮಗೆ ಆರ್ಥಿಕವಾಗಿ ಸಹಾಯವಾಗುತ್ತದೆ. ನೀವು ಕೂಡ ಎಲ್ಐಸಿ ಮೂಲಕ ಹೂಡಿಕೆ ಮಾಡಬೇಕು ಮತ್ತು ಹೆಚ್ಚಿನ ಲಾಭ ಪಡೆಯಬೇಕು ಎಂದರೆಈ ಯೋಜನೆ ಬೆಸ್ಟ್ ಎನ್ನಬಹುದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಪಿಯುಸಿ, ಡಿಗ್ರಿ, ಡಿಪ್ಲೋಮಾ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!

ದಸರಾ ಪ್ರಯುಕ್ತ LIC ಇಂದ ಬಂತು ಇನ್ನೊಂದು ಹೊಸ ಯೋಜನೆ.!

ದೇಶದಲ್ಲಿ ಲಭ್ಯವಿರುವ ವಿವಿಧ ವಿಮ ಹೂಡಿಕೆಗಳಲ್ಲಿ LIC  ಹೂಡಿಕೆ ಯೋಜನೆ ಬೆಸ್ಟ್ ಎನ್ನಬಹುದು, LIC ಅಲ್ಲಿ ಹೂಡಿಕೆಯು ಹೂಡಿಕೆ ಮಾಡಿದವರಿಗೆ ಜೀವದ ಭದ್ರತೆಯನ್ನು ನೀಡುತ್ತದೆ LIC ಅಲ್ಲಿ ಒಂದೇ ಒಂದು ಪ್ರೀಮಿಯಂ ಪಾವತಿಯ ಮೂಲಕ ನೀವು ಜೀವಮಾನದ ಭದ್ರತೆ ಪಡೆಯಲು ಒಂದು ಯೋಜನೆ ಚಾಲ್ತಿಯಲ್ಲಿದೆ  ಅದೇ LIC Dhan Varsha 866 scheme.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

LIC Dhan Varsha 866 scheme ಹೊಸ ಯೋಜನೆಯ ವಿಶೇಷತೆ.?

LIC ವಿಮಾ ಸಂಸ್ಥೆಯು ಜನರಿಗಾಗಿ ಇದೀಗ ಪರಿಚಯಿಸಿರುವ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನೀವು ಆರ್ಥಿಕ ಭದ್ರತೆಯನ್ನು ಸುಲಭವಾಗಿ ಪಡೆಯಬಹುದು ಈ ಯೋಜನೆಯಲ್ಲಿ 15 ವರ್ಷಗಳ ಪಾಲಿಸಿ ಹಾಗೂ 10 ವರ್ಷಗಳ ಪಾಲಿಸಿ ಪಡೆದುಕೊಳ್ಳಬಹುದಾಗಿತ್ತು ಸದ್ಯ ಯೋಜನೆಯಲ್ಲಿ ನೀವು ಎಷ್ಟು ಹುಡುಕಿಯಲ್ಲಿ ಎಷ್ಟು ಲಾಭವನ್ನು ಪಡೆಯಬಹುದು ಎಂಬ ಬಗ್ಗೆ ವಿವರ ಹೀಗೆ ಇದೆ.

ಇದನ್ನು ಓದಿ:  ಪಿಯುಸಿ, ಡಿಗ್ರಿ, ಡಿಪ್ಲೋಮಾ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!

 ಒಮ್ಮೆ ಹೂಡಿಕೆ ಮಾಡಿ 10 ಪಟ್ಟು ಹೆಚ್ಚು ಲಾಭ ಪಡೆಯಿರಿ.?

