ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಗೆ ಮತ್ತೆ ದಿನಾಂಕ ವಿಸ್ತರಣೆ.  ಇನ್ನು ತಡ ಮಾಡಿದ್ರೆ 10 ಸಾವಿರ ದಂಡ ಎಚ್ಚರ.!

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದ್ದು 2023 ನೇ ಸಾಲಿನಲ್ಲಿ  ಈ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ವ್ಯವಸ್ಥೆಯು ಅತಿ ಹೆಚ್ಚು ಸದ್ದು  ಮಾಡಿದೆ ಅಲ್ಲದೆ ಆದಾಯ ತೆರಿಗೆ ಇಲಾಖೆ ಈ ಲಿಂಕ್ ಪ್ರಕ್ರಿಯೆಗೆ ಮಾರ್ಚ್ 30ನೇ ದಿನಾಂಕವನ್ನು ಕೊನೆಯ ದಿನಾಂಕ ಎಂದು ತಿಳಿಸಿದ್ದು ಜೊತೆಗೆ ಲಿಂಕ್ ಮಾಡಲು ಸಾವಿರ ರೂಪಾಯಿ ದಂಡ ಕಟ್ಟಬೇಕು ಎಂಬ ನಿಯಮ ಜಾರಿ ಮಾಡಿದೆ.

WhatsApp Group Join Now
Telegram Group Join Now

 ಆದರೆ ಮಾರ್ಚ್ 30ನೇ ದಿನಾಂಕದ ಒಳಗಾಗಿ ದೇಶದ ಎಲ್ಲಾ ಜನರು ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಂಡು ಆಗಿಲ್ಲದೆ ಇರುವವರು ಲಿಂಕ್ ಮಾಡಿಕೊಳ್ಳಲು ಆಗದೆ ಇರುವ ಕಾರಣ ಅಂದರೆ ಲಿಂಕ್ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಎದುರಾದ ಕಾರಣ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಲಿಂಕ್ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಜನರಿಗೆ ಜೂನ್ 30ನೇ ದಿನಾಂಕದವರೆಗೆ ಕಾಲಾವಕಾಶ ನೀಡಿದ್ದು ಈ ಕಾಲಾವಕಾಶದ ಸಮಯದಲ್ಲೂ ಸಹ ಜನರು ಒಂದು ವೇಳೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ ಲಿಂಕ್ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಈಗಾಗಲೇ ನಿಗದಿ ಮಾಡಿರುವ ಸಾವಿರಾರು ರೂಪಾಯಿ ತಂಡ ಕಟ್ಟಿ ಲಿಂಕ್ ಮಾಡಿಕೊಳ್ಳಬೇಕಾಗಿ ಕೇಂದ್ರ ಸರ್ಕಾರ ದಿನಾಂಕವನ್ನು ವಿಸ್ತರಣೆ ಮಾಡಿರುತ್ತದೆ. 

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಗೆ ಮತ್ತೆ ದಿನಾಂಕ ವಿಸ್ತರಣೆ. 

ಈಗಾಗಲೇ ತಿಳಿಸಿದ ಹಾಗೆ ಕೇಂದ್ರ ಸರ್ಕಾರವು ಜನರಿಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಜೂನ್ 30ನೇ ದಿನಾಂಕದವರೆಗೆ ಕಾಲಾವಕಾಶ ನೀಡಿದ್ದು ಇದೀಗ ನೀಡಿದ ಕಾಲಾವಕಾಶವು ಮುಕ್ತಾಯಗೊಂಡಿದೆ.  ಆದರೆ ಇದೀಗ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್  ಲಿಂಕ್ ಮಾಡಿಕೊಳ್ಳಲು ದಿನಾಂಕವನ್ನು ಇದೀಗ ಮತ್ತೆ ವಿಸ್ತರಣೆ ಮಾಡಲಾಗಿದೆ.  ಹೌದು ಆದಾಯ ತೆರಿಗೆ ಇಲಾಖೆ ಈ ಮೊದಲೇ ಅಂದರೆ  2022ರ ಸಾಲಿನಲ್ಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಜನರಿಗೆ ಮಾಹಿತಿ ನೀಡಿದ್ದು ಈ ಸಮಯದಲ್ಲಿ ಹೆಚ್ಚಿನ ಜನರು ಲಿಂಕ್ ಮಾಡಿಸಿಕೊಳ್ಳದೆ ಇರುವ ಕಾರಣ ಎರಡು ಸಾವಿರದ 23ನೇ ಸಾಲಿನಲ್ಲಿ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಲಿಂಕ್ ಆಗಿಲ್ಲದಿದ್ದರೆ ಲಿಂಕ್ ಮಾಡಿಕೊಳ್ಳಲು ಸಾವಿರ ರೂಪಾಯಿ ದಂಡ  ಕಟ್ಟಲೇಬೇಕು ಎಂಬ ನಿಯಮವನ್ನು ಜಾರಿ ಮಾಡಿ  ಮಾರ್ಚ್ 30ನೇ ದಿನಾಂಕವನ್ನು ಕೊನೆಯ ದಿನಾಂಕವಾಗಿ ಆದೇಶ ಹೊರಡಿಸಲಾಗಿತ್ತು.

