RBI ನಿಂದ ಬ್ಯಾಂಕ್ ಗ್ರಾಹಕರಿಗೆ ಹೊಸ ಮಾರ್ಗ ಸೂಚಿ.! ಇನ್ನು ಮುಂದೆ ಲಾಕರ್ ನಲ್ಲಿ ಕರೆನ್ಸಿ ನೋಟುಗಳನ್ನು ಇಡುವಂತಿಲ್ಲ.?

ಎಲ್ಲರಿಗೂ ನಮಸ್ಕಾರ.. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ: ಪ್ರತಿಬರಿಗೂ ಅವರ ಸಂಪತ್ತಿನ ಸುರಕ್ಷತೆ ಬಹುದೊಡ್ಡ  ಸವಾಲ್ ಆಗಿರುವ ಈ ದಿನಗಳಲ್ಲಿ ಬ್ಯಾಂಕ್ ಲಾಖರಗಳನ್ನು ಬಾಡಿಗೆಗೆ ಪಡೆದು ಅದರಲ್ಲಿ ಬೆಳೆಬಾಳುವ ವಸ್ತುಗಳನ್ನು ಇರಿಸುವುದು ಸುರಕ್ಷಿತ ಎಂದು ಭಾವಿಸಲಾಗಿದೆ,  ಹೀಗಾಗಿ ಬ್ಯಾಂಕುಗಳು ಶುಲ್ಕ ಪಾವತಿಸಿಕೊಂಡು ಗ್ರಹಕರಿಗೆ ಲಾಕರ್ ಗಳನ್ನು ಒದಗಿಸುತ್ತಿವೆ,  ಇದೇ ವೇಳೆ ಬ್ಯಾಂಕುಗಳು ಕೂಡ ಗ್ರಾಹಕರ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿಡಲು ಹಲವಾರು ನಿಯಮಾವಳಿಗಳನ್ನು ಅನುಸರಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಲಕಾಲಕ್ಕೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸುತ್ತಲೇ ಇದೆ.

WhatsApp Group Join Now
Telegram Group Join Now

 ಬ್ಯಾಂಕ್ ಲಾಕರ್ ಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ ಅದರ ಪ್ರಕಾರ ಗ್ರಾಹಕರು ಅದರಲ್ಲೂ ಬ್ಯಾಂಕುಗಳಲ್ಲಿ ಲಾಕರ್ ಗಳನ್ನು ಹೊಂದಿರುವಂತಹ ಗ್ರಹಕರು ಇನ್ನುಮುಂದೆ  ಬ್ಯಾಂಕ್ ಲಾಕರ್ಗಳ್ಳಲ್ಲಿ ಹಣವನ್ನು ಅಂದರೆ ಕರೆನ್ಸಿ ನೋಟುಗಳನ್ನು ನೀಡುವಂತಿಲ್ಲ.

RBI ನಿಂದ ಬ್ಯಾಂಕ್ ಗ್ರಾಹಕರಿಗೆ ಹೊಸ ಮಾರ್ಗ ಸೂಚಿ.! 

ಹೌದು ಆರ್‌ಬಿಐ ಬ್ಯಾಂಕುಗಳಿಗೆ ಮತ್ತು ಗ್ರಾಹಕರಿಗೆ ಕಾಲಕಾಲಕ್ಕೆ ಕೆಲವು ಹೊಸ ಹೊಸ ನಿಯಮಗಳನ್ನು ಮತ್ತು ಮಾರ್ಗಸೂಚಿಗಳನ್ನು ನೀಡುತ್ತಿದೆ ಇನ್ನು  ಬ್ಯಾಂಕ್ ಲಾಕರ್ ಹೊಂದಿರುವಂತಹ ಗ್ರಾಹಕರಿಗೆ ಇದೀಗ ಮತ್ತೊಂದು ಮಾರ್ಗಸೂಚಿ ನೀಡಿದ್ದು ಇದರಿಂದ ಸಂಪತ್ತನ್ನು ಸುರಕ್ಷತೆ ಮತ್ತು ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಹಣವನ್ನು ಸುರಕ್ಷಿತವಾಗಿಡಲು ಸಮಸ್ಯೆ ಉಂಟಾಗಲಿದೆ.

 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮೊದಲು ಬ್ಯಾಂಕ್ ಲಾಕರ್ ಹೊಂದಿರುವಂತಹ ಗ್ರಾಹಕರಿಗೆ ಅದರಲ್ಲಿರುವಂತಹ ಸಂಪತ್ತನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳಿಗೆ ಕೆಲವು ಸೂಚನೆಗಳನ್ನು ಮತ್ತು ಮಾರ್ಗದರ್ಶಿ  ಸೂತ್ರಗಳನ್ನು ನೀಡುತ್ತಿತ್ತು ಈಗ ಬ್ಯಾಂಕ್  ಲಾಕರ್ಗಳಲ್ಲಿ ಸರ್ಕಾರಕ್ಕೆ ಅಥವಾ ಆದಾಯ ತೆರಿಗೆ ಇಲಾಖೆಗೆ ವಂಚಿಸಿ ಬಚ್ಚಿಟ್ಟ ಹಣವನ್ನು ಬ್ಯಾಂಕ್ ಲಾಕರ್ಗದಲ್ಲಿ ಇಡುತ್ತಿದ್ದು ಅದನ್ನು ತಪ್ಪಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣ ಅಂದರೆ ಕರೆನ್ಸಿ ನೋಟುಗಳನ್ನು ಬ್ಯಾಂಕ್ ಲಾಕರ್ಗದಲ್ಲಿ ಇಡುವ ಪ್ರಕ್ರಿಯೆಯನ್ನು ನಿಷೇಧಿಸಲು ಆದೇಶ ಹೊರಡಿಸಿದೆ.

