ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿಂತ ನ್ಯಾಯಬೆಲೆ ಅಂಗಡಿ ವಿತರಕರು.! ನ. 10 ರಿಂದ ಪಡಿತರ ಅಂಗಡಿಗಳು ಕ್ಲೋಸ್.? 

 ಎಲ್ಲರಿಗೂ ನಮಸ್ಕಾರ.. ರಾಜ್ಯದ ಪಡಿತರ ನ್ಯಾಯಬೆಲೆ ಅಂಗಡಿಗಳ ವಿತರಕರಿಂದ ಸರ್ಕಾರದ ವಿರುದ್ಧ ಅಕ್ಕಿ ಸತ್ಯಾಗ್ರಹ ನಡೆಸಲಾಗುತ್ತದೆ,  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ವಿಚಾರವಾಗಿ  …

Read more