 ಆದರೆ ಇದೀಗ ಕೇಂದ್ರ ಸರ್ಕಾರ ಜೂನ್ 30ರವರೆಗೆ ಜನರಿಗೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಗೆ ದಿನಾಂಕ ವಿಸ್ತರಣೆ ಮಾಡಿದ್ದು ಇದೀಗ ದಿನಾಂಕ ಮುಗಿದರು ಮತ್ತೆ ಹದಿನೈದು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ ಅಂದರೆ ಜುಲೈ 15ನೇ ದಿನಾಂಕದವರೆಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. 

 ಫ್ಯಾನ್ ಆಧಾರ್ ಲಿಂಕ್ ಗೆ ಇನ್ನು ತಡ ಮಾಡಿದರೆ 10,000 ದಂಡ ಎಚ್ಚರ.?

ಹೌದು ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಸರ್ಕಾರ ಎರಡೂ ಸಹ ಸ್ಪಷ್ಟವಾಗಿ ಜನರಿಗೆ ತಿಳಿಸಿದ್ದು ದಿನಾಂಕದ ಒಳಗಾಗಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು ಅಲ್ಲದೆ ಈಗಿನ ಸಮಯದಲ್ಲಿ ಎಲ್ಲಾ ಬ್ಯಾಂಕ್ ವ್ಯವಹಾರಗಳಿಗೆ ಮತ್ತು ಸರ್ಕಾರಿ ಯೋಜನೆಗಳನ್ನು ಪಡೆಯಬೇಕು ಎಂದರೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದ್ದು ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲಿ ಬೇಕಾಗಿದೆ ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು.  ಇದೀಗ ಕೇಂದ್ರ ಸರ್ಕಾರವು ಈ ಸಲುವಾಗಿ ಜನರಿಗೆ ಸ್ವಲ್ಪಮಟ್ಟಿನ ಕಾಲಾವಕಾಶವನ್ನು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಗೆ ನೀಡಿದ್ದು.

ಇದೀಗ ಮತ್ತೆ ಹದಿನೈದು ದಿನಗಳ ವಿಸ್ತರಣೆ ಮಾಡಿದೆ ಈ ವಿಸ್ತರಣೆ ಸಮಯದಲ್ಲೂ ಸಹ ಒಂದು ವೇಳೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇದ್ದರೆ ಅಂತಹವರಿಗೆ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಮತ್ತು ಅವರ ಪ್ಯಾನ್ ಕಾರ್ಡ್ ರದ್ದು ಮಾಡಲಾಗುತ್ತದೆ ಅಂದರೆ ಅವರ ಬ್ಯಾಂಕ್ ವ್ಯವಹಾರ ಮತ್ತು ಸರ್ಕಾರಿ ಯೋಜನೆಗಳನ್ನು ನಿಷೇಧಿಸಲಾಗುತ್ತದೆ ಎಂಬುದಾಗಿ ಸ್ಪಷ್ಟ ಎಚ್ಚರಿಕೆಯನ್ನು ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಸರ್ಕಾರದಿಂದ ನೀಡಲಾಗಿದೆ.  ಒಂದು ವೇಳೆ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್  ಆಗಿಲ್ಲದಿದ್ದರೆ ಈಗಲೇ ಲಿಂಕ್ ಮಾಡಿಕೊಳ್ಳಿ ಜುಲೈ 15 ಕೊನೆಯ ದಿನಾಂಕವಾಗಿದ್ದು ಲಿಂಕ್ ಮಾಡಿಕೊಳ್ಳಲು ಇದೆ ಕೊನೆಯ ಅವಕಾಶ  ಆದರೆ ಸಾವಿರಾ ಶುಲ್ಕ ಕಟ್ಟುವುದು ಕಡ್ಡಾಯ.

 

Leave a Comment