LIC Dhan Varsha 866 scheme ಹೊಸ ಯೋಜನೆಯ ಜನರಿಗೆ ಬಹಳ ಅನುಕೂಲವಾಗುವ ಮತ್ತು ಭದ್ರತೆಯ ಹೂಡಿಕೆಯ ಯೋಜನೆ ಆಗಿದೆ ಈ ಯೋಜನೆಯಲ್ಲಿ ಜನರಿಗೆ ಬಹಳಷ್ಟು ಉಪಯೋಗವಿದ್ದು ಒಂದು ಬಾರಿ ಯೋಜನೆಯೆಲ್ಲಿ ಹೂಡಿಕೆ ಮಾಡಿ 10 ಪಟ್ಟು ಹೆಚ್ಚಿನ ಲಾಭವನ್ನು ಇದರಲ್ಲಿ ಪಡೆಯಬಹುದಾಗಿದೆ.  ಹೌದು ಸಾಮಾನ್ಯವಾಗಿ ಉಳಿತಾಯ  ಮಾಡಲು ಬಯಸುವುದು ವಯಸ್ಸಾದಂತಹ ವ್ಯಕ್ತಿಗಳು ಏಕೆಂದರೆ ಅವರ ಮುಂದಿನ ಜೀವನಕ್ಕಾಗಿ ಉಳಿತಾಯ ಮಾಡಲು ಬಯಸುತ್ತಾರೆ ಹಾಗಾಗಿ ಸಂಸ್ಥೆಯು ಒಂದು ಹೊಸ ಯೋಜನೆಯನ್ನು ಪರಿಚಯಿಸಿದ್ದು.

ಇದರಲ್ಲಿ 10 ರಿಂದ 20 ವರ್ಷದ ವರೆಗೆ ಹಣವನ್ನು ಹೂಡಿಕೆ ಮಾಡಿ ನಂತರ ಹತ್ತರಷ್ಟು ಲಾಭವನ್ನು ಪಡೆದುಕೊಳ್ಳಬಹುದು ಹೌದು ನೀವು ಒಂದೇ ಬಾರಿ ಉದಾರಣೆಗೆ ಒಂದು ಲಕ್ಷ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 15ರಿಂದ 20 ವರ್ಷಗಳ ನಂತರ ನಿಮಗೆ ಎರಡರಷ್ಟು ಹೆಚ್ಚಿನ ಹಣ ಸಿಗುತ್ತದೆ ನಂತರ ಹೂಡಿಕೆ ಮಾಡಿರುವ ವ್ಯಕ್ತಿ ಮರಣ ಹೊಂದಿದರೆ ನಾಮಿನಿ ಆಗಿರುವ ವ್ಯಕ್ತಿಗೆ ಹತ್ತರಷ್ಟು ಹೆಚ್ಚಿನ ಹಣ ಸಿಗುತ್ತದೆ ಹಾಗೂ ಹೂಡಿಕೆಯ ಅವಧಿ ಮುಗಿದು ಎರಡರಷ್ಟು ಹಣ ಪಡೆದಿದ್ದರೂ ಆ ವ್ಯಕ್ತಿಯ ಮರಣದ ನಂತರ ನಾಮಿನಿ ವ್ಯಕ್ತಿಗೆ ಮತ್ತಷ್ಟು ಹಣ ಪಾಲಿಸಿ ಮೂಲಕ ಸಿಗಲಿದೆ ಈ ರೀತಿ ಈ ಹೊಸ ಯೋಜನೆಯಲ್ಲಿ ಎರಡರಿಂದ ಮೂರು ರೀತಿ ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ ನೀವು ಕೂಡ ಹೂಡಿಕೆ ಮಾಡಬೇಕು ಎಂದುಕೊಂಡಿದ್ದಾರೆ ಎಲ್ಐಸಿಯ ಈ ಹೊಸ ಯೋಜನೆಯನ್ನು ಆಯ್ಕೆ ಮಾಡುವುದು ಸೂಕ್ತ ಧನ್ಯವಾದಗಳು …ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಪಿಯುಸಿ, ಡಿಗ್ರಿ, ಡಿಪ್ಲೋಮಾ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!

Leave a Comment