ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ.!  ಹೊಸ ವರ್ಷದ ಪ್ರಯುಕ್ತ ಉಚಿತ ಗ್ಯಾಸ್ ಪೂರೈಕೆಗೆ  ಅರ್ಜಿ ಆಹ್ವಾನ.?

 ಎಲ್ಲರಿಗೂ ನಮಸ್ಕಾರ. ಕೇಂದ್ರ ಸರ್ಕಾರದಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ ಇವುಗಳಲ್ಲಿ ಉಚಿತ ಗ್ಯಾಸ್ ಸಂಪರ್ಕ ಒದಗಿಸುವ ಯೋಜನೆ ಕೂಡ ಒಂದಾಗಿದೆ,  ಹೌದು ಬಡ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಅದರಲ್ಲಿ ಮನೆಯಲ್ಲಿ ಕಟ್ಟಿಗೆ ಹೊಲೆ ಉರಿಸಿ ಬೆಂಕಿ ಒತ್ತಿಸಿ ಅಡುಗೆ ಮಾಡುವ ಹೆಣ್ಣು ಮಕ್ಕಳಿಗೆ ದೊಡ್ಡ  ರಿಲೀಫ್ ಸಿಗುವಂತಹ ಉಚಿತ ಗ್ಯಾಸ್ ವಿತರಣಾ ಯೋಜನೆಯನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಆದರೆ ಇದೀಗ ಮತ್ತೊಮ್ಮೆ ಹೊಸ ವರ್ಷದ ಪ್ರಯುಕ್ತ ಉಚಿತ ಗ್ಯಾಸ್ ಪೂರೈಕೆಗೆ ಕೇಂದ್ರ ಸರ್ಕಾರವು ಮುಂದಾಗಿದ್ದು  ಅರ್ಹರಿಗೆ ಇದೀಗ ಮತ್ತೊಮ್ಮೆ ಉಚಿತ ಗ್ಯಾಸ್ ಸಂಪರ್ಕ ಸಿಗಲಿದೆ ನೀವು ಕೂಡ ಕೇಂದ್ರ ಸರ್ಕಾರದ ಈ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬೇಕು ಎಂದುಕೊಂಡಿದ್ದರೆ ಮಾಹಿತಿಯ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಬಡ ಹೆಣ್ಣು ಮಕ್ಕಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿರುವ ಸರ್ಕಾರ.?

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಇನ್ನು ಮುಂದೆ ಅಡುಗೆ ಮಾಡುವುದಕ್ಕೆ ಕಷ್ಟಪಡುವ ಅಗತ್ಯವಿಲ್ಲ ಎಂದು ಮನೆ ಬಳಕೆಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ಉಚಿತವಾಗಿ ನೀಡುತ್ತಿದೆ. 

 ಸದ್ಯ ಈಗಾಗಲೇ ಕೇಂದ್ರ ಸರ್ಕಾರದಿಂದ ಬಡ ಹೆಣ್ಣು ಮಕ್ಕಳಿಗೆ ಅಂದರೆ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬದ ಹೆಣ್ಣು ಮಕ್ಕಳಿಗೆ ಅಡುಗೆ ಮಾಡಲು ಅನುಕೂಲವಾಗುವಂತೆ ಉಚಿತ ಗ್ಯಾಸ್ ಸಂಪರ್ಕವನ್ನು ಕೇಂದ್ರ  ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದ್ದು ಇದೀಗ ಹೊಸ ವರ್ಷದ ಪ್ರಯುಕ್ತ ದೇಶದಲ್ಲಿ ಇನ್ನು ಉಳಿದಿರುವ ಹೆಣ್ಣು ಮಕ್ಕಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಒದಗಿಸಲು ಅರ್ಜಿಯನ್ನು ಸ್ವೀಕರಿಸಲು ಸರ್ಕಾರ ಆದೇಶ ನೀಡಿದೆ ಜೊತೆಗೆ ಈಗಾಗಲೇ ಗ್ಯಾಸ್ ಸಂಪರ್ಕ ಹೊಂದಿರುವಂತಹ ಬಡವರಿಗೂ ಕೂಡ ಗ್ಯಾಸ್ ಸಿಲಿಂಡರ್ ಬರ್ತಿಯಲ್ಲಿ ಸಬ್ಸಿಡಿ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಇನ್ನು ಮುಂದೆ ಕೇವಲ 600 ರೂಪಾಯಿಗಳಿಗೆ ಸಿಗಲಿದೆ ಹೊಸ ಗ್ಯಾಸ್ ಸಿಲಿಂಡರ್.!

