ಮೊಬೈಲ್ ಮೂಲಕ ಟೈಪಿಂಗ್ ಮಾಡಿ ಹಣಗಳಿಸಿ,ಪ್ರತಿದಿನ 2ರಿಂದ 3 ಗಂಟೆ ಕೆಲಸ ಅಷ್ಟೇ!

ಹೌದು ನೀವು ಕೂಡ ಮೊಬೈಲ್ ಫೋನ್ ಬಳಸುತ್ತಿದ್ದಲ್ಲಿ ಮೊಬೈಲ್ನ ಮೂಲಕವೇ ನೀವು ಪ್ರತಿನಿತ್ಯ ಕನ್ನಡದಲ್ಲಿ ಟೈಪಿಂಗ್ ಮಾಡುವ ಮೂಲಕ ಹಣ ಗಳಿಸಬಹುದು ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಕನ್ನಡದಲ್ಲಿ ಟೈಪಿಂಗ್ ಮಾಡುವ ಮೂಲಕ ನೀವು ಪ್ರತಿದಿನವೂ ಕೂಡ ಹಣ ಗಳಿಸಬಹುದು. ಬಹಳಷ್ಟು ಜನಕ್ಕೆ ಇಂಗ್ಲಿಷ್ ಬರುವುದಿಲ್ಲ ಹಾಗೂ ಮನೆಯಲ್ಲಿ ಕುಳಿತು ಮೊಬೈಲ್ ಫೋನ್ ಮೂಲಕ ಹಣ ಗಳಿಸುವ ಹಂಬಲವಿರುತ್ತದೆ ಆದ ಕಾರಣ ನೀವು ಕನ್ನಡ ಬರೆಯಲು ಬಂದರೆ ಸಾಕು ಕನ್ನಡದಲ್ಲಿ ಟೈಪಿಂಗ್ ಮಾಡುವ ಮೂಲಕ ಪ್ರತಿದಿನವೂ ಕೂಡ ಹಣ ಗಳಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಹಾಗಾದರೆ ಕನ್ನಡದಲ್ಲಿ ಟೈಪಿಂಗ್ ಮಾಡಿ ಹಣ ಗಳಿಸುವ ಮಾರ್ಗ ಯಾವುದು ಇದ್ದರೆ ಅದುವೇ ಬ್ಲಾಗಿಂಗ್ ಈಗ ನೀವು ನೋಡುತ್ತಿರುವ ಲೇಖನವನ್ನು ನಾನು ಯಾವ ರೀತಿ ಬರೆದು ಹಣಗಳಿಸುತ್ತಿದ್ದೇನೆ ಇದೇ ರೀತಿಯಲ್ಲಿ ನೀವು ಕೂಡ ಲೇಖನಗಳನ್ನು ಬರೆಯಬೇಕು ಇದನ್ನು ನಾವು ಬ್ಲಾಗಿಂಗ್ ಎಂದು ಕರೆಯುತ್ತೇವೆ. ಈ ಬ್ಲಾಗಿಂಗ್ ಬರೆಯಲು ನಿಮ್ಮ ಬಳಿ ನಿಮ್ಮದೇ ಆದ ಸ್ವಂತ ವೆಬ್ಸೈಟ್ ಇರಬೇಕಾಗುತ್ತದೆ ಆ ವೆಬ್ಸೈಟ್ನಲ್ಲಿ ನೀವು ಉಚಿತವಾಗಿ ಪ್ರತಿನಿತ್ಯ ಲೇಖನಗಳನ್ನು ಬರೆದು  ಹಾಕುತ್ತಾ ಓದಲ್ಲಿ ನಿಮ್ಮ ಲೇಖನಗಳಿಗೆ ಒಳ್ಳೆಯ ವೀಕ್ಷಣೆ ಸಿಗಲಿದೆ ತದನಂತರ ನೀವು ನಿಮ್ಮ ವೆಬ್ಸೈಟ್ ಅನ್ನು ಗೂಗಲ್ ಆಡ್ಸೆನ್ಸ್ ಅಂದರೆ ಹಣ ಗಳಿಸುವ ಪ್ರಕ್ರಿಯೆಗೆ ರಿಕ್ವೆಸ್ಟ್ ಸಲ್ಲಿಸಬೇಕು ಬಳಿಕ ಗೂಗಲ್ ನಿಮ್ಮ ವೆಬ್ಸೈಟ್ ಪರಿಶೀಲಿಸಿ ಅದಕ್ಕೆ ಗೂಗಲ್ ಆಡ್ಸೆನ್ಸ್ ಪರ್ಮಿಷನ್ ನೀಡಲಿದೆ ಬಳಿಕ ನೀವು ಹಾಕುವ ಪ್ರತಿ ಲೇಖನಗಳಿಗೂ ಕೂಡ ನಿಮಗೆ ಹಣ ಸಿಗಲಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮದೇ ಸ್ವಂತ ವೆಬ್ಸೈಟ್ ತೆರೆಯುವುದು ಹೇಗೆ?

