Mobile Internet sale: Airtel, jio, vi,  ಸಿಮ್ ಗಳ ಇಂಟರ್ನೆಟ್ ಸೇಲ್ ಮಾಡಿ ಹಣ ಗಳಿಸಿ.!

 

ಎಲ್ಲರಿಗೂ ನಮಸ್ಕಾರ..

WhatsApp Group Join Now
Telegram Group Join Now

 Airtel, jio, vi, ಸಿಮ್ ಕಾರ್ಡ್ಗಳನ್ನು ಬಳಸುತ್ತಿರುವ ಪ್ರತಿಯೊಬ್ಬರು ಕೂಡ ತಮ್ಮಲ್ಲಿ ಉಳಿದಿರುವ ಇಂಟರ್ನೆಟ್ ಅನ್ನು  ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ 4G & 5G  ಫೋನ್ ಗಳನ್ನು ಬಳಸುತ್ತಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಪ್ರತಿ ತಿಂಗಳು 1GB/2GB ಇಂಟರ್ನೆಟ್ ಇರುವ ಪ್ಲಾನ್ ಅನ್ನು  ಖರೀದಿ ಮಾಡಿರುತ್ತಾರೆ ಆದರೆ ಪ್ರತಿ ದಿನವೂ  ಮಾನ್ಯತೆ ಇರುವ ಇಂಟರ್ನೆಟ್ಟನ್ನು ಬಳಸುವುದಿಲ್ಲ ಹಾಗಾಗಿ  ನಿಮ್ಮ ದಿನನಿತ್ಯದ  ಬಳಕೆಗಾಗಿ ನೀಡಿರುವ ಇಂಟರ್ನೆಟ್ ನಲ್ಲಿ  ನಿಮ್ಮ ಬಳಕೆ ಗಿಂತ ಅಧಿಕ ಇರುವ ಇಂಟರ್ನೆಟ್ ಅನ್ನು ನೀವು  ಮಾರಾಟ ಮಾಡಿ ನಿಮ್ಮ ಮುಂದಿನ ತಿಂಗಳ ರಿಚಾರ್ಜ್ ಹಣವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ನೀವು ಕೂಡ ಪ್ರತಿದಿನ ಇಂಟರ್ನೆಟ್ಟನ್ನು ಬಳಸದೆ ವೇಸ್ಟ್ ಮಾಡಿಕೊಳ್ಳತ್ತಿದ್ದರೆ ಅದನ್ನು ಮಾರಾಟ ಮಾಡಿ ಹಣ ಗಳಿಸಲು ಶುರು ಮಾಡಿ.

 Airtel, jio, vi,  ಸಿಮ್ ಗಳ ಇಂಟರ್ನೆಟ್ ಸೇಲ್ ಮಾಡಿ ಹಣ ಗಳಿಸಿ.!

 ನಿಮ್ಮ ಬಳಿ  ಏರ್ಟೆಲ್ jio ಅಥವಾ VI  ಸಿಮ್ ಕಾರ್ಡ್ ಇದ್ದರೆ ನೀವು ಪ್ರತಿ ತಿಂಗಳು  ಕರೆ ಮಾಡಲು ಮತ್ತು ಇಂಟರ್ನೆಟ್ ಪಡೆಯಲು ರಿಚಾರ್ಜ್ ಮಾಡಿಸುತ್ತಿದ್ದರೆ ಅದರಲ್ಲಿ ನೀವು ಬಳಸಿ ಉಳಿದ ಇಂಟರ್ನೆಟ್ ಅನ್ನು ಮಾರಾಟ ಮಾಡಿ ಸುಮಾರು ನಿಮ್ಮ ಮುಂದಿನ ರಿಚಾರ್ಜ್ ನ 50% ರಷ್ಟು ಹಣವನ್ನು ಪಡೆಯಬಹುದು.

ಇಂಟರ್ನೆಟ್  ಸೇಲ್ ಮಾಡಿ ಹಣವನ್ನು ಗಳಿಸುವುದು ಹೇಗೆ.?

