ಆಸ್ತಿ ಮಾರಾಟ ಹಾಗು ಖರೀದಿಯಲ್ಲಿ ಮಾಡುವವರಿಗೆಗುಡ್ ನ್ಯೂಸ್! ಆಸ್ತಿ ರಿಜಿಸ್ಟರ್ನಲ್ಲಿ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ ಎಲ್ಲರೂ ತಪ್ಪದೆ ನೋಡಿ!
ಹೌದು ಸದ್ಯ ರಾಜ್ಯಾದ್ಯಂತ ಪ್ರತಿದಿನವೂ ಕೂಡ ಜನರು ತಮ್ಮ ಆಸ್ತಿಗಳನ್ನು ಮಾರುವ ಮತ್ತು ಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿದ್ದು ಇದಕ್ಕೆ ರಾಜ್ಯ ಸರ್ಕಾರವು ಇದೀಗ ಹೊಸ ಮಾದರಿಯನ್ನು ಜಾರಿಗೊಳಿಸಿದೆ. …