ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಯನ್ನು ಕುರಿಸುವ ಅದ್ರಷ್ಟದ ಸಮಯ ಯಾವುದು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಮರೆತು ಕೂಡ ಈ ಸಮಯದಲ್ಲಿ ಲಕ್ಷ್ಮಿಯನ್ನು ಕೂರಿಸಬೇಡಿ. Varamahalakshmi festival

ಎಲ್ಲರಿಗೂ ನಮಸ್ಕಾರ, 

 

WhatsApp Group Join Now
Telegram Group Join Now

ನಿಮಗೆಲ್ಲ ತಿಳಿದಿರುವ ಹಾಗೆ ಇದೆ ಆಗಸ್ಟ್ 25 ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲರು ಸಹ ತುಂಬ 

ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಆಚರಿಸುವ ಮುನ್ನ ಯಾವ ಸಮಯದಲ್ಲಿ ಲಕ್ಷ್ಮಿಯನ್ನು ಯಾವ  ಕೂರಿಸಬೇಕು ಎನ್ನುವುದು ಹಲವಾರು ಜನರಿಗೆ ತಿಳಿದಿಲ್ಲ, ಹಾಗಾಗಿ ಅವರಿಗೆ ಯೋಗ್ಯವಾದ ಸಮಯದಲ್ಲಿ ಕೂರಿಸಲಾಗುತ್ತದೆ. ಆದರೆ ಅದು ತಪ್ಪು, ಏಕೆಂದರೆ ಲಕ್ಷ್ಮಿಯನ್ನು ಕೂರಿಸಲು ಅದಕ್ಕೆ ಆದಂತಹ ಸಮಯ ಇರುತ್ತದೆ. ಆ ಶುಭ ಘಳಿಗೆಯಲ್ಲಿ ಲಕ್ಷ್ಮಿಯನ್ನು ಕೂರಿಸಿದರೆ ಮನೆಗೆ ಮತ್ತು ಮಾಡಿರುವ ಪೂಜೆಗೆ ಫಲ ಸಿಗುತ್ತದೆ. ಆದರೆ ಲಕ್ಷ್ಮಿಯನ್ನು ಕೂರಿಸಲು ಸೂಕ್ತವಾದ ಸಮಯ ಯಾವುದು? ಎನ್ನುವುದರ ಬಗ್ಗೆ ಇ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಹಾಗಾಗಿ ಲೇಖನವನ್ನು ಪೂರ್ತಿ ಓದಿ. 

 

ಲಕ್ಷ್ಮಿಯನ್ನು ಯಾವ ಮುಹೂರ್ತದಲ್ಲಿ ಕೂರಿಸಬೇಕು ಎನ್ನುವುದನ್ನು ನೋಡೋಣ ಬನ್ನಿ. 

ಬೆಳಿಗ್ಗೆ : 7:39 – 8:27 ಮಿತ್ರ ಮುಹೂರ್ತ

ಬೆಳಿಗ್ಗೆ : 9:15 – 10:10 ವಸು ಮುಹೂರ್ತ

ಮಧ್ಯಾಹ್ನ : 12:27 – 1:15 ಭ್ರಹ್ಮ ಮುಹೂರ್ತ

ಸಾಯಂಕಾಲ : 6:00 – 6:30 ಗೋಧೂಳಿ ಮುಹೂರ್ತ

 

ಎ 4 ಮುಹೂರ್ತದಲ್ಲಿ ಯಾವುದಾದರೂ ಒಂದು ಮುಹೂರ್ತದ ಸಮಯದಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಿದ್ದೆ ಆದಲ್ಲಿ ಇದು ಮನೆಗೆ ಮತ್ತು ಮನಸ್ಸಿಗೆ ಶುಭವಾಗುತ್ತದೆ. ಅದಲ್ಲದೆ ನೀವು ಬೆಳಿಗ್ಗೆ ಆಗಲಿಲ್ಲ ಎಂದರೆ ಸಂಜೆಯ ಸಮಯದಲ್ಲಿರುವ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಬಹುದು. ಇನ್ನುಳಿದ ಯಾವುದೇ ಸಂದರ್ಭದಲ್ಲಿ ಲಕ್ಷ್ಮಿಯನ್ನು ಕೂರಿಸುವುದು ಸೂಕ್ತವಲ್ಲ ಹಾಗಾಗಿ ಈ ನಾಲ್ಕು ಮುಹೂರ್ತಗಳಲ್ಲಿ ಯಾವುದಾದರು ಒಂದು ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಿ, ವರಮಹಾಲಕ್ಷಿಯನ್ನು ಆಶೀರ್ವಾದವನ್ನು ಪಡೆಯಿರಿ. ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕ್ಕೆ ಧನ್ಯವಾದಗಳು. ಶುಭದಿನ 

 

Leave a Comment