 ಹೌದು ಗ್ಯಾಸ್ ಸಿಲಿಂಡರ್ ಕಾಲಿಯಾದರೆ ಅದರ ಬರ್ತಿಗೆ ಸಾವಿರದಿಂದ ಸಾವಿರದ ನೂರು ರೂಪಾಯಿಗಳು ಆಗುತ್ತಿತ್ತು  ಆದ್ದರಿಂದ ಕೇಂದ್ರ ಸರ್ಕಾರವು ಸಿಲಿಂಡರ್ ದರವನ್ನು ಕಡಿಮೆ ಮಾಡಿದ್ದು ಸದ್ಯಕ್ಕೆ  900 ರೂಪಾಯಿ ಸಿಲಿಂಡರ್ ದರವಾಗಿದೆ ಇನ್ನು ಕೇಂದ್ರ ಸರ್ಕಾರದಿಂದ ಜನವರಿ ತಿಂಗಳಿನಿಂದ ಸಿಲಿಂಡರ್ ಪಡೆದುಕೊಂಡರೆ ಪ್ರತಿ ಸಿಲಿಂಡರ್ ಗೆ 300ರೂಪಾಯಿ ಸಬ್ಸಿಡಿ ಸಿಗಲಿದ್ದು ಇನ್ನು ಮುಂದೆ ಹೊಸ ಸಿಲಿಂಡರ್ 600 ರೂಪಾಯಿಗಳಿಗೆ ಸಿಗಲಿದೆ. 

ಯಾರಿಗೆಲ್ಲ ಸಿಗಲಿದೆ ಉಚಿತ ಗ್ಯಾಸ್  ಕನೆಕ್ಷನ್.?

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಈಗಾಗಲೇ  ಗ್ಯಾಸ ಸಂಪರ್ಕ ಪಡೆಯದೆ ಇರುವ ಕುಟುಂಬದ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು,  ಇನ್ನು ಈ ಉಚಿತ ಗ್ಯಾಸ್ ಸಂಪರ್ಕವು ಕೇವಲ ಮಹಿಳೆಯರ ಹೆಸರಿಗೆ ಮಾತ್ರ ಸಿಗಲಿದ್ದು ಕರೆಕ್ಷನ್ ಪಡೆಯದೆ ಇರುವ ಮಹಿಳೆ ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯವಾಗಿ ಎಸ್ಸಿ ಮತ್ತು ಎಸ್ ಟಿ ವರ್ಗಕ್ಕೆ ಸೇರಿದವರು ಹಿಂದುಳಿದ ವರ್ಗದವರು ಬುಡಕಟ್ಟು ಜನಾಂಗ ಮೊದಲಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ  ಸಲ್ಲಿಸಲು ಬೇಕಾದ ದಾಖಲೆ ಮತ್ತು ವಿಧಾನ.?

ಸರ್ಕಾರದ ಮಹಿಳೆಯರ ಉಚಿತ ಗ್ಯಾಸ್ ಸಂಪರ್ಕಕ್ಕೆ ಬೇಕಾದ ದಾಖಲೆಗಳೆಂದರೆ.

  • ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
  •  ವಿಳಾಸ ಪುರಾವೆ
  •  ಮಹಿಳೆಯ ಕುಟುಂಬದ ಬಿಪಿಎಲ್ ಕಾರ್ಡ್
  •  ಮೊಬೈಲ್ ಸಂಖ್ಯೆ
  •  ಪಾಸ್ಪೋರ್ಟ್  ಅಳತೇಯ ಭಾವಚಿತ್ರ
  •  ಬ್ಯಾಂಕ ಖಾತೆ ವಿವರ ಮತ್ತು ಇನ್ನಿತರ ಕೆಲವು ದಾಖಲೆಗಳನ್ನು ಕೇಳಲಾಗುತ್ತದೆ.

ಇನ್ನು ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ,  https://www.pmuy.gov.in/ujjwala2.html  ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

Leave a Comment