ಇದನ್ನು ಓದಿ:  Labour card scholarship 2023: ಕಾಲೇಜು ವಿದ್ಯಾರ್ಥಿಗಳಿಗೆ 20,000 ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ.?

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

RBI ನ  ಈ ಹೊಸ ಮಾರ್ಗಸೂಚಿ ಆರಂಭ ಯಾವಾಗ.?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಎಲ್ಲಾ ಬ್ಯಾಂಕುಗಳಿಗೂ ಕೂಡ ಈ ಬಗ್ಗೆ ಅಧಿಕೃತ ಮಾರ್ಗಸೂಚಿ ಪ್ರಕಟಿಸಿದ್ದು ಅದರ ಪ್ರಕಾರ ಇದೆ ಡಿಸೆಂಬರ್ 30ರ ಒಳಗಾಗಿ ಲಾಕರ್ ಹೊಂದಿರುವ ಗ್ರಹಕರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಒಪ್ಪಂದಕ್ಕೆ ಬದ್ಧವಾಗಿರಲು ಕೇಂದ್ರೀಯ ಬ್ಯಾಂಕ್ ಸೂಚನೆ ನೀಡಿದೆ. 

 ಇನ್ನು  ಬ್ಯಾಂಕ್  ಲಾಕರ್ ನಲ್ಲಿ ಒಪ್ಪಂದದ ಪ್ರಕಾರ ಆಭರಣಗಳು ಮತ್ತು ಅಮೂಲ್ಯ ದಾಖಲೆಗಳನ್ನು ಲಾಕರ್ ನಲ್ಲಿ ಇಡಬಹುದಾಗಿದೆ.  ಮುಖ್ಯ ಪ್ರಮಾಣಪತ್ರಗಳು ಸಾಲ ಪತ್ರಗಳು ಉಳಿತಾಯ ಬಾಂಡ್ ಗಳು ವಿಮಾ ಪಾಲಿಸಿ ದಾಖಲೆಗಳು ಮತ್ತು ಇನ್ನಿತರ ದಾಖಲೆಗಳನ್ನು ಲಾಕರ್  ನಲ್ಲಿ ಇಡಲು ಅನುಮತಿ ನೀಡಲಾಗಿದೆ,  ಆದರೆ ಹಣ ಅಥವಾ ಕರೆನ್ಸಿ ನೋಟುಗಳನ್ನು ಇನ್ನು ಮುಂದೆ ಲಾಕರ್ ನಲ್ಲಿ ಇಡುವಂತಿಲ್ಲ ಇದೆ 2023ರ ಒಳಗಾಗಿ ಬ್ಯಾಂಕ್ ಲಾಕರ್ ನಲ್ಲಿ ಹಣ ಇಟ್ಟಿದ್ದರೆ ಅದರಿಂದ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ನಂತರ ಡಿಸೆಂಬರ್ 31ರ ನಂತರದಲ್ಲಿ ಬ್ಯಾಂಕ್ ಲಾಕರ್ ನಲ್ಲಿ ಕರೆನ್ಸಿ ನೋಟು ಇದ್ದಲ್ಲಿ ದಂಡ ವಿಧಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ . 

RBI ನಿಂದ ಲೋಕರ್ ನಲ್ಲಿ ಕೆಲವು ವಸ್ತುಗಳಿಗೆ ನಿರ್ಬಂಧ.?

ಬ್ಯಾಂಕ್  locker ಒಪ್ಪಂದದ ಅಡಿ ಬ್ಯಾಂಕ್ ಲೋಕರ್ ನಲ್ಲಿ ಆಯುಧಗಳು ಶಶಾಸ್ತ್ರಗಳು ಸ್ಫೋಟಕಗಳು ಮಾದಕ ವಸ್ತುಗಳು ರೇಡಿಯೋ ಆಕ್ಟಿವ್ ವಸ್ತುಗಳು ಅಕ್ರಮ ವಸ್ತುಗಳು ಬ್ಯಾಂಕ್ ಗ್ರಾಹಕರಿಗೆ ಮತ್ತು ಬ್ಯಾಂಕಿಗೆ ಹಾನಿ ಉಂಟು ಮಾಡುವ ವಸ್ತುಗಳಿಗೆ ನಿಷೇಧ ಹೇರಲಾಗಿದೆ.  ಒಂದು ವೇಳೆ ಬ್ಯಾಂಕ್ ನ ನಿರ್ಲಕ್ಷ ಅಥವಾ ಉದ್ಯೋಗಿಯ ವಂಚನೆಯಿಂದ  ಲಾಕರ್ ಹೊಂದಿರುವ ಗ್ರಹಗಳಿಗೆ ನಷ್ಟವಾದರೆ ಆಗ ಬ್ಯಾಂಕುಗಳು ಅದರ ವಡೆಯನ್ನು ಕೊರಲಿವೆ. ಆ ಸಂದರ್ಭದಲ್ಲಿ ಲಾಕರ್ನ ವಾರ್ಷಿಕ ಶುಲ್ಕದ 100 ಪಟ್ಟು ಪರಿಹಾರ ಹಣವನ್ನು ಗ್ರಾಹಕರಿಗೆ ನೀಡಬೇಕಾಗುತ್ತದೆ ಎಂಬ ಕೆಲವು ಹೊಸ ಸೂಚನೆಗಳೊಂದಿಗೆ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹೊಸ ನಿಯಮವನ್ನು ಜಾರಿ ಮಾಡಿದೆ ಧನ್ಯವಾದಗಳು ….

ಇದನ್ನು ಓದಿ:  Labour card scholarship 2023: ಕಾಲೇಜು ವಿದ್ಯಾರ್ಥಿಗಳಿಗೆ 20,000 ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ.?

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

Leave a Comment