ಹೌದು ಈ ಬ್ಲಾಗಿಂಗ್ ಅಥವಾ ಕನ್ನಡ ಟೈಪಿಂಗ್ ಕೆಲಸಕ್ಕೆ ನಿಮ್ಮ ಬಳಿ ಕಡ್ಡಾಯವಾಗಿ ವೆಬ್ಸೈಟ್ ಇರಬೇಕು ಈಗ ನೀವು ನನ್ನ ವೆಬ್ಸೈಟ್ನಲ್ಲಿ ಯಾವ ರೀತಿ ಲೇಖನವನ್ನು ಓದುತ್ತಿದ್ದೀರಾ ಇದೇ ರೀತಿಯಲ್ಲಿ ನೀವು ನಿಮ್ಮದೇ ಸ್ವಂತ ವೆಬ್ಸೈಟ್ ತೆರೆಯಲು ನಿಮಗೆ ಆರರಿಂದ ಏಳು ಸಾವಿರ ರೂಪಾಯಿ ಖರ್ಚಾಗಲಿದೆ ಯಾಕೆಂದರೆ ನೀವು ನಿಮ್ಮದೇ ಸ್ವಂತ demine ತೆಗೆದುಕೊಳ್ಳಬೇಕು ಬಳಿಕ ನಿಮ್ಮ ವೆಬ್ಸೈಟ್ಗೆ ಹೋಸ್ಟಿಂಗ್ ಅಥವಾ ಸರ್ವರ್ ಬೇಕಾಗುತ್ತದೆ.  ಇವುಗಳನ್ನು ನೀವು ತೆಗೆದುಕೊಂಡು ನಿಮ್ಮದೇ ಸ್ವಂತ ವೆಬ್ ಸೈಟನ್ನು ತೆರೆಯಬಹುದು ಅಥವಾ ನೀವು ಉಚಿತವಾಗಿ ವೆಬ್ಸೈಟ್ ತೆರೆಯಲು ಬಯಸಿದ್ದಲ್ಲಿ ಬ್ಲಾಕ್ ಸ್ಪಾಟ್ BlogSpot ಎಂಬ ಉಚಿತ ವೆಬ್ ಸೈಟ್ ಇದೆ ಇಲ್ಲಿ ನೀವು ನಿಮ್ಮದೇ ಆದ ಸ್ವಂತ ವೆಬ್ಸೈಟ್ ಅನ್ನು ಯಾವುದೇ ಖರ್ಚಿಲ್ಲದೆ ತೆರೆಯಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಅನ್ನು ನೀವು ತೆರೆದ ಬಳಿಕ ನಿಮ್ಮ ವೆಬ್ ಸೈಟಿಗೆ ನೀವು ಪ್ರತಿನಿತ್ಯವೂ ಕೂಡ ಯಾವುದೇ ಒಂದು ವಿಚಾರ ಕುರಿತು ಲೇಖನಗಳನ್ನು ಬರೆಯುತ್ತಾ ಹೋಗಬೇಕು ನೀವು ಒಮ್ಮೆ 15ರಿಂದ 20 ಲೇಖನಗಳನ್ನು ಬರೆದು ಪಬ್ಲಿಶ್ ಮಾಡಿ ಆ ಎಲ್ಲಾ ಲೇಖನಗಳಿಗೂ ಕೂಡ ಹತ್ತರಿಂದ ಇಪ್ಪತ್ತು ಸಾವಿರ ವೀಕ್ಷಣೆಗಳು ಪಡೆದ ಬಳಿಕ ನೀವು ಗೂಗಲ್ ಆಡ್ಸೆನ್ಸ್ ಗೆ ರಿಕ್ವೆಸ್ಟ್ ಸಲ್ಲಿಸಬೇಕು ಇದಕ್ಕೆ ನಿಮ್ಮ ಬಳಿ ನಿಮ್ಮದೇ ಆದ ಗೂಗಲ್ ಆಡ್ಸೆನ್ಸ್ ಅಕೌಂಟ್ ಹೊಂದಿರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಇಷ್ಟು ಕೆಲಸಗಳನ್ನು ಕೂಡ ನೀವು ಮೊಬೈಲ್ ಮೂಲಕವೇ ಮಾಡಬಹುದು ಅಥವಾ ನಿಮ್ಮ ಬಳಿ ಲ್ಯಾಪ್ಟಾಪ್ ಅಥವಾ ಡೆಕ್ ಸ್ಟಾಪ್ ಇದೆ ಎಂದರೆ ಬಹಳಷ್ಟು ಉತ್ತಮವಾಗಲಿದೆ, ಇಲ್ಲಿ ನೀವು ಪ್ರತಿನಿತ್ಯ ಎರಡರಿಂದ ಮೂರು ಗಂಟೆ ಕೆಲಸ ಮಾಡಿ ಲೇಖನಗಳನ್ನು ಬರೆದು ಪಬ್ಲಿಶ್ ಮಾಡಿದರೆ ಸಾಕು ನಿಮ್ಮ ಲೇಖನಗಳನ್ನು ಅತಿಹೆಚ್ಚು ಜನ ವೀಕ್ಷಿಸಿದ್ದಲ್ಲಿ ನಿಮಗೆ ಪ್ರತಿದಿನವೂ ಕೂಡ ಹಣ ಸಿಗಲಿದೆ ಈ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳ 21ರಿಂದ 26 ನೇ ತಾರೀಖಿನ ಒಳಗಾಗಿ ಟ್ರಾನ್ಸ್ಫರ್ ಕೂಡ ಆಗುವಂತದ್ದು ಇದು ಬಹಳ ಉತ್ತಮ ಹಾಗೂ ಸುಲಭ ಮಾರ್ಗವಾಗಿದ್ದು ಇದನ್ನು ವಿದ್ಯಾರ್ಥಿಗಳು ಸೇರಿದಂತೆ ಗೃಹಿಣೀರು ಕೂಡ ಮಾಡಬ ಮೂಲಕ ಮನೆಯಲ್ಲೇ ಕುಳಿತು ಪಾರ್ಟ್ ಟೈಮ್ ಕೆಲಸವಾಗಿ ಇದನ್ನು ತೆಗೆದುಕೊಂಡು ಪ್ರತಿನಿತ್ಯವೂ ಕೂಡ ಲಕ್ಷ ಲಕ್ಷ ಹಣ ಗಳಿಸಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment