ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳು 3000 ಪೆನ್ಷನ್ ಹಣ ಸಿಗಲಿದೆ.! ನೀವು ಕೂಡ ರೈತರಾಗಿದ್ದಾರೆ ಈಗಲೇ ಅರ್ಜಿ ಸಲ್ಲಿಸಿ.?

 ಎಲ್ಲರಿಗೂ ನಮಸ್ಕಾರ…

PM kisan maan dhan yojana: ನಮ್ಮ ಭಾರತ ಒಂದು ಕೃಷಿ ಅವಲಂಬಿತ ದೇಶ ಸದ್ಯ  ನಮ್ಮ ದೇಶದ ಬೆನ್ನೆಲುಬು ಎಂದು ರೈತರನ್ನು ಕರೆಯಲಾಗುತ್ತಿದೆ ಆದ್ದರಿಂದ ರೈತರಿಗಾಗಿ ಸರ್ಕಾರದಿಂದ ಕೆಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ ಹಾಗೂ  ಕೃಷಿಯನ್ನು ಬೆಂಬಲಿಸಲು ರೈತರಿಗಾಗಿ ಕೇಂದ್ರ ಸರ್ಕಾರದಿಂದ ಈಗಾಗಲೇ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಬೆಳೆ ವಿಮೆ,  ಬೆಳೆ ಸಾಲ ಹೀಗೆ ಇನ್ನಿತರ ಯೋಜನೆಗಳನ್ನು ರೈತರಿಗಾಗಿ ಸರ್ಕಾರದಿಂದ ನೀಡುತ್ತಿದ್ದು ಇದೀಗ ರೈತರಿಗೂ ಕೂಡ 60 ವರ್ಷದ ನಂತರ ಪೆನ್ಷನ್ ನೀಡಲು ಹೊಸ ಯೋಜನೆಯನ್ನು ಜಾರಿ ಮಾಡಿದೆ.

WhatsApp Group Join Now
Telegram Group Join Now

 ನಿಮಗೆಲ್ಲ ಈ ಯೋಜನೆಯ ಬಗ್ಗೆ ತಿಳಿದಿರಬಹುದು ಪಿ ಎಮ್ ಕಿಸನ್ ಮನ್ ಧನ್ ಯೋಜನೆ ಅಡಿಯಲ್ಲಿ ರೈತರಿಗೆ 60 ವರ್ಷದ ನಂತರ ಪ್ರತಿ ತಿಂಗಳು 3000 ಹಣವನ್ನು ಪೆನ್ಷನ್ ರೂಪದಲ್ಲಿ ರೈತರಿಗಾಗಿ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ ಇದೀಗ 2023 ನೇ ಸಾಲಿನ ಪಿಎಂ ಕಿಸಾನ್  ಮನ್ ಧನ್ ಯೋಜನೆಗೆ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಅರ್ಜಿ ಸಲ್ಲಿಸುವವರು ಸಲ್ಲಿಸಬಹುದಾಗಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಕೇಂದ್ರ ಸರ್ಕಾರದಿಂದ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳು 3000 ಪೆನ್ಷನ್ ಹಣ ಸಿಗಲಿದೆ.! 

ರೈತರಿಗಾಗಿ ಕೇಂದ್ರ ಸರ್ಕಾರವು  ಬಹಳಷ್ಟು ಕೃಷಿ ಯೋಜನೆಗಳನ್ನು ಜಾರಿ ಮಾಡಿದೆ ಇದರ ಜೊತೆಗೆ ರೈತರಿಗೆ ವೃದ್ಧರಾದ ಸಮಯದಲ್ಲೂ ಕೂಡ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕು ಎಂಬ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಮನ್ ಧನ್ ಯೋಜನೆಯನ್ನು ಜಾರಿ ಮಾಡಿದ ಇದರ ಪ್ರಕಾರ ಪ್ರತಿಯೊಬ್ಬ ರೈತರು ಕೂಡ  ಮನ್ ಧನ್ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 60 ವರ್ಷದ ನಂತರ 3000 ಹಣವನ್ನು ಪೆನ್ಷನ್ ಆಗಿ ಪಡೆಯಬಹುದು ಆದರೆ ಮೊದಲು ನೀವು ಈ ಯೋಜನೆಗೆ ಸೇರ್ಪಡೆಗೊಳ್ಳಬೇಕಾಗುತ್ತದೆ ಸೇರ್ಪಡೆಗೊಳ್ಳಲು ಕೆಲವು ನಿಯಮಗಳಿವೆ, ಆ ನಿಯಮಗಳ ಪ್ರಕಾರ ಈ ಪಿಎಂ ಕಿಸಾನ್  ಮನ್ ಧನ್ ಯೋಜನೆಗೆ ಸೇರ್ಪಡೆಗೊಳ್ಳಬಹುದು.

