Post Office New Scheme Karnataka 2023
ಭಾರತೀಯ ಅಂಚೆ ಇಲಾಖೆಯು ಎರಡು ಹೊಸ ಸ್ಕೀಮ್ ಗಳನ್ನು ಬಿಡುಗಡೆ ಮಾಡಿದ್ದು ಈ ಸ್ಕೀಮ್ ಗಳ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿ ಇಲ್ಲ ಈ ಸ್ಕಿಮ್ ಅಡಿಯಲ್ಲಿ ನೀವು ನಿಮ್ಮ ಹಣವನ್ನು ಯಾವುದೇ ರಿಸ್ಕ್ ಇಲ್ಲದೆ ಹಾಗೂ ಟ್ಯಾಕ್ಸ್ ಕನ್ಸೆಷನ್ ತೆಗೆದುಕೊಳ್ಳುವ ಮೂಲಕ ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳುವುದರ ಜೊತೆಗೆ ನೀವು ಪ್ರತಿ ತಿಂಗಳು 5000 ಹಣವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ!
ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು ಕೇಂದ್ರ ಸರ್ಕಾರವು ಭಾರತೀಯ ಅಂಚೆಯನ್ನು ನಡೆಸುತ್ತಿದೆ ಇದೀಗ ಭಾರತೀಯ ಅಂಚೆಯು ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದು ಎರಡು ಮುಖ್ಯ ಸ್ಕೀಮ್ ಗಳನ್ನು ಬಿಡುಗಡೆ ಮಾಡಿದೆ ಈ ಸ್ಕೀಮ್ ಗಳು ಮೊದಲಿನಿಂದಲೂ ಕೂಡ ಜನತೆಗೆ ಉತ್ತಮ ಆದಾಯವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದು ಬಹಳಷ್ಟು ಜನಕ್ಕೆ ಈ ಸ್ಕೀಮ್ ಗಳ ಬಗ್ಗೆ ತಿಳಿದಿಲ್ಲ ಇಂದು ನಾವು ಈ ಸ್ಕೀಮ್ ಗಳ ಕುರಿತು ಮಾಹಿತಿಯನ್ನು ತಿಳಿಯೋಣ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ರೈತರಿಗೆಲ್ಲ ಸರ್ಕಾರದಿಂದ ಹೊಸ ಸೂಚನೆ.! ಬೆಳೆ ನಷ್ಟ ಪರಿಹಾರ ಬೇಕಾದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು.?
KVP ಕಿಸಾನ್ ವಿಕಾಸ್ ಪತ್ರ ಯೋಜನೆ!
ಕೆ ವಿ ಪಿ ಅಂದ್ರೆ ಕಿಸಾನ್ ವಿಕಾಸ್ ಪತ್ರ ಎಂದರ್ಥ ಈ ಒಂದು ಯೋಜನೆಯನ್ನು ಭಾರತೀಯ ಅಂಚೆಯು ಕಳೆದ 15 ವರ್ಷದಿಂದಲೂ ಕೂಡ ನಡೆಸುತ್ತಾ ಬಂದಿದೆ ಈ ಯೋಜನೆಯಡಿಯಲ್ಲಿ ನೀವು ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದು. ನೀವೇನಾದರೂ ನಿಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿಡಲು ಅಥವಾ ಅವರ ಮುಂದಿನ ಭವಿಷ್ಯಕ್ಕಾಗಿ ಹಣವನ್ನು ಬೆಳೆಸಲು ಯೋಚಿಸುತ್ತಿದ್ದಲ್ಲಿ ಈ ಯೋಜನೆ ನಿಮಗೆ ಬಹಳಷ್ಟು ಉಪಯುಕ್ತವಾಗಲಿದೆ ಈ ಯೋಜನೆಯ ಅಡಿಯಲ್ಲಿ ನೀವು 50,000 ಹಣವನ್ನು ಹೂಡಿಕೆ ಮಾಡಿದಲ್ಲಿ ನಿಮಗೆ ಒಂದು ಲಕ್ಷ ಸಿಗಲಿದೆ, ಒಂದು ಲಕ್ಷ ಹೂಡಿಕೆ ಮಾಡಿದ್ದಲ್ಲಿ 2 ಲಕ್ಷ ಸಿಗಲಿದೆ, 10 ಲಕ್ಷ ಹೂಡಿಕೆ ಮಾಡಿದ್ದಲ್ಲಿ ನಿಮಗೆ 20 ಲಕ್ಷ ಸಿಗಲಿದೆ, ಜೊತೆಗೆ ನಿಮಗೆ ಈ ಯೋಜನೆಯಡಿಯಲ್ಲಿ ಟ್ಯಾಕ್ಸ್ ಕಂಸಿಷನ್ ಕೂಡ ಸಿಗುವಂತದ್ದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯ ಅಡಿಯಲ್ಲಿ ನೀವೇನಾದರೂ ಹಣವನ್ನು ಹೂಡಿಕೆ ಮಾಡಲು ಮುಂದಾದಲ್ಲಿ ನಿಮಗೆ ಒಂಬತ್ತು ವರ್ಷ ಏಳು ತಿಂಗಳು ಲಾಗಿನ್ ಪೀರಿಯಡ್ ಇರುವಂತದ್ದು ನೀವು ಈ ಯೋಜನೆಯ ಅಡಿಯಲ್ಲಿ ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ಒಂಬತ್ತು ವರ್ಷ ಏಳು ತಿಂಗಳವರೆಗೆ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ 9 ವರ್ಷ ಏಳು ತಿಂಗಳು ಆದ ಬಳಿಕ ನಿಮ್ಮ ಹಣವು ನಿಮಗೆ ಡಬಲ್ ಆಗಿ ಕೈ ಸೇರುತ್ತದೆ ಹಾಗೂ ನೀವು ಈ ಯೋಜನೆಯ ಅಡಿಯಲ್ಲಿ ಟ್ಯಾಕ್ಸ್ ಕನ್ಸೆಷನ್ ಪಡೆಯಬಹುದಾಗಿತ್ತು ನೀವು ಯಾವುದೇ ಟ್ಯಾಕ್ಸ್ ಪೇ ಮಾಡುವ ಅವಶ್ಯಕತೆ ಇರುವುದಿಲ್ಲ.
