ಪದವಿ ವಿದ್ಯಾರ್ಥಿಗಳಿಗೆ ಸ್ವಾಮಿ ದಯಾನಂದ  ಸ್ಕಾಲರ್ಶಿಪ್ ವತಿಯಿಂದ ಅರ್ಜಿ ಆಹ್ವಾನ.! 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಈಗಲೇ ಅರ್ಜಿ ಸಲ್ಲಿಸಿ.? 

ಎಲ್ಲರಿಗೂ ನಮಸ್ಕಾರ.

ಪದವಿ  ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ಇಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ಈಗಾಗಲೇ  ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿದೆ ಅಲ್ಲದೆ ಉತ್ತಮ ಶಿಕ್ಷಣ ಪಡೆಯಲು ಆರ್ಥಿಕ ಸಹಾಯ ನೀಡಲು ವಿದ್ಯಾರ್ಥಿವೇತನವನ್ನು ಕೂಡ ನೀಡಲಾಗುತ್ತದೆ ಇದರ ಜೊತೆಗೆ ನಮ್ಮ ದೇಶದ ಪ್ರತಿಷ್ಠಿತ ಕಂಪನಿಗಳು ಕೂಡ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಅರ್ಜಿಗಳನ್ನು ಸ್ವೀಕರಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.

WhatsApp Group Join Now
Telegram Group Join Now

 ಅದೇ ರೀತಿ ಇದೀಗ ಪದವಿ ವಿದ್ಯಾರ್ಥಿಗಳಿಗೂ ಕೂಡ ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ವತಿಯಿಂದ 2023 24ನೇ ಸಾಲಿನ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಿದೆ.  ಈ ವಿದ್ಯಾರ್ಥಿ ವೇತನಕ್ಕೆ ಪದವಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಅಂದರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಈ ಸ್ಕಾಲರ್ಶಿಪ್ ನಲ್ಲಿ ಎರಡು ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ ನೀವು ಕೂಡ ಪದವಿ ವಿದ್ಯಾರ್ಥಿಗಳಾಗಿದ್ದಲ್ಲಿ ಲೇಖನವನ್ನು ಪೂರ್ತಿಯಾಗಿ ಹೋಗಿ ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!  ನವೆಂಬರ್ 23ರಿಂದ ಮಧ್ಯಾಹ್ನದ ಊಟದಲ್ಲಿ ಬಾರಿ ಬದಲಾವಣೆ.?

 ಪದವಿ ವಿದ್ಯಾರ್ಥಿಗಳಿಗೆ ಸ್ವಾಮಿ ದಯಾನಂದ  ಸ್ಕಾಲರ್ಶಿಪ್ ವತಿಯಿಂದ ಅರ್ಜಿ ಆಹ್ವಾನ.! 

ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ 2023 24 ನೇ ಸಾಲಿನ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ,  ಈ ವಿದ್ಯಾರ್ಥಿಗೆತನಕ್ಕೆ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿತ್ತು. ಇದರಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗಲಿದೆ ಈಗಾಗಲೇ ತಿಳಿಸಿದ ಹಾಗೆ ಸರ್ಕಾರದಿಂದ ಮತ್ತು ದೇಶದ  ಪ್ರತಿಷ್ಠಿತ ಕಂಪನಿಗಳಿಂದ ಈಗಾಗಲೇ ಬಡ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಗಳನ್ನು ನೀಡುತ್ತಿದ್ದು ಅರ್ಜಿಯನ್ನು ಕೂಡ  ಸ್ವೀಕರಿಸಲು ಮುಂದಾಗಿದೆ ಇನ್ನು ಸ್ವಾಮಿ  ದಯಾನಂದ ಎಜುಕೇಶನ್ ಫೌಂಡೇಶನ್ ಕಡೆಯಿಂದಲೂ ಕೂಡ ಅರ್ಜಿಯನ್ನು ಆಹ್ವಾನಿಸಲಾಗುತ್ತಿದ್ದು ಪದವಿ ಮಾಡುತ್ತಿರುವ ವಿದ್ಯಾರ್ಥಿಗಳು ಕೊನೆಯ ದಿನಾಂಕವನ್ನು ಕಾಯ್ದೆ ಈ ಕೂಡಲೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಇನ್ನು ಈ ಸ್ಕಾಲರ್ಶಿಪ್ ಮೂಲಕ ಆಯ್ಕೆಯಾದ ವಿದ್ಯಾರ್ಥಿಗೆ 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವೆಲ್ಲ ಪದವಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗಲಿದೆ.?