ಇದನ್ನು ಓದಿ:  ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಶೇಕಡ 80ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನ.? 

ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ ಸೇರುವುದು ಹೇಗೆ.?

 ಈಗಾಗಲೇ ತಿಳಿಸಿದ ಹಾಗೆ ಕೇಂದ್ರ ಸರ್ಕಾರದಿಂದ ರೈತರಿಗಾಗಿ ಅಂದರೆ ರೈತರ 60 ವರ್ಷದ ನಂತರ ಪ್ರತಿ ತಿಂಗಳು 3000 ಹಣವನ್ನು ಪೆನ್ಷನ್ ಆಗಿ ನೀಡಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ ಈ ಯೋಜನೆಗೆ ಸೇರಲು ಆದರೆ 60 ವರ್ಷದ ನಂತರ ಪ್ರತಿ ತಿಂಗಳು 3000 ಹಣವನ್ನು ಉಚಿತವಾಗಿ ಪೆನ್ಷನ್ ರೂಪದಲ್ಲಿ ಹಣ ಪಡೆಯಲು ನೀವು ಮೊದಲು ಈ ಯೋಜನೆಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

 ಹೌದು ಕೇಂದ್ರ ಸರ್ಕಾರವು 2019ರಲ್ಲಿ ರೈತರಿಗಾಗಿ ಜಾರಿ ಮಾಡಿದ ಮತ್ತೊಂದು ಯೋಜನೆಯೇ ಈ ಪಿಎಂ ಯೋಜನೆ ಈ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿತ್ತು ಇದರಿಂದ ರೈತನು ಅರವತ್ತು ವರ್ಷದ ನಂತರ ಪ್ರತಿ ತಿಂಗಳು ಸರ್ಕಾರಿ ಉದ್ಯೋಗದ ಪೆನ್ಷನ್ ಹಣದಂತೆ ಪ್ರತಿ ತಿಂಗಳು 3000 ಹಣವನ್ನು ಬದುಕಿರುವವರೆಗೂ ಪಡೆದುಕೊಳ್ಳಬಹುದು ನಂತರ ಅವರ ಪತ್ನಿಗೆ ಅರ್ಧ ಹಣವನ್ನು ಪ್ರತಿ ತಿಂಗಳು ನೀಡಲಾಗುತ್ತದೆ ಅಂದರೆ ಪ್ರತಿ ತಿಂಗಳು 1500 ರೂಪಾಯಿಗಳನ್ನು ಸರ್ಕಾರದಿಂದ ನೀಡಲಾಗುತ್ತದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಇದನ್ನು ಓದಿ:  ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಶೇಕಡ 80ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನ.? 

 ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಪಾಲಿಸಬೇಕಾದ ನಿಯಮಗಳು.?

 ಈಗಾಗಲೇ ತಿಳಿಸಿದಾಗ ಈ ಯೋಜನೆ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ ಯೋಜನೆಯಾಗಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಗರಿಷ್ಠ ಎರಡು ಎಕರೆ ಭೂಮಿಯನ್ನು ಹೊಂದಿರಬೇಕು ಹಾಗೂ ಈ ಯೋಜನೆಗೆ ಸಾಮಾನ್ಯವಾಗಿ ರೈತನ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 40 ವರ್ಷ ಆಗಿರಬೇಕು ಈ ಮಧ್ಯೆ ಯಾವುದೇ ರೈತರು ಕೂಡ ಈ ಯೋಜನೆಗೆ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. 

