‘LIFE’S GOOD Scholarship: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಲಕ್ಷದ LG ಕಾಲರ್ ಶಿಪ್! ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ?
ಎಲ್ಲರಿಗೂ ನಮಸ್ಕಾರ: ಭಾರತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೊಸದಾದ, ಸ್ಕಾಲರ್ಶಿಪ್ ಅನ್ನು ಪ್ರಸಿದ್ಧವಾದ ಎಲೆಕ್ಟ್ರಾನಿಕ್ ಲೈಫ್ ಗುಡ್ ಕಂಪನಿಯು, ಭಾರತದ ಬಡ ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಕಂಪನಿಯು ಅಂತಹ ವಿದ್ಯಾರ್ಥಿಗಳಿಗೆ ನೆರವು ನೀಡಲು ಬರೋಬರಿ ಒಂದು ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ. ಇದರ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿರಿ.
ಹೌದು ವಿದ್ಯಾರ್ಥಿಗಳೇ! ಈ ಕಂಪನಿಯು ಭಾರತದ ಆರ್ಥಿಕವಾಗಿ ಹಿಂದುಳಿದ ಪದವಿದಾರರು ಮತ್ತು ಸ್ನಾತಕೋತರ ಪದವೀಧರಗೆ ,ಈ ಕಂಪನಿಯು ಆರ್ಥಿಕ ನೆರವನ್ನು ನೀಡಬೇಕೆಂಬ ನಿಟ್ಟಿನಲ್ಲಿ(1,00,000)1 ಲಕ್ಷ ರೂಪಾಯಿ ಸ್ಕಾಲರ್ಶಿಪ್ ಅನ್ನ,ಈ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ಈ ಸ್ಕಾಲರ್ಶಿಪ್‌ಗೆ ಹೇಗೆ ಸಲ್ಲಿಸಬೇಕು ,ಅರ್ಜಿಗೆ ಬೇಕಾಗುವ ಮುಖ್ಯ ದಾಖಲೆಗಳು, ಎಲ್ಲಿಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ನೀಡಿರಲಾಗುತ್ತದೆ.
ಲೈಫ್ ಗುಡ್ ಸ್ಕಾಲರ್ಶಿಪ್.?
ಭಾರತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲೈಫ್ ಗುಡ್ ಸ್ಕಾಲರ್ಶಿಪ್‌ಗೆ ಅರ್ಜಿ ಆವಾನಿಸಲಾಗಿದ್ದು.ಅದೇ ರೀತಿಯಲ್ಲಿ, ಈ ಅರ್ಜಿಯ ದಿನಾಂಕವನ್ನು ಮುಂದುಡಲಾಗಿದೆ ಈಗಲೂ ಸಹ ಆರ್ಥಿಕತೆಯಲ್ಲಿ ಹಿಂದುಳಿದ ಪದವಿ ಮತ್ತು ಸ್ನಾತಕೋತರ ಪದವಿ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕೆ ಹೊಂದಿರಬೇಕಾದ ಅರ್ಹತೆಗಳನ್ನು ಈ ಕೆಳಗೆ ನೀಡಲಾಗಿದೆ.
ಲೈಫ್ ಗುಡ್ ಅರ್ಹತೆಗಳು.!
- ವಿದ್ಯಾರ್ಥಿಯು ಭಾರತದ ಯಾವುದೇ ಕಾಲೇಜು ಮತ್ತು ಸಂಸ್ಥೆಯಲ್ಲಿ ಪದವಿ ಅಥವಾ ಸ್ನಾತಕೋತರ ಪದವಿಯನ್ನು ಓದುತ್ತಿರಬೇಕು.
- ಅಷ್ಟೇ ಅಲ್ಲದೆ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಎರಡನೇ ಅಥವಾ ಮೂರನೇ ವರ್ಷದ ಮಾಡುತ್ತಿದ್ದಲ್ಲಿ ಹಿಂದಿನ ವರ್ಷದಲ್ಲಿ 60%ಗಳೊಂದಿಗೆ ಪಾಸಾಗಿರಬೇಕು.