 ಸ್ವಾಮಿ ತಾಯನಂದ ಎಜುಕೇಶನ್ ಫೌಂಡೇಶನ್ ಈ ವಿದ್ಯಾರ್ಥಿ ವೇತನಕ್ಕೆ ಪದವಿ ವಿದ್ಯಾರ್ಥಿಗಳು ಅಂದರೆ ವೃತ್ತಿಪರ ಕೋರ್ಸ್,  ಜನರಲ್ ಪದವಿ ಕೋರ್ಸ್ಗಳು,  ಇಂಜಿನಿಯರಿಂಗ್,  ಮೆಡಿಕಲ್,  ಆರ್ಕಿಟೆಕ್ಚರ್,  ಹಾಗೂ ಇತರೆ ಸರ್ಕಾರಿ ಖಾಸಗಿ ಸಂಸ್ಥೆಗಳಲ್ಲಿ ಅಂಡರ್ ಗ್ರಾಜುಯೇಷನ್ ಕೋರ್ಸ್ ಗಳನ್ನು ಕಲಿಯುವವರು ಅರ್ಜಿ ಸಲ್ಲಿಸಬಹುದು.  ಇನ್ನು ಕೋರ್ಸ್ ಗಳನ್ನು ಕಲಿಯಲು ಆರ್ಥಿಕ ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳಿಗೆ ಮೆರಿಟ್ ಕಮ್ ಮೀನ್ಸ್ ಸ್ಕಾಲರ್ಶಿಪ್ ಇದಾಗಿದೆ.

  • ಸ್ಕಾಲರ್ಶಿಪ್ ಹೆಸರು:  ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ಸ್ಕಾಲರ್ಶಿಪ್
  •  ಯಾವ ಕೋರ್ಸ್ ಗಳಿಗೆ ಸ್ಕಾಲರ್ಶಿಪ್:  ವೃತ್ತಿಪರ ಕೋರ್ಸ್ಗಳು ಹಾಗೂ ಇತರೆ ಅಂಡರ್ ಗ್ರಾಜುಯೇಟ್ ಕೋರ್ಸ್ ಓದುತ್ತಿರುವವರಿಗೆ ( ಬಿಕಾಂ,  ಬಿಎ,  ಬಿಎಸ್ಸಿ,  ಬಿ ಇ,  ಬಿ ಟೆಕ್,  ಎಂಬಿಬಿಎಸ್,  ಬಿ ಫಾರ್ಮ  ಹಾಗೂ ಇತರೆ ವೃತ್ತಿಪರ ಹಾಗೂ ಅಂಡರ್ ಗ್ರೌಂಡ್ ಕೋರ್ಸ್ಗಳ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!  ನವೆಂಬರ್ 23ರಿಂದ ಮಧ್ಯಾಹ್ನದ ಊಟದಲ್ಲಿ ಬಾರಿ ಬದಲಾವಣೆ.?

 ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಮತ್ತು ನಿಯಮಗಳು.?

ಈ ವಿದ್ಯಾರ್ಥಿ ವೇತನವನ್ನು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಅರ್ಹ ಪ್ರತಿಭಾವಂತ  ಬಡ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.  ಇನ್ನು ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ದ್ವಿತೀಯ ಪಿಯುಸಿಯಲ್ಲಿ 75% ಗಿಂತ ಹೆಚ್ಚಿನ ಅಂಕವನ್ನು ಗಳಿಸಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯ ಅಂಕಪಟ್ಟಿ
  •  ವಿದ್ಯಾರ್ಥಿಯ ಕೋರ್ಸನ ಸೆಮಿಸ್ಟರ್ ಗಳ ಅಂಕಪಟ್ಟಿ
  • ಕಾಲೇಜಿನ ನೋಂದಣಿ ಸಂಖ್ಯೆ ಅಥವಾ ನೋಂದಣಿ ಮಾಡಿಕೊಂಡ ರಶೀದಿ
  •  ಪ್ರವೇಶದ ರಶೀದಿ ಅಥವಾ ಕಾಲೇಜಿನ ಶುಲ್ಕ ಪಾವತಿಸಿದ ರಶೀದಿ
  •  ವಿದ್ಯಾರ್ಥಿ ಪದವಿ ಮಾಡುತ್ತಿರುವ ಕಾಲೇಜಿನ ಸಂಪೂರ್ಣ ವಿವರ
  •  ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್
  •  ಪಾಸ್ಪೋರ್ಟ್ ಸೈಜ್ ಫೋಟೋಸ್ ಹಾಗೂ ಇನ್ನಿತರೆ ಕೆಲವು ಮೂಲ ದಾಖಲೆಗಳನ್ನು ನೀಡಬೇಕಾಗುತ್ತದೆ

ಇನ್ನು ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗಿದೆ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು ನೇರವಾಗಿ ನೀವು ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೊನೆದಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ಸೆಪ್ಟೆಂಬರ್ 31 ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗಾಗಿ ಪದವಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!  ನವೆಂಬರ್ 23ರಿಂದ ಮಧ್ಯಾಹ್ನದ ಊಟದಲ್ಲಿ ಬಾರಿ ಬದಲಾವಣೆ.?

Leave a Comment