Airtel, jio, vi, ಯಾವುದೇ ಗ್ರಾಹಕರು ನೀವಾಗಿದ್ದರು ನೀವು ಪ್ರತಿದಿನ ಇಂಟರ್ನೆಟ್ ಬಳಸಿ ಉಳಿದ ಇಂಟರ್ನೆಟ್ಟನ್ನು ಈ ಅಪ್ಲಿಕೇಶನ್ ನಲ್ಲಿ ಮಾರಾಟ ಮಾಡಿ ಹಣವನ್ನು ಗಳಿಸಬಹುದು ಇದರಿಂದ ನಿಮ್ಮ ಮುಂದಿನ ರಿಚಾರ್ಜ್ನಲ್ಲಿ ಸುಮಾರು 50 ಪರ್ಸೆಂಟ್ ನಷ್ಟು ಹಣವನ್ನು ಈ ಇಂಟರ್ನೆಟ್ ಮಾರಾಟ ಮಾಡುವ ಮೂಲಕ ಗಳಿಸಿ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಇಂಟರ್ನೆಟ್ ಸೇಲ್ ಮಾಡಲು Play Store ನಲ್ಲಿ ಒಂದು ಹೊಸ ಅಪ್ಲಿಕೇಶನ್ ನೀಡಲಾಗಿದೆ ಈ ಅಪ್ಲಿಕೇಶನ್ ನಲ್ಲಿ ನೀವು ಕೂಡ ಇಂಟರ್ನೆಟ್ ಶೇರ್ ಮಾಡಿ ಹಣ ಗಳಿಸಲು ಶುರು ಮಾಡಬಹುದು. ಇಂಟರ್ನೆಟ್ ಸೇಲ್ ಮಾಡಲು ಬಳಸುವ APP link ಇಲ್ಲಿದೆ : https://discoverpawns.eu/5302688

ಇಂಟರ್ನೆಟ್  ಸೇಲ್ ಮಾಡುವುದು ಹೇಗೆ.?

ಈಗಾಗಲೇ ತಿಳಿಸಿದ ಹಾಗೆ ನೀವು Airtel, jio, vi, ಯಾವುದೇ ಸಿಮ್ ಬಳಕೆದಾರರು ಆಗಿದ್ದರು ನೀವು ಈ APP ನಲ್ಲಿ ಇಂಟರ್ನೆಟ್ ಸೇಲ್ ಮಾಡಬಹುದು ನೀವು ಕೂಡ ಇಂಟರ್ನೆಟ್ ಸೇಲ್ ಮಾಡಿ ಹಣ ಗಳಿಸಲು ಮೊದಲು : https://discoverpawns.eu/5302688   ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ app  ಇನ್ಸ್ಟಾಲ್ ಮಾಡಿಕೊಂಡು app  ಓಪನ್ ಮಾಡಿ ಅದರಲ್ಲಿ ಕೆಲವು ಪರ್ಮಿಷನ್ ಗಳನ್ನು allow  ಮಾಡಿ ನಂತರ home  ಪೇಜ್ ನಲ್ಲಿ share internet  ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಇಂಟರ್ನೆಟ್ ಸೇಲ್ ಮಾಡಿ ಹಣ ಗಳಿಸಲು ಆರಂಭಿಸಿ ಹಾಗೆ ಈ ಅಪ್ಲಿಕೇಶನ್ ಅನ್ನು ಬೇರೆಯವರಿಗೂ ಕೂಡ ರೆಫರ್ ಮಾಡಿ ಕೂಡ ಹಣವನ್ನು ಗಳಿಸಬಹುದು ಈಗಲೇ ಈ ಅಪ್ಲಿಕೇಶನ್ ನಿಂದ ಹೊರ ಗಳಿಸಲು ಆರಂಭಿಸಿ ಧನ್ಯವಾದಗಳು.. 

 

Leave a Comment