- ದ್ವಿತೀಯ ಪಿಯುಸಿಯಲ್ಲಿ 60% ಒಂದಿಗೆ ಅದರಲ್ಲೂ ಕೂಡ ಪಾಸ್ ಆಗಿರಬೇಕು.
- ಪ್ರತಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಹೆಚ್ಚಿರಬಾರದು.
ಲೈಫ್ ಗುಡ್ ಸ್ಕಾಲರ್ಶಿಪ್ ವೇತನದ ಮೊತ್ತ.!
ಈ ವಿದ್ಯಾರ್ಥಿಗಳಿಗೆ ಲೈಫ್ ಗುಡ್ ಕಂಪನಿಯು ಪ್ರತಿವರ್ಷಕ್ಕೆ1 ಲಕ್ಷ ವಿದ್ಯಾರ್ಥಿ ವೇತನವನ್ನು ನೀಡುತ್ತದೆ.
ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ.?( last date)
29-7-2024 ಕೊನೆ ದಿನಾಂಕವನ್ನು ಹೊಂದಿದ್ದು ಆದರೆ ಈಗ ಈ ದಿನಾಂಕವನ್ನು 27-8-2024ಕೆ ನೋಡಲಾಗಿದೆ.
ಅರ್ಜಿಗೆ ಬೇಕಾಗುವ ಮುಖ್ಯ ದಾಖಲೆಗಳು.?
- ಆಧಾರ್ ಕಾರ್ಡ್
- 2 ಪಿಯುಸಿ ಮಾಸ್ ಕಾರ್ಡ್
- ಜೊತೆಗೆ ಎರಡನೇ ಮೂರನೇ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಆ ವರ್ಷದ ಮಾಸ್ ಕಾರ್ಡ್.
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಕಾಲೇಜಿನ ಗುರುತಿನ ಚೀಟಿ ಜೊತೆಗೆ ಶುಲ್ಕರಿಸಿದಿ
- ಬ್ಯಾಂಕ್ ಪಾಸ್ ಬುಕ್
- ನಿಮ್ಮ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ.?
ಈ ಸ್ಕಾಲರ್ಶಿಪ್‌ಗೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿಯಲ್ಲಿ ನಾವು ನೀಡಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ .
ಅರ್ಜಿ ಸಲ್ಲಿಸುವ ಹಂತಗಳು.!
- ನಾವು ಮೇಲೆ ನೀಡಿರುವ ಕ್ಲಿಕ್ ಮಾಡಿ ನಂತರ ನಿಮ್ಮ ಅರ್ಜಿಯನ್ನು ಹಾಕಲು ನಿಮ್ಮ ಮೊಬೈಲ್ ನಂಬರ್ ಅಥವಾ ಇ-ಮೇಲ್ ನೊಂದಿಗೆ ನೋಂದಾಯಿಸಿಕೊಳ್ಳಬೇಕು.
- ನಂತರ ಅರ್ಜಿಯ ವೆಬ್ಸೈಟ್ ಓಪನ್ ಆಗುತ್ತದೆ ನಂತರ ನೀವು ಅರ್ಜಿ ನಮೂನೆಯ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಕ್ಲಿಕ್ ಮಾಡಿದ ನಂತರ ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ನೀವು ಅದಕ್ಕೆ ತುಂಬಬೇಕಾಗುತ್ತದೆ.
- ದಾಖಲೆಗಳನ್ನು ತುಂಬಿದ ನಂತರ ಅದನ್ನು ಒಂದು ಸಾರಿ ಪರಿಶೀಲನೆ ನಡೆಸಿ ಕೊನೆಯದಾಗಿ ಅರ್ಜಿ ನಮೂನೆಯ ಕೊನೆಯ ಬಟನ್ನ್ನು ಒತ್ತಿದ ನಂತರ ನಿಮ್ಮ ಅರ್ಜಿಯು ಸಂಪೂರ್ಣಗೊಳ್ಳುತ್ತದೆ. ಧನ್ಯವಾದಗಳು.