ಯೋಜನೆಗೆ ನೀವು ಫಲಾನುಭವಿ ಆಗಲು ಬಯಸಿದ್ದಲ್ಲಿ ಕಡ್ಡಾಯವಾಗಿ ನಿಮ್ಮ ಬಳಿ ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆ ಇರಬೇಕು ಬಳಿಕ ನೀವು ಈ ಯೋಜನೆಯ ಅರ್ಜಿಯನ್ನು ನಿಮ್ಮ ಹತ್ತಿರದ ಯಾವುದೇ ಪೋಸ್ಟ್ ಆಫೀಸ್ನಲ್ಲಿ ಕೇಳಿ ಪಡೆಯುವ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಜೊತೆಗೆ ನೀವು ನಿಮ್ಮ ಅರ್ಜಿಯಲ್ಲಿ ನಾಮಿನಿಯನ್ನು ಕೂಡ ಕಡ್ಡಾಯವಾಗಿ ನಮೂದಿಸಿರಬೇಕು ಆಗ ಮಾತ್ರ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ರೈತರಿಗೆಲ್ಲ ಸರ್ಕಾರದಿಂದ ಹೊಸ ಸೂಚನೆ.! ಬೆಳೆ ನಷ್ಟ ಪರಿಹಾರ ಬೇಕಾದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು.?
NSC ನ್ಯಾಷನಲ್ ಸೆವಿಂಗ್ ಸರ್ಟಿಫಿಕೇಟ್ ಪೋಸ್ಟ್ ಆಫೀಸ್ ಯೋಜನೆ!
ಈ ಯೋಜನೆ ಕೂಡ ಪೋಸ್ಟ್ ಆಫೀಸ್ನಲ್ಲಿ ಅತಿ ಹೆಚ್ಚು ಹೆಸರು ಗಳಿಸಿದ್ದು ಈ ಯೋಜನೆಯು ಕೂಡ ರಾಜ್ಯದ ಜನತೆಗೆ ಬಹಳಷ್ಟು ಉಪಯುಕ್ತವಾಗಲಿದೆ ನ್ಯಾಷನಲ್ ಶೇವಿಂಗ್ ಸರ್ಟಿಫಿಕೇಟ್ ಎಂಬ ಈ ಯೋಜನೆಯ ಅಡಿಯಲ್ಲಿ ನೀವು ಪ್ರತಿ ತಿಂಗಳು 1000 ದಿಂದಲೂ ಕೂಡ ಹಣವನ್ನು ಹೂಡಿಕೆ ಮಾಡಲು ಶುರು ಮಾಡಬಹುದು ಮಿನಿಮಮ್ ಒಂದು ಸಾವಿರದಿಂದ ಎಷ್ಟು ಬೇಕಾದರೂ ನೀವು ಹಣವನ್ನು ಹೂಡಿಕೆ ಮಾಡಬಹುದಾಗಿದ್ದು ನಿಮಗೆ ಇಲ್ಲಿ ಐದು ವರ್ಷದ ಲಾಕ್ ಪಿರಿಯಡ್ ಇರಲಿದೆ,ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ನೀವು ಯೋಚನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿಮಗೆ ಪ್ರತಿ ತಿಂಗಳು ಕೂಡ ಇಂತಿಷ್ಟು ಪರ್ಸೆಂಟ್ ನಲ್ಲಿ ಬಡ್ಡಿ ಸಿಗಲಿದೆ ಈ ಬಡ್ಡಿಯು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸೇರಲಿದ್ದು ನೀವು ಆ ಹಣವನ್ನು ನೇರವಾಗಿ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ಸೇರುತ್ತದೆ ಈ ಹಣವನ್ನು ನೀವು ನಿಮ್ಮ ಖಾತೆಯಿಂದ ನೇರವಾಗಿ ತೆಗೆದುಕೊಳ್ಳಬಹುದು ಇಲ್ಲಿ ನಿಮಗೆ ಪ್ರತಿ ತಿಂಗಳು ಗರಿಷ್ಠ ಐದು ಸಾವಿರದವರೆಗೆ ನಿಮ್ಮ ಹಣಕ್ಕೆ ಬಡ್ಡಿ ಸಿಗಲಿದ್ದು ಈ ಹಣವು ನೇರವಾಗಿ ನಿಮಗೆ ಸಿಗಲಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಗೂ ಕೂಡ ನೀವು ಅರ್ಜಿ ಸಲ್ಲಿಸಿ ಫಲಾನುಭವಿ ಆಗಲು ಬಯಸಿದ್ದಲ್ಲಿ ಯಾವುದೇ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅಲ್ಲಿ ನೀವು ಈ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿ ಫಾರಂ ತೆಗೆದುಕೊಂಡು ಅರ್ಜಿಯನ್ನು ಭರ್ತಿ ಮಾಡಿ ಬಳಿಕ ನೀವು ಫಲಾನುಭವಿ ಆಗಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ರೈತರಿಗೆಲ್ಲ ಸರ್ಕಾರದಿಂದ ಹೊಸ ಸೂಚನೆ.! ಬೆಳೆ ನಷ್ಟ ಪರಿಹಾರ ಬೇಕಾದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು.?
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!