ಈ ಯೋಜನೆಗೆ 18 ವರ್ಷ ಮೇಲ್ಪಟ್ಟ ರೈತ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ರೈತನ ಪ್ರತಿ ತಿಂಗಳು 55 ರೂಪಾಯಿಗಳನ್ನು ಯೋಜನೆಯ ಖಾತೆಗೆ ಕಟ್ಟಬೇಕು ನಂತರ 30 ವರ್ಷದವರೆಗೆ ಯಾವಾಗ ಬೇಕಾದರೂ ಕೂಡ ನೀವು ಇದಕ್ಕೆ  ಹೆಸರನ್ನು ನೋಂದಾಯಿಸಿಕೊಳ್ಳಬಹುದು ಇದರಲ್ಲಿ ಪ್ರತಿ ವರ್ಷಕ್ಕೆ ಮೂರು ರೂಪಾಯಿ ಹೆಚ್ಚಳ ಆಗುತ್ತಾ ಹೋಗುತ್ತದೆ ಅಂದರೆ 19ನೇ ವರ್ಷದಲ್ಲಿ ರೈತ ಹೆಸರನ್ನು ನೋಂದಣಿ ಮಾಡಿಕೊಂಡರೆ 58 ರೂಪಾಯಿ ಅದೇ 20 ವರ್ಷಕ್ಕೆ ಹೆಸರನ್ನು ನೋಂದಣಿ ಮಾಡಿಕೊಂಡರೆ 61 ರೂಪಾಯಿ ಈ ರೀತಿ ಪ್ರತಿ ವರ್ಷಕ್ಕೆ ಮೂರರಿಂದ ಐದು ರೂಪಾಯಿ ಹೆಚ್ಚಳ ಆಗುತ್ತಾ ಹೋಗುತ್ತದೆ ನಂತರ 30 ವರ್ಷದ ನಂತರ ನಿಮ್ಮ ಹೆಸರನ್ನು ಈ ಯೋಜನೆಗೆ ನೋಂದಣಿ ಮಾಡಿಕೊಂಡರೆ ಪ್ರತಿ ತಿಂಗಳು ನೂರು ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ ಅದೇ 40ನೇ ವಯಸ್ಸಿಗೆ ನೀವು ಈ ಯೋಜನೆಗೆ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಂಡರೆ ಪ್ರತಿ ತಿಂಗಳು 200 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ ನಂತರ ಈ ಯೋಜನೆಯ ಅಡಿಯಲ್ಲಿ 60 ವರ್ಷದ ನಂತರ ರೈತನಿಗೆ ಪ್ರತಿ ತಿಂಗಳು 3000 ಹಣ ಪೆನ್ಷನ್ ರೂಪದಲ್ಲಿ ಸಿಗುತ್ತದೆ ಒಂದು ವೇಳೆ ಈ ಮಧ್ಯೆ ರೈತ ಸಾವನ್ನಪ್ಪಿದ್ದರೆ ಈವರೆಗೆ ರೈತ ಕಟ್ಟಿರುವ ಹಣದ ಜೊತೆಗೆ ಬಡ್ಡಿ ಸೇರಿಸಿ ನಾಮಿನಿ ವ್ಯಕ್ತಿಗೆ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದುಕೊಂಡಿದ್ದರೆ ಹೇಗಲೇ ಅರ್ಜಿ ಸಲ್ಲಿಸಬಹುದು.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ

ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವುದು ಹೇಗೆ.?

ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ ರೈತರು  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮವನ್ನು ಸಹಾಯ ಕೇಂದ್ರ ಗಳಿಗೆ ಹೋಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೆಲವು ಮುಖ್ಯ ದಾಖಲೆಗಳನ್ನು ಕೇಳಲಾಗುತ್ತದೆ.

  • ಅರ್ಜಿ ಸಲ್ಲಿಸುತ್ತಿರುವ ರೈತನ ಆಧಾರ್ ಕಾರ್ಡ್
  •  ಬ್ಯಾಂಕ್ ಅಕೌಂಟ್ ನಂಬರ್
  •  ಮೊಬೈಲ್ ಸಂಖ್ಯೆ 
  • ಇನ್ನು ಇತರ ಕೆಲವು ಮಾಹಿತಿಗಳನ್ನು ಕೇಳಲಾಗುತ್ತದೆ ಒಂದು ವೇಳೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಧನ್ಯವಾದಗಳು…

ಇದನ್ನು ಓದಿ:  ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಶೇಕಡ 80ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನ.? 

Leave a Comment